ಕ್ರೀಡೆ

ಒಲಿಂಪಿಕ್ಸ್ ಹಾಕಿ ಟೂರ್ನಿ: 'ಎ' ಗುಂಪಿನಲ್ಲಿ ಭಾರತ

ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ಮಹಿಳಾ ತಂಡ, ಹಾಲಿ ಚಾಂಪಿಯನ್ಸ್ ಬ್ರಿಟನ್ ಹಾಗೂ ವಿಶ್ವ ಅಗ್ರ ಶ್ರೇಯಾಂಕದ ನೇದರ್ ಲೆಂಡ್ ಸೇರಿದಂತೆ ಜರ್ಮನಿ, ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಇನ್ನತರೆ ತಂಡಗಳೊಂದಿಗೆ ಗುಂಪು 'ಎ' ನಲ್ಲಿ ಸ್ಥಾನ ಪಡೆದಿದೆ.

ಒಲಿಂಪಿಕ್ಸ್ ಹಾಕಿ ಟೂರ್ನಿ: 'ಎ' ಗುಂಪಿನಲ್ಲಿ ಭಾರತ
ವೃತ್ತಿಪರ ಬಾಕ್ಸಿಂಗ್ ನಲ್ಲಿ ಅಜೇಯ 12ನೇ ಗೆಲುವು ದಾಖಲಿಸಿದ ವಿಜೇಂದರ್

ವೃತ್ತಿಪರ ಬಾಕ್ಸಿಂಗ್ ನಲ್ಲಿ ಅಜೇಯ 12ನೇ ಗೆಲುವು ದಾಖಲಿಸಿದ ವಿಜೇಂದರ್

ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಅವರು ವೃತ್ತಿಪರ ಬಾಕ್ಸಿಂಗ್ ನಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರೆಸಿದ್ದಾರೆ. ಶುಕ್ರವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ವಿಜೇಂದರ್, ಎರಡು ಬಾರಿ ಕಾಮನ್ ವೆಲ್ತ್ ಚಾಂಪಿಯನ್ ಚಾಲರ್ಸ್ ಅದಮು ಅವರನ್ನು ಸೂಪರ್ ಮಿಡ್ಲ್ ವೇಟ್ ಸ್ಪರ್ಧೆಯಲ್ಲಿ ಮಣಿಸಿದರು.

ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ಹೈಜಂಪ್ ನಲ್ಲಿ ಶರದ್ ಗೆ ಬೆಳ್ಳಿ, ಮರಿಯಪ್ಪನ್ ಗೆ ಕಂಚು

ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ಹೈಜಂಪ್ ನಲ್ಲಿ ಶರದ್ ಗೆ ಬೆಳ್ಳಿ, ಮರಿಯಪ್ಪನ್ ಗೆ ಕಂಚು

ದುಬೈನಲ್ಲಿ ನಡೆಯಲಿರುವ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ನಂತರ ಭಾರತದ ಪ್ರಸಿದ್ಧ ಪ್ಯಾರಾ ಹೈ-ಜಿಗಿತಗಾರರಾದ ಶರದ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ಮುಂದಿನ ವರ್ಷದ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದರು.