ಯುವಕರು ಕಂಪ್ಯೂಟರ್ ಬಿಟ್ಟು ಮೈದಾನಕ್ಕಿಳಿಯಬೇಕು: ಪ್ರಧಾನಿ ಮೋದಿಯುವ ಜನತೆ ಸದಾ ಕಾಲ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆಯಲ್ಲೇ ಕಾಲ ಕಳೆಯುತ್ತಿದ್ದು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಕಂಪ್ಯೂಟರ್ ಬಿಟ್ಟು...
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಫೈನಲ್: ಬೆಳ್ಳಿಗೆ ತೃಪ್ತರಾದ ಪಿವಿ ಸಿಂಧೂತೀವ್ರ ಕುತೂಹಲ ಕೆರಳಿಸಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧೂ ಸೋಲು ಕಂಡಿದ್ದು, ಜಪಾನಿನ ನೊಝೊಮಿ ಒಕುಹರ ವಿರುದ್ಧ ಸೋಲನುಭವಿಸುವ ಮೂಲಕ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಫೈನಲ್ ಪ್ರವೇಶಿಸಿದ ಪಿವಿ ಸಿಂಧುಇದೇ ಮೊದಲ ಬಾರಿಗೆ ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ...
ಗೆಲುವಿನೊಂದಿಗೆ ಬಾಕ್ಸಿಂಗ್ ಜಗತ್ತಿಗೆ ವಿದಾಯ ಹೇಳಿದ ಮೇವೆದರ್ಶತಮಾನದ ಸೂಪರ್ ಫೈಟ್ ಎಂದೇ ಹೇಳಲಾಗಿದ್ದ ಅತ್ಯಂತ ರೋಚಕ ಮುಖಾಮುಖಿಯನ್ನು ಜಯಿಸಿದ ಅಮೆರಿಕದ ಫ್ಲಾಯ್ಡ್ ಮೇವೆದರ್ ಬಾಕ್ಸಿಂಗ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಸೆಮಿಸ್ಗೆ ಪಿವಿ ಸಿಂಧು, ಸೈನಾ ನೆಹ್ವಾಲ್ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಮತ್ತು ಲಂಡನ್ ಒಲಿಂಪಿಕ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ...
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್: ಸೆಮೀಸ್ ಸೋತ ಸೈನಾಗೆ ಕಂಚಿನ ಪದಕವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಜಪಾನಿನ ನೊಜೊಮಿ ಓಕುಹಾರ ವಿರುದ್ಧ ಸೋಲು....
ಭಾರತ ಜೂನಿಯರ್ ಪುರುಷರ ಹಾಕಿ ತಂಡಕ್ಕೆ ಕನ್ನಡಿಗ ಫೆಲಿಕ್ಸ್ ಕೋಚ್ಕರ್ನಾಟಕದ ಹಿರಿಯ ಹಾಕಿ ಪಟು ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್ ಭಾರತ ಜೂನಿಯರ್ ಪುರುಷರ ಹಾಕಿ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.
ಕರ್ನಾಟಕ: ಹಾಕಿ ಆಟಗಾರ ಸುನಿಲ್, ಶೂಟರ್ ಪ್ರಕಾಶ್ ನಂಜಪ್ಪಗೆ ಅರ್ಜುನ ಪ್ರಶಸ್ತಿಕ್ರೀಡಾ ಕ್ಷೇತ್ರದಲ್ಲಿನ ಅತ್ಯುನ್ನತ ಗೌರವವಾದ ಅರ್ಜುನ ಪ್ರಶಸ್ತಿಗೆ ಕರ್ನಾಟಕ ರಾಜ್ಯದಿಂದ ಹಾಕಿ ...
ಪದಕದ ಬಣ್ಣವನ್ನು ಬದಲಾಯಿಸಲು ಹೋರಾಡುತ್ತೇನೆ: ಪಿ ವಿ ಸಿಂಧುವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಸವಾಲನ್ನು ಮುಂದುವರಿಸಿರುವ, ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿ.ವಿ. ಸಿಂಧು ಅವರು ಉತ್ತಮ ಫಾರ್ಮ್ ನಲ್ಲಿದ್ದಾರೆ.
