ದೇಶ

'ಇಂಡಿಯಾ' ಮೈತ್ರಿಕೂಟದ ನವೆಂಬರ್ 1ರ ರ‍್ಯಾಲಿ 'ಪ್ರಚಾರ' ಮಾಡಿದ್ದಕ್ಕಾಗಿ BJPಗೆ ಧನ್ಯವಾದ ಅರ್ಪಿಸಿದ ರಾಹುಲ್ ಗಾಂಧಿ!

'ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು ಮತ್ತು ವ್ಯಾಪಾರಿಗಳು - ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಮತ ನಿಮ್ಮದು. ಹೋರಾಟವೂ ನಿಮ್ಮದೇ' ಎಂದು ಅವರು ಹೇಳಿದರು.

'ಇಂಡಿಯಾ' ಮೈತ್ರಿಕೂಟದ ನವೆಂಬರ್ 1ರ ರ‍್ಯಾಲಿ 'ಪ್ರಚಾರ' ಮಾಡಿದ್ದಕ್ಕಾಗಿ BJPಗೆ ಧನ್ಯವಾದ ಅರ್ಪಿಸಿದ ರಾಹುಲ್ ಗಾಂಧಿ!
ರಾಮಮಂದಿರ ದೇಣಿಗೆ ಕಳ್ಳತನ: ಕಳ್ಳರ ಪಾಪ ಮುಚ್ಚಿಡಲು ಯತ್ನಿಸುತ್ತಿದೆಯೇ ಸರ್ಕಾರ..? ಕಾಂಗ್ರೆಸ್ ವಾಗ್ದಾಳಿ..!

ರಾಮಮಂದಿರ ದೇಣಿಗೆ ಕಳ್ಳತನ: ಕಳ್ಳರ ಪಾಪ ಮುಚ್ಚಿಡಲು ಯತ್ನಿಸುತ್ತಿದೆಯೇ ಸರ್ಕಾರ..? ಕಾಂಗ್ರೆಸ್ ವಾಗ್ದಾಳಿ..!

ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಗಳ ಕಳವು ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಿಸುತ್ತಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು.

'ಇಲ್ಲಿಗೆ ಬಂದು ಕನ್ನಡದಲ್ಲಿ ಮಾತಾಡಿದರೆ ಜನ ಮತ ಹಾಕೋದಿಲ್ಲ, ಗೋವಾ ಜನತೆಗೆ ಕೊಂಕಣಿ ಭಾಷೆ ಚೆನ್ನಾಗಿ ಗೊತ್ತಿದೆ': ಪ್ರಮೋದ್ ಸಾವಂತ್ ವ್ಯಂಗ್ಯ

'ಇಲ್ಲಿಗೆ ಬಂದು ಕನ್ನಡದಲ್ಲಿ ಮಾತಾಡಿದರೆ ಜನ ಮತ ಹಾಕೋದಿಲ್ಲ, ಗೋವಾ ಜನತೆಗೆ ಕೊಂಕಣಿ ಭಾಷೆ ಚೆನ್ನಾಗಿ ಗೊತ್ತಿದೆ': ಪ್ರಮೋದ್ ಸಾವಂತ್ ವ್ಯಂಗ್ಯ

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಅಸ್ಮಿತೆ ಹಾಗೂ ಹಿತಾಸಕ್ತಿಗಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುವ ಉದ್ದೇಶದಿಂದ ಪ್ರತಿಪಕ್ಷ ಕಾಂಗ್ರೆಸ್ 'ಗೋಯ್ ರಾಖೋನ್ ಯಾತ್ರೆ' (ಗೋವಾ ಉಳಿಸಿ ಅಭಿಯಾನ) ಆಯೋಜಿಸಿತ್ತು.

3 ರಾಜ್ಯಗಳಲ್ಲಿ ದಾಳಿ, ₹100 ಕೋಟಿ ಹವಾಲಾ ವಹಿವಾಟು ಬಯಲು; 'ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ': ಅಮಿತ್ ಶಾ

3 ರಾಜ್ಯಗಳಲ್ಲಿ ದಾಳಿ, ₹100 ಕೋಟಿ ಹವಾಲಾ ವಹಿವಾಟು ಬಯಲು; 'ಮಾದಕವಸ್ತು ಕಳ್ಳಸಾಗಣೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ': ಅಮಿತ್ ಶಾ

ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಲು ಶುಕ್ರವಾರ ನಡೆಸಲಾದ 'ಆಪರೇಷನ್ ಟ್ರೈಡೆಂಟ್' ಕಾರ್ಯಾಚರಣೆಯನ್ನು ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶ್ಲಾಘಿಸಿದ್ದಾರೆ.

ಶಾಲಿನಿ ರಜನೀಶ್ ಸೇರಿದಂತೆ ಆರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಕೆ.ಸಿ ವೇಣುಗೋಪಾಲ್ ಮುಂದು!

ಶಾಲಿನಿ ರಜನೀಶ್ ಸೇರಿದಂತೆ ಆರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಕೆ.ಸಿ ವೇಣುಗೋಪಾಲ್ ಮುಂದು!

ಈ ಸಂಬಂಧ ಅಕ್ಟೋಬರ್ 22 ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ವೇಣುಗೋಪಾಲ್ ಪತ್ರ ಬರೆದಿದ್ದು, ಉತ್ತರ ಪ್ರದೇಶ, ಕರ್ನಾಟಕ, ಪಂಜಾಬ್, ಒಡಿಶಾ, ಬಿಹಾರ ಮತ್ತು ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ನಾ ಕೊಡೆ ನೀ ಬೀಡೆ: ಉತ್ತರ ಪ್ರದೇಶ ಸೀಟು ಹಂಚಿಕೆ ಬಿಕ್ಕಟ್ಟು! 200 ಸೀಟುಗಳಿಗೆ ಕಾಂಗ್ರೆಸ್ ಡಿಮ್ಯಾಂಡ್, 70ಕ್ಕೆ ಕಟ್ಟಿಹಾಕಲು SP ಮಾಸ್ಟರ್ ಪ್ಲ್ಯಾನ್

ನಾ ಕೊಡೆ ನೀ ಬೀಡೆ: ಉತ್ತರ ಪ್ರದೇಶ ಸೀಟು ಹಂಚಿಕೆ ಬಿಕ್ಕಟ್ಟು! 200 ಸೀಟುಗಳಿಗೆ ಕಾಂಗ್ರೆಸ್ ಡಿಮ್ಯಾಂಡ್, 70ಕ್ಕೆ ಕಟ್ಟಿಹಾಕಲು SP ಮಾಸ್ಟರ್ ಪ್ಲ್ಯಾನ್

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ರಣತಂತ್ರ ಹೆಣೆಯುತ್ತಿದ್ದರೆ, ಅತ್ತ ಇಂಡಿ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಕಿತ್ತಾಟ ತೀವ್ರಗೊಂಡಿದೆ. ಆ ಕುರಿತ ವರದಿ ಇಲ್ಲಿದೆ: