ರಾಮಲಲ್ಲಾ ದರ್ಶನದ ಸಮಯದಲ್ಲಿ ಕಡಿತ: ಅಯೋಧ್ಯೆ ರಾಮಮಂದಿರದ ದರ್ಶನ, ಆರತಿ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ನವೆಂಬರ್ 1ರಿಂದ ಹೊಸ ಸಮಯ ಜಾರಿ
ಅಯೋಧ್ಯೆಯಲ್ಲಿರುವ ಅತ್ಯಂತ ಪವಿತ್ರ ದೇವಾಲಯವಾದ ರಾಮಮಂದಿರದ ದರ್ಶನ ಮತ್ತು ಆರತಿ ವೇಳಾಪಟ್ಟಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪರಿಷ್ಕರಿಸಿದೆ. ಆ ಕುರಿತ ವರದಿ ಇಲ್ಲಿದೆ:


