ವಿಶ್ವ ಹಾಕಿ ರ್ಯಾಂಕಿಂಗ್: ವರ್ಷಾಂತ್ಯದಲ್ಲಿ 6ನೇ ಸ್ಥಾನದಲ್ಲಿ ಪುರುಷರು, 10ನೇ ಸ್ಥಾನದಲ್ಲಿ ಮಹಿಳಾ ತಂಡಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(ಎಫ್ಐಎಚ್) ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಪುರುಷರ ತಂಡ 6ನೇ ಹಾಗೂ ಮಹಿಳೆಯರ ತಂಡ 10ನೇ ಸ್ಥಾನಕ್ಕೆ...
ಸಂಕಷ್ಟದಲ್ಲಿರುವ ಅಥ್ಲೀಟ್ ಗಳಿಗೆ ಕ್ರೀಡಾ ಸಚಿವಾಲಯದಿಂದ ದೀನ್ ದಯಾಳ್ ಉಪಾದ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಭಾರತ ಕ್ರೀಡಾ ಸಚಿವಾಲಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ...
ಹಾಕಿ ವಿಶ್ವ ಲೀಗ್: ಜರ್ಮನಿ ಮಣಿಸಿದ ಭಾರತಕ್ಕೆ ಕಂಚಿನ ಪದಕಭಾರತದಲ್ಲಿ ನಡೆಯುತ್ತಿರುವ ವಿಶ್ವ ಹಾಕಿ ಲೀಗ್ ಸರಣಿಯ 3ನೇ ಸ್ಥಾನಕ್ಕಾಗಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಜರ್ಮನಿ ತಂಡವನ್ನು ಮಣಿಸಿ ಕಂಚಿನ ಪದಕ ಬಾಚಿಕೊಂಡಿದೆ.
ವಿಶ್ವ ಹಾಕಿ ಲೀಗ್ ಫೈನಲ್: ಅರ್ಜೆಂಟೀನಾ ವಿರುದ್ಧ ಭಾರತ ಪರಾಭವಒಡಿಶಾದ ನಡೆದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಅರ್ಜೆಂಟೀನಾ ವಿರುದ್ಧ 0-1 ಗೋಲುಗಳ ಅಂತರದಿಂದ .......
5ನೇ ಬಾರಿಗೆ ಅತ್ಯುನ್ನತ ಬಲನ್ ಡಿ ಓರ್ ಪ್ರಶಸ್ತಿಗೆ ಭಾಜನರಾದ ಕ್ರಿಸ್ಟಿಯಾನೊ ರೊನಾಲ್ಡೊಪೋರ್ಚುಗಲ್ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಐದನೇ ಬಾರಿಗೆ ಫಿಫಾ ವರ್ಷದ ಆಟಗಾರ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ...
ವಿಶ್ವ ಹಾಕಿ ಲೀಗ್ ಫೈನಲ್: ಬೆಲ್ಜಿಯಂ ಮಣಿಸಿ ಸೆಮಿ-ಫೈನಲ್ ಪ್ರವೇಶಿಸಿದ ಭಾರತಒಡಿಶಾದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್ಸ್ ನಲ್ಲಿ ಭಾರತ ಸೆಮಿ ಫೈನಲ್ಸ್ ಹಂತ ಪ್ರವೇಶಿಸಿದೆ
ಡೋಪಿಂಗ್ ವಿವಾದ: 2018 ಚಳಿಗಾಲದ ಒಲಂಪಿಕ್ಸ್ ನಲ್ಲಿ ಭಾಗವಹಿಸದಂತೆ ರಷ್ಯಾ ಗೆ ನಿಷೇಧ2018 ರ ಚಳಿಗಾಲದ ಒಲಂಪಿಕ್ಸ್ ನಲ್ಲಿ ಕ್ರಮಬದ್ಧವಾದ ಡೋಪಿಂಗ್ ಪರೀಕ್ಷೆ ನಡೆಸದ ರಷ್ಯಾವನ್ನು ಸರಣಿಯಿಂದ ಹೊರಗಿಡಲು ಅಂತರಾಷ್ಟ್ರೀಯ ಒಅಲಂಪಿಕ್ ಸಮಿತಿ ತೀರ್ಮಾನಿಸಿದೆ.
ಇದೇ 23ಕ್ಕೆ ವಿಜೇಂದರ್-ಘಾನಾ ಬಾಕ್ಸರ್ ಅಮುಜು ನಡುವೆ ಬಿಗ್ ಫೈಟ್ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಘಾನಾದ ಇಮೆಸ್ಟ್ ಅಮುಜು ವಿರುದ್ಧ ಇದೇ ಡಿಸೆಂಬರ್ 23ರಂದು ಬಾಕ್ಸಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ...
ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್: ಚಿನ್ನ ಗೆದ್ದ ಮೀರಾಬಾಯಿ ಚಾನುಮೆರಿಕದ ಅನಹೀಮ್ ನಲ್ಲಿ ನಡೆಯುತ್ತಿರುವ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೀರಾಬಾಯಿ ಚಾನು ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ...
ಭಾರತೀಯ ಬಾಕ್ಸಿಂಗ್ ನ ರಾಷ್ಟ್ರೀಯ ವೀಕ್ಷಕ ಹುದ್ದೆಗೆ ಮೇರಿ ಕೋಮ್ ರಾಜಿನಾಮೆಸಕ್ರಿಯ ಕ್ರೀಡಾಪಟುಗಳು ಹುದ್ದೆಯನ್ನು ಹೊಂದಿರಬಾರದು ಮತ್ತು ಆ ಹುದ್ದೆಗೆ ಸಕ್ರಿಯ ಕ್ರೀಡಾಪಟುಗಳನ್ನು ಪರಿಗಣಿಸುವಂತಿಲ್ಲ....
ಬಾಸ್ಕೆಟ್ ಬಾಲ್ ಅಂಗಳದಲ್ಲೂ ಬಾಹುಬಲಿ ಸದ್ದು!ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇದೀಗ ಬಾಸ್ಕೆಟ್...
ಮಂಗಳೂರು: ಸ್ಕೇಟಿಂಗ್ ರಿಂಗ್ ನಲ್ಲೇ ಹೊಡೆದಾಡಿಕೊಂಡ ಸ್ಪರ್ಧಿಗಳು, ವಿಡಿಯೋ ವೈರಲ್ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಕೇಟಿಂಗ್ ಪಟುಗಳಿಬ್ಬರು ಸ್ಕೇಟಿಂಗ್ ರಿಂಗ್ ನಲ್ಲೇ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ...
ಹಾಂಕಾಂಗ್ ಓಪನ್ ಫೈನಲ್: ತೈ ಝು ಯಿಂಗ್ ವಿರುದ್ಧ ಸೋತ ಪಿವಿ ಸಿಂಧು ಬೆಳ್ಳಿಗೆ ತೃಪ್ತಿಹಾಂಕಾಂಗ್ ಸೂಪರ್ ಸಿರೀಸ್ ಫೈನಲ್ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ತೈವಾನ್ ಆಟಗಾರ್ತಿ...
ಅಂಡರ್ 23 ಸೀನಿಯರ್ ವಿಶ್ವ ಕುಸ್ತಿ ಪಂದ್ಯಾವಳಿ: ಭಾರತದ ರಿತು ಪೋಗಟ್ ಗೆ ಬೆಳ್ಳಿ ಪದಕಪೋಲೆಂಡಿನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳಾ ಕುಸ್ತಿಪಟು ರಿತು ಪೋಗಟ್ ಬೆಳ್ಳಿ ಪದಕ ಜಯಿಸಿದ್ದಾರೆ.
ಹಾಂಕಾಂಗ್ ಸೂಪರ್ ಸಿರೀಸ್: ಫೈನಲ್ಗೆ ಪಿವಿ ಸಿಂಧು ಲಗ್ಗೆರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಂಕಾಂಗ್ ಸೂಪರ್ ಸಿರೀಸ್ ಫೈನಲ್ ಗೆ ಪ್ರವೇಶಿಸಿದ್ದಾರೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