ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂಗಳ ಹೆಸರುಗಳು ನಾಪತ್ತೆಯಾಗಿವೆ: ಯೋಗಿ ಆದಿತ್ಯನಾಥ್ಎಲ್ಲ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್ಒ) ಸಮನ್ವಯ ಸಾಧಿಸಬೇಕು ಎಂದರು.
'ಪಂಜಾಬಿಗಳಿಗೆ ಹೋರಾಟ ಕಲಿಸಬೇಡಿ, ನಾನು ಸುಮ್ಮನಿದ್ದೇನೆ, ಸುಮ್ಮನಿರಲು ಬಿಡಿ': CJP ವಿರುದ್ಧ Diljit Dosanjh ಖಡಕ್ ಎಚ್ಚರಿಕೆ!ನಾನು ಒಬ್ಬ ಕಲಾವಿದ, ಸಹೋದರ. ಹಾಗಾಗಿ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ಸುಮ್ಮನಿದ್ದೇನೆ ಎಂದರೆ ನನ್ನನ್ನು ಸುಮ್ಮನಿರಲು ಬಿಡಿ. ನಾನು ನಿಮ್ಮೆಲ್ಲರಿಗೂ ಬೆಂಬಲ ನೀಡುತ್ತೇನೆ. ಆದರೆ ಪಂಜಾಬಿಗಳಿಗೆ ಹೇಗೆ ಹೋರಾಡಬೇಕು..
ಗೋವಾದ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; ಇನ್ಸ್ಪೆಕ್ಟರ್, ಮಹಿಳೆ ವಿರುದ್ಧ ಕೇಸ್ಉತ್ತರ ಗೋವಾದ ಕ್ರೈಂ ಬ್ರಾಂಚ್ ಕಚೇರಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆದಿದೆ. ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಆಪ್ತ ಸಹಾಯಕಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿಗೂ ವಿಸ್ತರಿಸಿದ ಕೌಟುಂಬಿಕ ಕಲಹ: ಶರ್ಮಿಳಾ ಮಗಳ ಮದುವೆಗೆ 'ಯಲಹಂಕ ಪ್ಯಾಲೇಸ್' ನೀಡಲು ಜಗನ್ ನಕಾರ; ಬೇರೆ ಸ್ಥಳದಲ್ಲಿ ಮದುವೆ!ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ ಎಸ್ ಶರ್ಮಿಳಾ ಅವರು ತಮ್ಮ ಪುತ್ರಿ ಅಂಜಲಿ ರೆಡ್ಡಿ ಅವರ ವಿವಾಹವನ್ನು ಜಗನ್ ಮೋಹನ್ ರೆಡ್ಡಿ ಹಾಗೂ ತಮ್ಮ ಜಂಟಿ ಒಡೆತನದಲ್ಲಿರುವ ‘ಯಲಹಂಕ ಪ್ಯಾಲೇಸ್’ನಲ್ಲಿ ನಡೆಸಲು ತೀರ್ಮಾನಿಸಿದ್ದರು.
