ದೇಶ

ಬಿಷ್ಣೋಯಿ ದೇವಾಲಯದಲ್ಲಿ ನಿಂತು 'ಕ್ಷಮೆ ಕೇಳು'; ನಿನ್ನ ಜೀವಕ್ಕೆ ಗುರಾಣಿಯಾಗಿ ನಿಲ್ತೀವಿ: ಸಲ್ಮಾನ್ ಖಾನ್‌ಗೆ ಲಾರೆನ್ಸ್ ಚಿಕ್ಕಪ್ಪ!

ರಾಜಸ್ಥಾನದಲ್ಲಿ ಎರಡು ಕೃಷ್ಣಮೃಗಗಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಷ್ಣೋಯಿ ಸಮುದಾಯದ ಬಳಿ ಕ್ಷಮೆಯಾಚಿಸುವಂತೆ ಲಾರೆನ್ಸ್ ಬಿಷ್ಣೋಯಿ ಅವರ ಚಿಕ್ಕಪ್ಪ ರಮೇಶ್ ಬಿಷ್ಣೋಯಿ ಅವರು ಸಲ್ಮಾನ್ ಖಾನ್ ಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಬಿಷ್ಣೋಯಿ ದೇವಾಲಯದಲ್ಲಿ ನಿಂತು 'ಕ್ಷಮೆ ಕೇಳು'; ನಿನ್ನ ಜೀವಕ್ಕೆ ಗುರಾಣಿಯಾಗಿ ನಿಲ್ತೀವಿ: ಸಲ್ಮಾನ್ ಖಾನ್‌ಗೆ ಲಾರೆನ್ಸ್ ಚಿಕ್ಕಪ್ಪ!
'ರಾಹುಲ್ ಗಾಂಧಿ ಅಹಂಕಾರದ ಜಗತ್ತಿನಲ್ಲಿ ಬದುಕುತ್ತಿದ್ದಾರೆ, ಪ್ರಧಾನಿ ಮೋದಿಗೆ ಸವಾಲೆಸೆಯುವ ಸ್ಥಿತಿಯಲ್ಲಿ ಅವರಿಲ್ಲ': ಕೇಶವ್ ಪ್ರಸಾದ್ ಮೌರ್ಯ

'ರಾಹುಲ್ ಗಾಂಧಿ ಅಹಂಕಾರದ ಜಗತ್ತಿನಲ್ಲಿ ಬದುಕುತ್ತಿದ್ದಾರೆ, ಪ್ರಧಾನಿ ಮೋದಿಗೆ ಸವಾಲೆಸೆಯುವ ಸ್ಥಿತಿಯಲ್ಲಿ ಅವರಿಲ್ಲ': ಕೇಶವ್ ಪ್ರಸಾದ್ ಮೌರ್ಯ

ಈ ದೇಶದ ಜನರು ಪ್ರಧಾನಿ ಮೋದಿ ಮೇಲೆ ಅಪಾರ ಪ್ರೀತಿಯನ್ನು ತೋರಿಸಿದ್ದಾರೆ. ಮೋದಿಯವರನ್ನು ಮೂರು ಬಾರಿ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ ಮತ್ತು ಈಗ ನಾಲ್ಕನೇ ಬಾರಿಗೆ ಆಯ್ಕೆ ಮಾಡಲು ಸಿದ್ಧರಾಗುತ್ತಿದ್ದಾರೆ. ಆದ್ದರಿಂದ, ಇಂತಹ ಸವಾಲಿಗೆ ಯಾವುದೇ ಅರ್ಥವಿಲ್ಲ ಎಂದರು.

'ದೇವಸ್ಥಾನಗಳಲ್ಲಿ ಅತ್ಯಾಚಾರ' ಹೇಳಿಕೆ: ನೇಹಾ ಬೋರಾ ವಿರುದ್ಧ ಪೊಲೀಸರಿಗೆ ದೂರು; ರಾಹುಲ್ ಗಾಂಧಿ ವಿರುದ್ಧ BJP ಟೀಕೆ

'ದೇವಸ್ಥಾನಗಳಲ್ಲಿ ಅತ್ಯಾಚಾರ' ಹೇಳಿಕೆ: ನೇಹಾ ಬೋರಾ ವಿರುದ್ಧ ಪೊಲೀಸರಿಗೆ ದೂರು; ರಾಹುಲ್ ಗಾಂಧಿ ವಿರುದ್ಧ BJP ಟೀಕೆ

ದೇವಸ್ಥಾನಗಳಲ್ಲಿ ಅರ್ಚಕರಿಂದಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂದು ಆರೋಪಿಸಿದ್ದ ನೇಹಾ ಬೋರಾ ವಿರುದ್ಧ ದೆಹಲಿ ಹೈಕೋರ್ಟ್‌ ವಕೀಲೆ ಅಮಿತಾ ಸಚ್‌ದೇವ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ದೂರು ಸಲ್ಲಿಸಿದ್ದಾರೆ.