ಖಾಸಗಿಯವರ ಕೈಗೆ ಕರೆಂಟ್ ಅಧಿಕಾರ: ಹರಿಯಾಣದಲ್ಲಿ ಸಿಡಿದೆದ್ದ ನೌಕರರು, 16 ಗಂಟೆ ವಿದ್ಯುತ್ ಇಲ್ಲದೆ ಜನರ ಹಾಹಾಕಾರ!
ಹರಿಯಾಣದದಲ್ಲಿ ಖಾಸಗಿ ಕಂಪನಿಯೊಂದಕ್ಕೆ ವಿದ್ಯುತ್ ವಿತರಣಾ ಪರವಾನಗಿ ನೀಡಿರುವುದನ್ನು ವಿರೋಧಿಸಿ ವಿದ್ಯುತ್ ಇಲಾಖೆ ನೌಕರರು 3 ದಿನಗಳ ಕಾಲ ಹಮ್ಮಿಕೊಂಡಿರುವ ಮುಷ್ಕರದಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:


