ಅಮಿತಾಬ್ ಬಚ್ಚನ್ ನಿವಾಸದ ಹೊರಗೆ ಗುಂಡಿನ ದಾಳಿಗೆ ಇದೇ ಕಾರಣ! ಬಂಧಿತ ಶೂಟರ್ ನಿಂದ ಮಹತ್ವದ ಸಂಚು ಬಯಲುಬಂಧಿತರನ್ನು ಜಲಂಧರ್ನ ವಿಕಾಸ್ ಠಾಕೂರ್ ಅಲಿಯಾಸ್ ವಿಕ್ಕಿ (25) ಮತ್ತು ಪಂಜಾಬ್ ನ ತರ್ನ್ ತರನ್ನ ದೀಪಕ್ ಸಿಂಗ್ ಅಲಿಯಾಸ್ ದೀಪ್ ಎಂದು ಗುರುತಿಸಲಾಗಿದೆ.
'ವಿದೇಶಿಗರು ಭಾರತದ ಪ್ರಜಾಪ್ರಭುತ್ವವನ್ನು ಹೀಯಾಳಿಸುವಾಗ ರಾಹುಲ್ ಗಾಂಧಿ ನಗ್ತಾರೆ'; ವಿದೇಶಿ ಶಕ್ತಿಗಳ ತಾಳಕ್ಕೆ ಅವರು ಕುಣಿಯೋದು': ಬಿಜೆಪಿಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ರಾಜಕೀಯವು ಈಗ ರಾಜಕೀಯ ವಿರೋಧದ ಗಡಿಗಳನ್ನು ದಾಟಿ ರಾಷ್ಟ್ರ ವಿರೋಧಿ ಕಾರ್ಯಸೂಚಿಯತ್ತ ಸಾಗುತ್ತಿದೆ ಎಂದು ಹೇಳಿದೆ.
ಯುವಕ ಜೊತೆ ಲಾಡ್ಜ್ಗೆ ಹೋದ ಗೃಹಿಣಿ; ಎರಡು ದಿನಗಳ ಬಳಿಕ ಮಹಿಳೆ ಶವವಾಗಿ ಪತ್ತೆ!ವಿಜಯವಾಡ ನಗರದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ಕೃಷ್ಣಲಂಕಾ ಪ್ರದೇಶದ ಪಂಡಿತ್ ನೆಹರು ಬಸ್ ನಿಲ್ದಾಣದ ಎದುರಿನ ಲಾಡ್ಜ್ನಲ್ಲಿ ಮಹಿಳೆ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರೆ...
ಉತ್ತರ ಪ್ರದೇಶ ಚುನಾವಣೆ: 181 ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ; SP ನಾಯಕ ಅಖಿಲೇಶ್ ಯಾದವ್ ಹೇಳಿದ್ದೇನು?ಅಯೋಧ್ಯೆಯ ರಾಮ ಮಂದಿರಕ್ಕೆ ನೀಡಲಾದ ದೇಣಿಗೆಗಳಲ್ಲಿ ನಡೆದಿದೆ ಎನ್ನಲಾದ ಕಳ್ಳತನದ ವಿಷಯವು ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ ಎಂದೂ ಯಾದವ್ ಸುಳಿವು ನೀಡಿದರು.
Operation Sindoor ಬಳಿಕ ಭಾರತಕ್ಕೆ ಮೊದಲ ಬಾರಿ ಪಾಕ್ ಸಚಿವ ಭೇಟಿ!ಈ ಸಭೆಯಲ್ಲಿ SCO ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಒಗ್ಗೂಡಿ, ನಾಗರಿಕತೆಗಳ ನಡುವಿನ ಸಂವಾದ, ಸಾಂಸ್ಕೃತಿಕ ತಿಳುವಳಿಕೆ ಮತ್ತು ಜನರ ನಡುವಿನ ಸಂಪರ್ಕಗಳನ್ನು (people-to-people contacts) ಬಲಪಡಿಸುವ ಕುರಿತು ಚರ್ಚಿಸಲಿದ್ದಾರೆ.
