'ಮಾರಣಾಂತಿಕ' ಬ್ಲ್ಯಾಕ್ ಫಂಗಸ್ ಅಂದರೆ ಏನು? ಕೋವಿಡ್-19 ಸೋಂಕಿತರು ಇದರ ಬಗ್ಗೆ ಏಕೆ ಹೆಚ್ಚಿನ ನಿಗಾ ವಹಿಸಬೇಕು?ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರವು ಮ್ಯೂಕಾರ್ಮೈಸೆಟ್ಸ್ ಎಂದು ಕರೆಯಲ್ಪುಡುವ ಶಿಲೀಂಧ್ರ ಅಚ್ಚುಗಳ ಗುಂಪಿನಿಂದ ಉಂಟಾಗುತ್ತದೆ.
ಮಹಾರಾಷ್ಟ್ರದಲ್ಲಿ ಟೌಕ್ಟೆ ಚಂಡಮಾರುತದ ಅಬ್ಬರ: ರಕ್ಷಣಾ ಕಾರ್ಯಾಚರಣೆಗೆ ನೌಕಾಪಡೆ; ಮುಂಬೈ ಏರ್ ಪೋರ್ಟ್ ಸ್ಥಗಿತ!ಟೌಕ್ಟೆ ಚಂಡಮಾರುತ ಮಹಾರಾಷ್ಟ್ರಕ್ಕೆ ಅಪ್ಪಳಿಸಿದ್ದು, ಜನಜೀವನ ರಕ್ಷಣೆಗಾಗಿ ನೌಕಾಪಡೆ ಸಜ್ಜುಗೊಂಡಿದೆ. ಈ ನಡುವೆ ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾದ ಘಟನೆಯೂ ವರದಿಯಾಗಿದೆ.
ನನ್ನ ಜೊತೆ ಮಲಗು, ನಿನಗೆ ಏನು ಬೇಕಾದರೂ ಕೊಡುತ್ತೇನೆ: ಪ್ರಾಧ್ಯಾಪಕನ ಕರ್ಮಕಾಂಡ ಬಿಚ್ಚಿಟ್ಟ ನಟಿಭಾರತೀಯ ಚಿತ್ರರಂಗದಲ್ಲಿ ಮೀಟೂ ಭಾರೀ ಸದ್ದು ಮಾಡಿತ್ತು. ತಮಗಾದ ಕೆಟ್ಟ ಅನುಭವವನ್ನು ಕೆಲ ನಟಿಯರು ಬಹಿರಂಗಪಡಿಸಿದ್ದರು.
ಬಿಗ್ ಬಿಯಿಂದ ಪುನೀತ್'ವರೆಗೆ: ಲಸಿಕೆ ಹಾಕಿಸಿಕೊಂಡು ಜನರಲ್ಲಿ ಆತ್ಮಸ್ಥೈರ್ಯ ತುಂಬಿದ ಸೆಲೆಬ್ರಿಟಿಗಳು!ದೇಶದಲ್ಲಿ ಕೊರೋನಾ ಮಹಾಮಾರಿ ಎರಡನೇ ಅಲೆ ತೀವ್ರ ಆತಂಕ ಸೃಷ್ಟಿಸುತ್ತಿದೆ. ಜನರು ಆಸ್ಪತ್ರೆಗಳಲ್ಲಿ, ಬೆಡ್, ಆಕ್ಸಿಜನ್ ಸಿಗದೆ ನರಳಿ ಸಾಯುತ್ತಿದ್ದಾರೆ. ಮಹಾಮಾರಿಗೆ ಲಸಿಕೆಯಿಂದಲೇ ಉತ್ತರ ನೀಡಬೇಕು ಎಂದು ದೇಶದ ಹಲವಾರು ಸೆಲೆಬ್ರಿಟಿಗಳು ಲಸಿಕೆ ಹಾಕಿಸಿಕೊಂಡು ಜನರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ಕರ್ನಾಟಕದಲ್ಲಿ ಮೇ 10 ರಿಂದ 24ರ ವರೆಗೆ ಲಾಕ್ಡೌನ್: ಯಾವ ಸೇವೆಗಳಿಗೆ ವಿನಾಯಿತಿ, ಯಾವೆಲ್ಲಾ ಬಂದ್!ಕರ್ನಾಟಕದಲ್ಲಿ ಮೇ 10ರ ಬೆಳಿಗ್ಗೆ 6ರಿಂದ 14 ದಿನಗಳ ಲಾಕ್ಡೌನ್ ಘೋಷಿಸಲಾಗಿದೆ. ಜನರು ರಸ್ತೆಗೆ ಬರುವುದನ್ನು ತಡೆಯುವ ಪ್ರಯತ್ನದಲ್ಲಿ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರಕು ವಾಹನಗಳು ಮತ್ತು ಮನೆ ವಿತರಣಾ ಸೇವಾ ಪೂರೈಕೆದಾರರಿಗೆ ವಿನಾಯಿತಿ ನೀಡಲಾಗಿದೆ.
ನಿಮಗೆ ಮೋದಿ, ಬಿಜೆಪಿ ಮೇಲೆ ದ್ವೇಷವಿದ್ದರೆ ಲಸಿಕೆ ಹಾಕಿಸಿಕೊಳ್ಳದೆ ಮೂರ್ಖತನ ಪ್ರದರ್ಶಿಸಬೇಡಿ: ನಟಿ ಶ್ವೇತಾಕನ್ನಡದ ರಾಧಾ ರಮಣ ಧಾರಾವಾಹಿ ನಟಿ ಶ್ವೇತಾ ಆರ್ ಪ್ರಸಾದ್ ಅವರು ನಿಮಗೆ ಪ್ರಧಾನಿ ಮೋದಿ, ಬಿಜೆಪಿ ಮೇಲೆ ದ್ವೇಷವಿದ್ದರೆ ಅದು ನಿಮ್ಮ ವೈಯಕ್ತಿಕ. ಅದನ್ನು ಬಿಟ್ಟು ಲಸಿಕೆ ಹಾಕಿಕೊಳ್ಳದೆ ಮೂರ್ಖತನ ಪ್ರದರ್ಶಿಸಬೇಡಿ ಎಂದು ಹೇಳಿದ್ದಾರೆ.
ನಿರ್ಮಾಪಕ ರಾಮು ನಿಧನಕ್ಕೆ ಚಿತ್ರರಂಗ ಕಂಬನಿ; ನಟಿ ಮಾಲಾಶ್ರೀ ಪತಿಯ ಅಪರೂಪದ ನೆನಪುಗಳ ಚಿತ್ರಗುಚ್ಛ...ನಿರ್ಮಾಪಕ, ನಟಿ ಮಾಲಾ ಶ್ರೀ ಅವರ ಪತಿ ರಾಮು ಅವರು ಕೋವಿಡ್-19 ಸಮಸ್ಯೆಯಿಂದಾಗಿ ಏ.26 ರಂದು ನಿಧನರಾದರು. ಅಗ್ರಮಾನ್ಯ ನಿರ್ಮಾಪಕರಾಗಿದ್ದ ರಾಮು ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ರಾಮು ಅವರು ಚಿತ್ರರಂಗದ ಗಣ್ಯರೊಂದಿಗೆ ಇರುವ ಹಾಗೂ ಅವರ ಅಪರೂಪದ ನೆನಪುಗಳಿರುವ ಚಿತ್ರಗುಚ್ಛ ಇಲ್ಲಿದೆ.
'ಕ್ರಿಕೆಟ್ ಸವ್ಯಸಾಚಿ' ಸಚಿನ್ ತೆಂಡೂಲ್ಕರ್ ಗೆ 48ನೇ ಹುಟ್ಟುಹಬ್ಬ!ಮಾಸ್ಟರ್ ಬ್ಲಾಸ್ಟರ್, ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ ಮ್ಯಾನ್ ಸಚಿನ್ ತೆಂಡೂಲ್ಕರ್ ಗೆ ಇಂದು 48ನೇ ಹುಟ್ಟುಹಬ್ಬ. ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಅವರು ಮಾಡಿದ್ದ 10 ಅಭೂತಪೂರ್ವ ದಾಖಲೆಗಳನ್ನು ನೋಡೋಣ.
ಆಕ್ಸಿಜನ್ ಗಾಗಿ ಪರದಾಟ ಅಕ್ಷರಶಃ ನಿಜ; ಕೋವಿಡ್ ಆಸ್ಪತ್ರೆಗಳಲ್ಲಿ ಕಾಣುತ್ತಿರುವ ಕರುಣಾಜನಕ ಚಿತ್ರಗಳುಮಾರಕ ಕೊರೋನಾ ವೈರಸ್ ನ 2ನೇ ಅಲೆ ವೇಳೆ ದೇಶಾದ್ಯಂತ ಆಮ್ಲಜನಕದ ವ್ಯಾಪಕ ಕೊರತೆ ಎದುರಾಗಿದ್ದು, ವೈದ್ಯಕೀಯ ಆಮ್ಲಜನಕದ ನಿರಂತರ ಉತ್ಪಾದನೆ ಮತ್ತು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಕಠಿಣ ಆದೇಶಗಳ ಹೊರತಾಗಿಯೂ ಆಸ್ಪತ್ರೆಗಳು ಆಮ್ಲಜನಕದ ತೀವ್ರ ಕೊರತೆ ಎದುರಿಸುತ್ತಿವೆ.