ಅಂತರಾಷ್ಟ್ರೀಯ ಚೆಸ್ ಫೆಸ್ಟಿವಲ್ ನ ಮಾಸ್ಟರ್ಸ್: ಹರಿಕ ದ್ರೋಣವಲ್ಲಿ ಗೆಲುವುಅಂತರಾಷ್ಟ್ರೀಯ ಚೆಸ್ ಫೆಸ್ಟಿವಲ್ ನ ಮಾಸ್ಟರ್ಸ್ ಪಂದ್ಯಾವಳಿಯ ಏಳನೇ ಸುತ್ತಿನಲ್ಲಿ ಅಜೆರ್ಬೈಜಾನ್ ದ ಸಿಎಂ ಸುಲೇಮನ್ಲಿ ಆಯ್ದಿನ್ ವಿರುದ್ಧ ಭಾರತದ ಗ್ರಾಂಡ್ಮಾಸ್ಟರ್ ಹರಿಕ ದ್ರೋಣವಲ್ಲಿ ಜಯ ಸಾಧಿಸಿದರು.
ಚೇತೇಶ್ವರ ಪೂಜಾರ, ಹರ್ಮನ್ಪ್ರೀತ್ ಕೌರ್ ಸೇರಿ 17 ಸಾಧಕರಿಗೆ ಅರ್ಜುನ ಪ್ರಶಸ್ತಿಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಮತ್ತು ಮಹಿಳಾ ತಂಡದ ಆಟಗಾರ್ತಿ ಹರ್ಮನ್ಪ್ರೀತ್ ಕೌರ್ ಸೇರಿದಂತೆ 17 ಸಾಧಕರು 2017ರ ಅರ್ಜುನ ಪ್ರಶಸ್ತಿಗೆ...
ಜೆರಾಯ್ ಕ್ಲಾಸಿಕ್ 2017 ನ್ಯಾಷನಲ್ ಚಾಂಪಿಯನ್ ಫಿಪ್: ರಾಜ್ಯ ತಂಡಕ್ಕೆ ರಘು ಹೊಂಡದಕೇರಿ ಮಾರ್ಗದರ್ಶಿರಾಜ್ಯದ ಹೆಸರಾಂತ ಅಥ್ಲೀಟ್ ರಘು ಹೊಂಡದಕೇರಿ ಅವರನ್ನು, ಜೆರಾಯ್ ಕ್ಲಾಸಿಕ್ 2017 ನ್ಯಾಷನಲ್ ಚಾಂಪಿಯನ್ ಫಿಪ್ ಗೆ...
ಅರ್ಜುನ ಪ್ರಶಸ್ತಿಗೆ ಗಾಲ್ಫ್ ಆಟಗಾರ ಚಾವ್ರಾಸಿಯಾ ಹೆಸರು ಶಿಫಾರಸ್ಸು6 ಅಂತಾರಾಷ್ಟ್ರೀಯ ಟೈಟಲ್ ಗಳನ್ನು ಗೆದ್ದಿರುವ ಗಾಲ್ಫ್ ಆಟಗಾರ ಎಸ್.ಎಸ್.ಪಿ ಚವ್ರಾಸಿಯಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫರಸ್ಸು ಮಾಡಲಾಗಿದೆ.
ಪ್ರೊ ಕಬಡ್ಡಿ 2017: ಬೆಂಗಳೂರು ಬುಲ್ಸ್ ತಂಡಕ್ಕೆ ಹ್ಯಾಟ್ರಿಕ್ ಸೋಲುಪ್ರೊ ಕಬಡ್ಡಿಯ 5ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಹೀನಾಯ ಪ್ರದರ್ಶನ ನೀಡುತ್ತಿದ್ದು ಹ್ಯಾಟ್ರಿಕ್ ಸೋಲು ಕಂಡಿದೆ.
ಬಾರ್ಸಿಲೋನಾ ಧಾಳಿಗೆ ಮರುಗಿದ ವಿಶ್ವದ ನಂ 1 ಆಟಗಾರ ನಡಾಲ್ಸ್ಪೇನ್ ನ ರಾಫೆಲ್ ನಡಾಲ್, ಮೂರು ವರ್ಷಗಳ ನಂತರ ಮೊದಲ ಬಾರಿಗೆ ಸೋಮವಾರ ವಿಶ್ವದ ನಂಬರ್ ಒನ್ ಶ್ರೇಯಾಂಕ ತಲುಪಿದರು.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