ನನ್ನನ್ನು 'ಅವಳು' ಅಂತ ಕರೆಯಬೇಡಿ': ತನ್ನ ಲಿಂಗ ಗುರುತಿನ ಬಗ್ಗೆ ಸ್ಪಷ್ಟನೆ ನೀಡಿದ ನೇಹಾ ಬೋರಾ! Videoತಾನು ಪುರುಷ ಅಥವಾ ಸ್ತ್ರೀ ಎಂಬ ಚೌಕಟ್ಟಿಗೆ ಒಳಪಡುವುದಿಲ್ಲ. ಬದಲಾಗಿ ತಾನೂಬ್ಬ ನಾನ್-ಬೈನರಿ ವ್ಯಕ್ತಿ ಎಂದು ಸ್ಪಷ್ಪಪಡಿಸಿದ್ದಾರೆ.
ಮೇಕೆದಾಟು: 'ನಾವೇನು ಕರ್ನಾಟಕದ ಬಳಿ ಭಿಕ್ಷೆ ಬೇಡ್ತಿಲ್ಲ.. ಕಾವೇರಿ ನಮ್ಮ ಹಕ್ಕು': ಸಿಎಂ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದೆ ಕೆಂಡಾಮಂಡಲ!ರಾಜ್ಯಗಳ ಗಡಿಯನ್ನು ಮೀರಿ ಮತ್ತೊಂದು ರಾಜ್ಯದ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿದರೆ ಸಂಘರ್ಷ ಅನಿವಾರ್ಯವಾಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಕಾವೇರಿ ನೀರಿನ ಮೇಲಿನ ತಮಿಳುನಾಡಿನ..
ಉತ್ತರಪ್ರದೇಶದ ರಾಜ್ಯಸಭಾ ಸ್ಥಾನಕ್ಕೆ ಕೇಂದ್ರ ಸಚಿವ ಹರ್ದೀಪ್ ಪುರಿ ರಾಜೀನಾಮೆಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಧ್ಯಪ್ರದೇಶದಿಂದ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ಸ್ಪೀಡ್ ಪೋಸ್ಟ್ ಪಾರ್ಸೆಲ್`ನಲ್ಲಿ ಶಬರಿಮಲೆ ಪ್ರಸಾದ ಲಭ್ಯ!ಮುಂಬರುವ ಮಂಡಲ-ಮಕರವಿಳಕ್ಕು ಸಂದರ್ಭದಲ್ಲಿ ದೇಶಾದ್ಯಂತ ಇರುವ ಭಕ್ತರಿಗೆ ಅವರ ಮನೆ ಬಾಗಿಲಿಗೆ ಪ್ರಸಾದವನ್ನು ತಲುಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ
"ಅಜಿತ್ ಪವಾರ್ ಅಕಾಲಿಕ ನಿಧನದ ವೇಳೆಯೇ....": NCP ವಿಲೀನದ ಬಗ್ಗೆ ಸುಪ್ರಿಯಾ ಸುಳೆ ಅಚ್ಚರಿ ಹೇಳಿಕೆ!ತಮ್ಮ ಸಹೋದರ, ದಿವಂಗತ ಅಜಿತ್ ಪವಾರ್ ಅವರು ಜೀವಂತವಾಗಿದ್ದಾಗ ವಿಲೀನದ ಕುರಿತು ಚರ್ಚೆಗಳು ನಡೆದಿದ್ದವು, ಆದರೆ ವಿಮಾನ ಅಪಘಾತದಲ್ಲಿ ಅವರ ನಿಧನದ ನಂತರ ಆ ಚರ್ಚೆಗಳು ಕೊನೆಗೊಂಡವು ಎಂದು ಅವರು ಹೇಳಿದರು.