ಇತಿಹಾಸ ತಿರುಚಿದ ಮಾತ್ರಕ್ಕೆ ಸರ್ದಾರ್ ಪಟೇಲ್ ಬಗ್ಗೆ ಇಂದಿರಾ ಗಾಂಧಿಗಿದ್ದ ಅಪಾರ ಗೌರವ-ಮೆಚ್ಚುಗೆ ಅಳಿಸಲು ಸಾಧ್ಯವಿಲ್ಲ: ಜೈರಾಮ್ ರಮೇಶ್ಪಟೇಲ್ ಮತ್ತು ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸಿದ ರಮೇಶ್, ಇವರಿಬ್ಬರೂ ಭಾರತದ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಣ್ಣಿಸಿದದ್ದಾರೆ. ಇಬ್ಬರೂ ಭಾರತೀಯರು ಅಚಲವಾದ ಧೈರ್ಯ ಮತ್ತು ದೃಢ ನಿಶ್ಚಯವುಳ್ಳವರು
Raptadu: ಮರಕತ್ತರಿಸುವ ಚೈನ್ ಸಾ ಹಿಡಿದು ಶಾಲೆಗೆ ನುಗ್ಗಿ ಭೀಕರ ದಾಳಿ; ಓರ್ವ ವಿದ್ಯಾರ್ಥಿನಿ ಸಾವು, ಮತ್ತೊಬ್ಬಳಿಗೆ ಗಾಯ! Videoಶಾಲೆಯ ತರಗತಿಯೊಳಗೆ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ದಾಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
LKG ವಿದ್ಯಾರ್ಥಿನಿ ಮೇಲೆ 3ನೇ ತರಗತಿ ಬಾಲಕನಿಂದ ಮಾರಣಾಂತಿಕ ಹಲ್ಲೆ; ಕಲ್ಲು, ಹೂ ಕುಂಡ ಎತ್ತಿಹಾಕಿ ರಾಕ್ಷಸೀಕೃತ್ಯ; Videoಬಾಲಕಿ ಪ್ರಜ್ಞೆ ಕಳೆದುಕೊಂಡ ನಂತರವೂ ಬಾಲಕನ ಹಲ್ಲೆ ನಿಂತಿರಲಿಲ್ಲ. ಆಕೆಯ ಕೂದಲು ಹಿಡಿದು ಶಾಲೆಯ ಆವರಣದಲ್ಲಿ ಎಳೆದಾಡಿದ್ದಾನೆ.
ಆಂಧ್ರಪ್ರದೇಶ: ಈ ಗ್ರಾಮದ ಜನತೆಗೆ ಇನ್ನೂ ಸಿಕ್ಕಿಲ್ಲ ರಸ್ತೆ ಭಾಗ್ಯ; ಗರ್ಭಿಣಿಯನ್ನು 3 ಕಿ.ಮೀ ದೂರ ಸ್ಟ್ರೆಚರ್ನಲ್ಲಿ ಹೊತ್ತೊಯ್ದ ಗ್ರಾಮಸ್ಥರು; Videoಕಿಲ್ಲೊ ನೀಲಿಮಾ ಎಂಬ ಮಹಿಳೆಗೆ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿತ್ತು. ಆದರೆ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದ ಕಾರಣ ಆಂಬ್ಯುಲೆನ್ಸ್ ತಲುಪಲು ಸಾಧ್ಯವಾಗಿರಲಿಲ್ಲ.
ಕರ್ವಾ ಚೌತ್ ದಿನವೇ ಪ್ರಿಯಕರನ ಜೊತೆ ಸೆ*, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ 'ಧರ್ಮದೇಟು'! Videoಉತ್ತರ ಪ್ರದೇಶದ ಮಥುರಾದ ಮಥುರಾದ ಬಸಂತ್ ವಿಹಾರ್ ಕಾಲನಿಯಲ್ಲಿ ಈ ಭಾರೀ ಹೈಡ್ರಾಮಾ ನಡೆದಿದ್ದು, ಪತ್ನಿಯನ್ನು ಪ್ರಿಯಕರನ ಜೊತೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಪತಿ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾನೆ.
ಪಂಜಾಬ್ ಚುನಾವಣೆ: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 40 ಮಂದಿಗೆ ಟಿಕೆಟ್; ಧುರಿಯಿಂದ ಭಗವಂತ್ ಮಾನ್ ಕಣಕ್ಕೆ!ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿಯ (PAC) ಸಭೆಯ ನಂತರ, ತಮ್ಮ ಹೆಸರೂ ಸೇರಿದಂತೆ ಒಟ್ಟು 40 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಮುಖ್ಯಮಂತ್ರಿ ಮಾನ್ ತಿಳಿಸಿದ್ದಾರೆ.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಿಷೇಧ: ತಾಲಿಬಾನ್ ನಿರ್ಬಂಧ ಸಮರ್ಥಿಸಿಕೊಂಡ ಜಾಕಿರ್ ನಾಯಕ್; ತೀವ್ರ ಆಕ್ರೋಶ..!ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ಜಾಕಿರ್ ನಾಯಕ್ ಅವರ ಹೇಳಿಕೆಗಳಿಗೆ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಹಾಗೂ ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ಇಂಡಿಯಾ' ಒಕ್ಕೂಟ ರ್ಯಾಲಿ ಸಮಯದ ಬಗ್ಗೆ ವಿಎಚ್ಪಿ ಆಕ್ಷೇಪ; ಹಬ್ಬಗಳು, ಆರ್ಥಿಕತೆಗೆ ಆದ್ಯತೆ ನೀಡಲು ಆಗ್ರಹ!ರಾಜಕೀಯದ ಹೆಸರಿನಲ್ಲಿ ಹಬ್ಬಗಳು, ಸಾಮಾಜಿಕ ಸಾಮರಸ್ಯ ಮತ್ತು ದೇಶದ ಆರ್ಥಿಕತೆಯನ್ನು ಕಡೆಗಣಿಸುವುದು ರಾಜಕೀಯ ಪಕ್ಷಗಳಿಗೆ ಒಳ್ಳೆಯ ಲಕ್ಷಣವಲ್ಲ ಎಂದು ಅದು ಹೇಳಿದೆ.
