ತೀವ್ರಗೊಂಡ ಮಧ್ಯ ಏಷ್ಯಾ ಸಮರ: ಇರಾನ್‌ನಲ್ಲಿ ಸೇನಾಪಡೆಗಳ ನಿಯೋಜನೆಗೆ ಅಮೆರಿಕ ಚಿಂತನೆ!
ಆಕ್ರಮಣದ ಸಂದರ್ಭದಲ್ಲಿ ಇರಾನಿನ ಸಿಬ್ಬಂದಿ ಮತ್ತು ಅರೆಸೈನಿಕ ಸದಸ್ಯರನ್ನು ಸೆರೆಹಿಡಿಯುವ ಮತ್ತು ಬಂಧಿಸುವ ಲಾಜಿಸ್ಟಿಕ್ಸ್ ನ್ನು ಪರಿಹರಿಸಲು ಮಿಲಿಟರಿಯು ಅಧಿವೇಶನಗಳನ್ನು ಕರೆದಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.


