'ನಮ್ಮೊಂದಿಗೆ ಸೇರ ಬಯಸುವ ಯಾರನ್ನಾದರೂ ಸ್ವಾಗತಿಸುತ್ತೇವೆ': BJP ನಾಯಕ ಬ್ರಿಜ್ ಭೂಷಣ್ ಸಿಂಗ್ ಹೇಳಿಕೆ ಕುರಿತು ಅಖಿಲೇಶ್ ಯಾದವ್
ಅಖಿಲೇಶ್ ಯಾದವ್ ಸದ್ಯ 'ಪಿಡಿಎ (PDA) ರಥಯಾತ್ರೆ'ಯನ್ನು ನಡೆಸುತ್ತಿದ್ದು, ರಾಯ್ಬರೇಲಿಯಿಂದ ಚಾಲನೆ ನೀಡಿದ್ದರು. ಈ ಅಭಿಯಾನ ಆರಂಭಿಸಲು ಸಮಾಜವಾದಿ ಪಕ್ಷವು ರಾಯ್ಬರೇಲಿಯನ್ನು ಆಯ್ಕೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು.


