ಗೋಹತ್ಯೆ ಮಾಡಿದ್ದ ಮೂವರಿಗೆ ಜೀವಾವಧಿ ಶಿಕ್ಷೆ; ತೀರ್ಪು ಪ್ರಕಟಿಸುವಾಗ ವೇದ, ಮನುಸ್ಮೃತಿ ಉಲ್ಲೇಖಿಸಿದ ಗುಜರಾತ್ ಕೋರ್ಟ್!
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ರಜಪೂತ್ ಅವರು, ವಸೀಮ್ ಖುರೇಶಿ, ಮೊಹಮ್ಮದ್ ರಫೀಕ್ ಖುರೇಶಿ ಮತ್ತು ಅಸ್ಫಾಕ್ ಬಹೇಲಿಮ್ ಎಂಬ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.


