'ಟಾಯ್ ಪ್ಲೇನ್' ಎಂದ ನಟಿಗೆ ಕಾನೂನು ಸಂಕಷ್ಟ: ನೋರಾ ಫತೇಹಿ ಹೇಳಿಕೆಯಿಂದ ವಿಮಾನಯಾನ ಸಂಸ್ಥೆಗೆ ಭಾರೀ ಹೊಡೆತ? 3 ಕೋಟಿ ರೂ ಮಾನನಷ್ಟ ಮೊಕದ್ದಮೆ ನೋಟಿಸ್..!
ಗಾಂಧೀನಗರದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಅಗರ್ವಾಲ್ ಅವರ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದ್ದು, ಸೆಪ್ಟೆಂಬರ್ 25ರಂದು ವಿಚಾರಣೆ ನಡೆಯಲಿದೆ.