ನಾವು ಎಂದಾದ್ರೂ ಪೆಲೆಟ್ ಗನ್ ಬಳಸಿದ್ವಾ, ಲಾಠಿ ಚಾರ್ಜ್ ಮಾಡಿದ್ವಾ?: 2011ರ ಹೇಳಿಕೆ ಉಲ್ಲೇಖಿಸಿದ ಕಿರಣ್ ರಿಜಿಜುಗೆ ಕಪಿಲ್ ಸಿಬಲ್ ತಿರುಗೇಟು"ಕಪಿಲ್ ಸಿಬಲ್ ಒಬ್ಬ 'ದಿಮಾಗಿ ನಕ್ಸಲ್', ಆದರೆ ಕಾಂಗ್ರೆಸ್ ಪಕ್ಷದ ರಹಸ್ಯಗಳನ್ನು ಬಯಲು ಮಾಡುವುದರಲ್ಲಿ ಅವರು ಬಹಳ ನಿಪುಣರು! ಅವರು ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಈಗ, ಕಾಂಗ್ರೆಸ್ ಪಕ್ಷ ಮತ್ತು ಜಿರಲೆಗಳು ತಮ್ಮ 'ಕಾನೂನು ಗುರು'
ನಾಗ್ಪುರ MLC ಚುನಾವಣೆಯಲ್ಲಿ ಸೋಲು: ಮಹಾರಾಷ್ಟ್ರ ಬಿಜೆಪಿಯಿಂದ ಸ್ಪಷ್ಟನೆ ಕೋರಿದ ಹೈಕಮಾಂಡ್!ಸಾಂಸ್ಥಿಕ ನ್ಯೂನತೆಗಳು, ಬಣ ರಾಜಕೀಯ ಮತ್ತು ಮೈತ್ರಿ ಪಾಲುದಾರರೊಂದಿಗೆ ಸಮನ್ವಯದ ಕೊರತೆಯು ಈ ಸೋಲಿಗೆ ಕಾರಣವಾಗಿದೆಯೇ ಎಂದು ಪರಿಶೀಲಿಸಲಾಗುವುದು.
'ಮತಗಳ್ಳತನ' ಕುರಿತು ಚರ್ಚಿಸಲು ವಿಶೇಷ ಅಧಿವೇಶನಕ್ಕೆ ಬಿಜೆಪಿ ಸಿದ್ಧ, ಆದರೆ ವಿರೋಧ ಪಕ್ಷಗಳಿಗೆ ಆಸಕ್ತಿಯಿಲ್ಲ: ಅಮಿತ್ ಶಾರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರಿಗೆ ನಾನು ಸವಾಲು ಹಾಕುತ್ತೇನೆ. ಸಂಸತ್ತಿನ ಒಳಗೆ ಪ್ರತಿಯೊಂದು ಆರೋಪದ ಬಗ್ಗೆಯೂ ಚರ್ಚಿಸಲು ಬಿಜೆಪಿ ಸಿದ್ಧವಿದೆ. ಆದರೆ, ಅವರು ಚರ್ಚೆಗೆ ಸಿದ್ಧರಿಲ್ಲ ಎಂದು ಲಖನೌನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಅಮಿತ್ ಶಾ ಹೇಳಿದರು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!