ರಾಜಕೀಯ ಬದ್ಧವೈರಿ ನಿತೀಶ್ ಕುಮಾರ್ ಮನೆಯಲ್ಲಿ 'ಖೀರ್' ಸವಿಯಲು ಲಾಲು ಪುತ್ರಿ ರೋಹಿಣಿ ನಿರ್ಧಾರ!"ಅವರು ನನ್ನ ಚಿಕ್ಕಪ್ಪ(ಚಾಚಾ), ಹಾಗಾಗಿ 'ಖರ್ನಾ'ದ ಪ್ರಸಾದವನ್ನು ಸ್ವೀಕರಿಸಲು ನಾನು ಅವರ ಮನೆಗೆ ಹೋಗುತ್ತೇನೆ" ಎಂದು ಡಾ. ರೋಹಿಣಿ ಆಚಾರ್ಯ ಅವರು ಪಾಟ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ vs ಕಾಂಗ್ರೆಸ್: ಪ್ರಧಾನಿ ಮೋದಿ ಮುಂದೆ ಮೇಕೆದಾಟು ಪ್ರಸ್ತಾಪಿಸಿದ CM ಡಿಕೆಶಿ; ಖಂಡಿಸಿದ ಮಾಣಿಕ್ಯಂ ಟ್ಯಾಗೋರ್!ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಡಿ.ಕೆ. ಶಿವಕುಮಾರ್ ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ.
ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಉಸ್ತಾದ್ ಅಮ್ಜದ್ ಅಲಿ ಖಾನ್ರ ಸಂಗೀತ ವಾದ್ಯಗಳು ನಾಪತ್ತೆ; ಅಮೆರಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಘಟನೆ!ಸಂಗೀತಗಾರರ ಅಧಿಕೃತ ಜಾಲತಾಣದ ಪ್ರಕಾರ, ನವೆಂಬರ್ 14ರಂದು ಕ್ಯಾಲಿಫೋರ್ನಿಯಾದ ಸರಟೋಗಾದಲ್ಲಿರುವ 'ಮಾಂಟಲ್ವೋ ಆರ್ಟ್ಸ್ ಸೆಂಟರ್ ಕ್ಯಾರೇಜ್ ಹೌಸ್ ಥಿಯೇಟರ್'ನಲ್ಲಿ ಸಂಗೀತ ಕಾರ್ಯಕ್ರಮವೊಂದು ನಿಗದಿಯಾಗಿದೆ.
ಗೋಧ್ರಾ ಹತ್ಯಾಕಾಂಡ ತನಿಖೆ ಬಗ್ಗೆ ಸೋನಿಯಾ ಸಂದೇಹ: ಸಿಬಿಐ ಮಾಜಿ ಅಧಿಕಾರಿ ಹೇಳಿದ್ದೇನು? Videoಪುಸಕ್ತದಲ್ಲಿನ ಅಂತಹ ಭಾಗವೊಂದನ್ನು 2002ರ ಗೋಧ್ರಾ ರೈಲು ದಹನ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ತಳ್ಳಿಹಾಕಿದ್ದಾರೆ. ಈ ಪುಸ್ತಕದಲ್ಲಿ ಬೆಂಕಿಗೆ ಕಾರಣವನ್ನು "ವಿವಾದಾತ್ಮಕ" ಎಂದು ಉಲ್ಲೇಖಿಸಲಾಗಿದೆ.
ತಾಯಿಗೆ ಚಾಕುವಿನಿಂದ ಇರಿದು ಶಾಲಾ ವಾಟ್ಸಾಪ್ ಗ್ರೂಪ್ಗೆ ಮೆಸೇಜ್; ಬಳಿಕ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!ಘಟನೆಯ ನಂತರ ಮನೆಯಿಂದ ಹೊರಬಂದ ಆ ಬಾಲಕ, ತನ್ನ ಶಾಲೆಯ ವಾಟ್ಸಾಪ್ ಗ್ರೂಪ್ ನಲ್ಲಿ ಈ ದಾಳಿಯ ಬಗ್ಗೆ ಬರೆದಿದ್ದಾನೆ. ಅಲ್ಲದೆ, ತನ್ನ ಮನೆ ಎಲ್ಲಿದೆ ಎಂದು ಪತ್ತೆಹಚ್ಚಿ, ಗಾಯಗೊಂಡಿರುವ ತನ್ನ ತಾಯಿಗೆ ಸಹಾಯ ಮಾಡುವಂತೆ ಇತರರಲ್ಲಿ ಕೇಳಿಕೊಂಡಿದ್ದಾನೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!