ದೇಶ

'ಟ್ಯಾಂಕ್-ಕಿಲ್ಲರ್'ಗಳ ಹುಡುಕಾಟ ಪ್ರಾರಂಭವಾದ 17 ವರ್ಷಗಳ ನಂತರ, ಅಮೆರಿಕದಿಂದ ಜಾವೆಲಿನ್‌ ಖರೀದಿಗೆ ಭಾರತೀಯ ಸೇನೆ ಮುಂದು!

'ದೊಡ್ಡ ಸುದ್ದಿ! ಭಾರತ ಯುದ್ಧ-ಪರೀಕ್ಷಿತ ಜಾವೆಲಿನ್ ವಿರೋಧಿ ಟ್ಯಾಂಕ್ ವ್ಯವಸ್ಥೆಯನ್ನು ಖರೀದಿಸಲು ಯೋಜಿಸಿದೆ' ಎಂದು ಗೋರ್ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

'ಟ್ಯಾಂಕ್-ಕಿಲ್ಲರ್'ಗಳ ಹುಡುಕಾಟ ಪ್ರಾರಂಭವಾದ 17 ವರ್ಷಗಳ ನಂತರ, ಅಮೆರಿಕದಿಂದ ಜಾವೆಲಿನ್‌ ಖರೀದಿಗೆ ಭಾರತೀಯ ಸೇನೆ ಮುಂದು!
ರಕ್ಷಾಬಂಧನ ಸಂಭ್ರಮದಲ್ಲಿ ಭೀಕರ ಕಾಲ್ತುಳಿತ: ಬಿಜೆಪಿ ಮೇಯರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಓರ್ವ ಮಹಿಳೆ ಸಾವು, ಹಲವರಿಗೆ ಗಾಯ!

ರಕ್ಷಾಬಂಧನ ಸಂಭ್ರಮದಲ್ಲಿ ಭೀಕರ ಕಾಲ್ತುಳಿತ: ಬಿಜೆಪಿ ಮೇಯರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಓರ್ವ ಮಹಿಳೆ ಸಾವು, ಹಲವರಿಗೆ ಗಾಯ!

ಬರೇಲಿಯಲ್ಲಿ ಬಿಜೆಪಿ ಮೇಯರ್ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಭಾರಿ ನೂಕುನುಗ್ಗಲು ಉಂಟಾಗಿದ್ದು, ಒಬ್ಬ ಮಹಿಳೆ ಮೃತಪಟ್ಟು, ಮೂವರು ಗಾಯಗೊಂಡಿರುವ ದುರದೃಷ್ಟಕರ ಘಟನೆ ನಡೆದಿದೆ. ಉಚಿತ ಉಡುಗೊರೆಗಳನ್ನು ವಿತರಿಸುವ ವೇಳೆ ಸಂಭವಿಸಿದ ಈ ದುರಂತದ ಸಂಪೂರ್ಣ ವಿವರ ಇಲ್ಲಿದೆ:

ಹಿಜಾಬ್ ಧರಿಸುವುದರ ಬಗ್ಗೆ ಕುರಾನ್‌ನಲ್ಲಿ ಉಲ್ಲೇಖವಿದೆ- ಅಲ್ಲಾಹು ಸ್ವತಃ ಹೇಳಿದ್ದಾರೆ; ಧರ್ಮದ ಸ್ವಾತಂತ್ರ್ಯವನ್ನು ಹೇಗೆ ವಿಶ್ಲೇಷಿಸುತ್ತೀರಿ?: ಓವೈಸಿ

ಹಿಜಾಬ್ ಧರಿಸುವುದರ ಬಗ್ಗೆ ಕುರಾನ್‌ನಲ್ಲಿ ಉಲ್ಲೇಖವಿದೆ- ಅಲ್ಲಾಹು ಸ್ವತಃ ಹೇಳಿದ್ದಾರೆ; ಧರ್ಮದ ಸ್ವಾತಂತ್ರ್ಯವನ್ನು ಹೇಗೆ ವಿಶ್ಲೇಷಿಸುತ್ತೀರಿ?: ಓವೈಸಿ

ಸುಪ್ರೀಂ ಕೋರ್ಟ್ ಗೌಪ್ಯತೆಯನ್ನು ಮೂಲಭೂತ ಹಕ್ಕು ಎಂದು ಘೋಷಿಸಿದೆ, ಗೌಪ್ಯತೆಯು ನನ್ನ ಹಕ್ಕಲ್ಲವೇ? ಪ್ರಧಾನಿ ಮೋದಿ ಭಾಷಣದಲ್ಲಿ ಒಬ್ಬರನ್ನು ಅವರ ಬಟ್ಟೆಗಳಿಂದ ಗುರುತಿಸಬಹುದು ಎಂದು ಹೇಳಿದ್ದರು. ಆರ್ಟಿಕಲ್ 25 ಯಾವುದಕ್ಕಾಗಿ?

ಇಂದೇ ಲೋಕಸಭಾ ಚುನಾವಣೆ ನಡೆದರೆ ಯಾರಿಗೆ ಅಧಿಕಾರ? ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಬಯಲಾಯಿತು ಅಚ್ಚರಿಯ ಫಲಿತಾಂಶ

ಇಂದೇ ಲೋಕಸಭಾ ಚುನಾವಣೆ ನಡೆದರೆ ಯಾರಿಗೆ ಅಧಿಕಾರ? ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಬಯಲಾಯಿತು ಅಚ್ಚರಿಯ ಫಲಿತಾಂಶ

ಒಂದು ವೇಳೆ ದೇಶದಲ್ಲಿ ಇಂದೇ ಸಾರ್ವತ್ರಿಕ ಚುನಾವಣೆ ನಡೆದರೆ ಮತದಾರರ ಒಲವು ಯಾರ ಪರವಾಗಿರಲಿದೆ? ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲಿದೆಯೇ ಅಥವಾ ವಿರೋಧ ಪಕ್ಷಗಳು ಮುನ್ನಡೆ ಸಾಧಿಸಲಿವೆಯೇ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ: