ದೇಶ

Iraq ವಾಯುಪ್ರದೇಶ ಮುಕ್ತ: ಅಮೆರಿಕಕ್ಕೆ ತೆರಳುವ ಪ್ರಯಾಣಿಕರಿಗೆ ಬಿಗ್ ರಿಲೀಫ್; ಮುಂಬೈ, ದೆಹಲಿಯಿಂದ Air India ನೇರ ವಿಮಾನ ಸೇವೆ ಪುನರಾರಂಭ..!

ಕಳೆದ ಒಂದು ದಶಕದಿಂದ ಕೇವಲ ಸೇನಾ ಮತ್ತು ಭದ್ರತಾ ಕಾರ್ಯಾಚರಣೆಗಳಿಗೆ ಮೀಸಲಾಗಿದ್ದ ಇರಾಕ್‌ನ ವಾಯುಪ್ರದೇಶವನ್ನು ಇತ್ತೀಚೆಗೆ ಮುಕ್ತಗೊಳಿಸಿರುವುದು ವಿಮಾನಯಾನ ಸಂಸ್ಥೆಯ ಮಾರ್ಗ ಬದಲಾವಣೆಗೆ ಅನುಕೂಲ ಮಾಡಿಕೊಟ್ಟಿದೆ.

Iraq ವಾಯುಪ್ರದೇಶ ಮುಕ್ತ: ಅಮೆರಿಕಕ್ಕೆ ತೆರಳುವ ಪ್ರಯಾಣಿಕರಿಗೆ ಬಿಗ್ ರಿಲೀಫ್; ಮುಂಬೈ, ದೆಹಲಿಯಿಂದ Air India ನೇರ ವಿಮಾನ ಸೇವೆ ಪುನರಾರಂಭ..!
ಆಧಾರ್ ಕಥೆ ಅಂತ್ಯ? ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಬದಲು ವೋಟರ್ ಐಡಿ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಚಿಂತನೆ!

ಆಧಾರ್ ಕಥೆ ಅಂತ್ಯ? ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಬದಲು ವೋಟರ್ ಐಡಿ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಚಿಂತನೆ!

ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಹಾಗೂ ಹಣ ಪಾವತಿ ಪಡೆಯಲು ಇನ್ಮುಂದೆ ಆಧಾರ್ ಕಾರ್ಡ್ ಬದಲಾಗಿ ಮತದಾರರ ಗುರುತಿನ ಚೀಟಿ ಮತ್ತು ಬಯೋಮೆಟ್ರಿಕ್ ಅನ್ನು ಪ್ರಮುಖ ದಾಖಲೆಯಾಗಿ ಬಳಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆ ಕುರಿತ ವರದಿ ಇಲ್ಲಿದೆ:

'ಶ್ರೀಕೃಷ್ಣ ವಕ್ರವಾಗಿದ್ದಾನೆ, ಶ್ರೀರಾಮನಿಗೆ ಹೋಲಿಸಿದರೆ ನಿಲ್ಲುವ ಭಂಗಿಯೇ ಸರಿಯಿಲ್ಲ' ಎಂದಿದ್ದ ಧೀರೇಂದ್ರ ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲು

'ಶ್ರೀಕೃಷ್ಣ ವಕ್ರವಾಗಿದ್ದಾನೆ, ಶ್ರೀರಾಮನಿಗೆ ಹೋಲಿಸಿದರೆ ನಿಲ್ಲುವ ಭಂಗಿಯೇ ಸರಿಯಿಲ್ಲ' ಎಂದಿದ್ದ ಧೀರೇಂದ್ರ ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲು

ತಾನು ಶ್ರೀಕೃಷ್ಣನ ತಾಯಿಯ ಕಡೆಯ ವಂಶಸ್ಥನೆಂದು ಹೇಳಿಕೊಂಡ ಸಿಂಗ್, ಆ ಹೇಳಿಕೆಗಳು ಶ್ರೀಕೃಷ್ಣನ ವಂಶಸ್ಥರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿವೆ ಮತ್ತು ಅವರ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ತಂದಿವೆ ಎಂದು ಆರೋಪಿಸಿದರು.

ಮಹಿಳೆ ಜೊತೆ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿ: ದಕ್ಷಿಣ ಆಫ್ರಿಕಾದಿಂದ ಸುಪಾರಿ ಹತ್ಯೆ; ಬಯಲಾಯ್ತು 'ಹಿಟ್ ಅಂಡ್ ರನ್' ಪ್ರಕರಣದ ಸಂಚು!

ಮಹಿಳೆ ಜೊತೆ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿ: ದಕ್ಷಿಣ ಆಫ್ರಿಕಾದಿಂದ ಸುಪಾರಿ ಹತ್ಯೆ; ಬಯಲಾಯ್ತು 'ಹಿಟ್ ಅಂಡ್ ರನ್' ಪ್ರಕರಣದ ಸಂಚು!

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ, ಮೃತ ವ್ಯಕ್ತಿಯ ಪತ್ನಿಯೊಂದಿಗೆ ಸಂಬಂಧ ಬೆಳೆಸುವ ಉದ್ದೇಶದಿಂದ, ತನ್ನ ಬಾಡಿಗೆದಾರನಿಗೆ 1 ಲಕ್ಷ ರೂಪಾಯಿ ನೀಡಿ ಈ ಕೊಲೆ ಮಾಡಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಕೊನೆಯ ಕ್ಷಣದಲ್ಲಿ ಎರಡು ನಾಮಪತ್ರ ತಿರಸ್ಕೃತ: ರಾಜ್ಯಸಭೆಗೆ ಹರ್ದೀಪ್ ಸಿಂಗ್ ಪುರಿ ಅವಿರೋಧ ಆಯ್ಕೆ!

ಕೊನೆಯ ಕ್ಷಣದಲ್ಲಿ ಎರಡು ನಾಮಪತ್ರ ತಿರಸ್ಕೃತ: ರಾಜ್ಯಸಭೆಗೆ ಹರ್ದೀಪ್ ಸಿಂಗ್ ಪುರಿ ಅವಿರೋಧ ಆಯ್ಕೆ!

ಮಧ್ಯಪ್ರದೇಶದಿಂದ ನಡೆದ ರಾಜ್ಯಸಭೆ ಉಪಚುನಾವಣೆಯಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ಹರ್ದೀಪ್ ಸಿಂಗ್ ಪುರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಇತರ ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ಪುರಿ ಏಕಾಂಗಿಯಾಗಿ ಕಣದಲ್ಲಿದ್ದರು.