ಕೋವಿಡ್-19: ಅತ್ಯಂತ ಬೇಡಿಕೆಯಲ್ಲಿರುವ ರೆಮ್ಡೆಸಿವಿರ್ ಔಷಧಿ ಬಗ್ಗೆ ನೀವು ತಿಳಿಯಬೇಕಾದ 8 ಅಂಶಗಳು...ದೇಶದಲ್ಲಿ ಕೊರೋನಾ ಆರ್ಭಟಿಸುತ್ತಿದ್ದು, ಇದರ ಬೆನ್ನಲ್ಲೇ ದೇಶದಲ್ಲಿ ಇದ್ದಕ್ಕಿದ್ದಂತೆ ರೆಮ್ಡೆಸಿವಿರ್ ಎಂಬ ಔಷಧದ ಬಗ್ಗೆ ತೀವ್ರ ಚರ್ಚೆಗಳು ಆರಂಭವಾಗಿವೆ. ಹಾಗಾದರೆ, ಏನಿದು ರೆಮ್ಡೆಸಿವಿರ್, ಕೊರೋನಾ ಚಿಕಿತ್ಸೆಯಲ್ಲಿ ಇದರ ಪಾತ್ರವೇನು? ಇಲ್ಲಿದೆ ಮಾಹಿತಿ...
ಮಧ್ಯರಾತ್ರಿ ಕರೆ ಮಾಡಿದ್ದ ನಿರ್ದೇಶಕನಿಗೆ ಸೈಲೆಂಟ್ ಆಗೇ ತಿವಿದಿದ್ದ ನಟಿ ಪ್ರಾಚಿ ದೇಸಾಯಿಭಾರತೀಯ ಚಿತ್ರರಂಗ ಸೇರಿದಂತೆ ನಾನು ಕ್ಷೇತ್ರಗಳಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸದ್ದು ಮಾಡಿತ್ತು. ಹಲವಾರು ನಟಿಯರು ಧೈರ್ಯ ಮಾಡಿ ಹೊರಬಂದು ಕಾಸ್ಟಿಂಗ್ ಕೌಚ್ ಆರೋಪವನ್ನು ಮಾಡಿದ್ದರು.
'ಚಿನ್ನ ಕಲೈವನಾರ್' ವಿವೇಕ್ ಅವರ ಅಪರೂಪದ ಚಿತ್ರಗಳುತೀವ್ರ ಹೃದಯಾಘಾತದಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಇಂದು ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ನಟ ವಿವೇಕ್ ಅವರ ಅಪರೂಪದ ಚಿತ್ರಗಳು.
ಇದು ಕುಂಭಮೇಳ ಅಲ್ಲ, 'ಕೊರೋನಾ ಆಟಮ್ ಬಾಂಬ್' ಅಂದಿದ್ದೇಕೆ ರಾಮಗೋಪಾಲ್ ವರ್ಮಾ!ಕೊರೋನಾ 2ನೇ ಅಲೆಯ ಭೀಕರ ಸಮಯದಲ್ಲಿ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಇದೀಗ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ.
'ಇಂದಿರಾ ನಗರದ ಗೂಂಡಿ ನಾನು' ಎಂದ ದೀಪಿಕಾ ಪಡುಕೋಣೆಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ 'ಇಂದಿರಾ ನಗರ ಗೂಂಡಾ ನಾನು' ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಯಿಸಿರುವ ನಟಿ ದೀಪಿಕಾ ಪಡುಕೋಣೆ 'ಇಂದಿರಾ ನಗರದ ಗೂಂಡಿ ನಾನು' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸಖತ್ ಹಾಟ್: ಬಿಕಿನಿ ತೊಟ್ಟು ಪಡ್ಡೆ ಹುಡುಗರನ್ನು ದಂಗಾಗಿಸಿದ ನಟಿ ಜಾಹ್ನವಿ ಕಪೂರ್!ದಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿರುವ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇದೀಗ ಹಾಟ್ ಬಿಕಿನಿ ಧರಿಸಿ ಪಡ್ಡೆ ಹುಡುಗರನ್ನು ದಂಗುಬಡಿಸಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!