ಕೊರಿಯಾ ಸೂಪರ್ ಸಿರೀಸ್: ಭಾರತದ ತಂಡಕ್ಕೆ ಸಿಂಧು ನೇತೃತ್ವ; ಸೈನಾ, ಶ್ರೀಕಾಂತ್ ಅಲಭ್ಯದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಕೊರಿಯಾ ಸೂಪರ್ ಸಿರೀಸ್ ನಾಳೆಯಿಂದ ಪ್ರಾರಂಭಗೊಳ್ಳಲಿದ್ದು ವಿಶ್ವ ಚಾಂಪಿಯನ್ ಶಿಪ್ ಬೆಳ್ಳಿ ಪದಕ ವಿಜೇತೆ ಪಿವಿ...
ಭಾರತ ಕ್ರಿಕೆಟ್ ತಂಡಕ್ಕೆ ತನ್ನದೇ ಖಾಸಗಿ ವಿಮಾನ ಬೇಕು: ಕಪಿಲ್ ದೇವ್ ಇಂಗಿತವರ್ಷವಿಡಿ ವಿರಾಮವಿಲ್ಲದ ಕ್ರಿಕೆಟ್ ನಿಂದಾಗಿ ನಮ್ಮ ಆಟಗಾರರು ಸಾಕಷ್ಟು ದಣಿವು ಅನುಭವಿಸುತ್ತಿದ್ದಾರೆ. ಆಟಗಾರರ ದೂರದ ಪ್ರಯಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಸಿಸಿಐ ಖಾಸಗಿ ವಿಮಾನವನ್ನು ಹೊಂದಿರಬೇಕು.
ಯುಎಸ್ ಓಪನ್: ಸ್ಲೋಯೆನ್ ಸ್ಟೀಫನ್ಸ್ ಗೆ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗರಿತನ್ನ ಎದುರಾಳಿ, ಮ್ಯಾಡಿಸನ್ ಕೀಸ್ ವಿರುದ್ಧ ಮೇಲುಗೈ ಸಾಧಿಸಿದ ಸ್ಲೋಯೆನ್ ಸ್ಟೀಫನ್ಸ್ ಈ ಸಾಲಿನ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಆಶಸ್ತಿಯನ್ನು ಮುಡಿಗೇರಿಸಿಕೊಂದರು.
ಎಚ್ಕೆಎಫ್ಸಿ ಸ್ಕ್ವಾಷ್ ಟೂರ್ನಿ: ಫೈನಲ್ನಲ್ಲಿ ಜೋಷ್ನಾ ಚಿನ್ನಪ್ಪಗೆ ನಿರಾಸೆಎಚ್ಕೆಎಫ್ಸಿ ಅಂತಾರಾಷ್ಟ್ರೀಯ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರಗಣ್ಯ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನ್ನಪ್ಪ ಪರಾಭವಗೊಂಡಿದ್ದಾರೆ...
ಯುಎಸ್ ಓಪನ್: ಮಹಿಳಾ ಡಬಲ್ಸ್ ನಲ್ಲಿ ಸೆಮಿ ಫೈನಲ್ ತಲುಪಿದ ಸಾನಿಯಾ ಮಿರ್ಜಾಭಾರತದ ಅಗ್ರ ಮಹಿಳಾ ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಅಮೆರಿಕನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಮೆಂಟ್ ನಲ್ಲಿ ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.
ಸನ್ನಿ ಲಿಯೋನ್ ಕೇರಳ ಕೋಬ್ರಾ ಪ್ರಾಂಚೈಸಿ ಸಹ ಮಾಲಕಿ ಮತ್ತು ಬ್ರ್ಯಾಂಡ್ ಅಂಬಾಸಿಡರ್ಪ್ರೀಮಿಯರ್ ಫುಟ್ಸಾಲ್ ಸೀಸನ್ -2 ಪಂದ್ಯಾವಳಿಗೆ ಸೆಪ್ಟಂಬರ್ 15 ರಂದು ಮುಂಬಯಿಯಲ್ಲಿ ಚಾಲನೆ ದೊರೆಯಲಿದೆ. ವೊರ್ಲಿಯ ಎನ್ ಎಸ್ ಸಿಐ ನಲ್ಲಿ ಸೆಪ್ಟಂಬರ್ ...
ಯುಎಸ್ ಓಪನ್: ಫೆದರರ್ ರನ್ನು ಸೋಲಿಸಿ ಸೆಮಿ ಫೈನಲ್ಸ್ ಗೆ ಏರಿದ ಡೆಲ್ ಪೊಟ್ರೊಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಬುಧವಾರ ಮತ್ತೊಮ್ಮೆ ಯುಎಸ್ ಓಪನ್ ಸೆಮೀಸ್ ಗೆ ಪ್ರವೇಶ ಮಾಡಿದ್ದಾರೆ.
ಡಬ್ಲ್ಯೂಡಬ್ಲ್ಯೂಇನಲ್ಲಿ ