IAS ಅಧಿಕಾರಿ ದಿವ್ಯಾ ಮಿತ್ತಲ್ ಬಳಿಕ ಯುಪಿ ಪಿಸಿಎಸ್ ಅಧಿಕಾರಿ ಅನುಪಮಾ ರಾಗ್ ರಾಜೀನಾಮೆ: ರಾಜಕೀಯ ಪ್ರವೇಶದ ಸುಳಿವು! Video
ಮಾಜಿ ಸಂಸದೆ ಸುಶೀಲಾ ಸರೋಜ ಅವರ ಪುತ್ರಿ ಮತ್ತು ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದೌರಿಯಾ ಅವರ ಪತ್ನಿಯಾಗಿರುವ ಅನುಪಮಾ, ಸಂಗೀತ ಮತ್ತು ಚಲನಚಿತ್ರ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಅನೇಕರಿಗೆ ಇವರು 'ಅನುಪಮಾ ರಾಗ್' ಎಂದೇ ಪರಿಚಿತರು.


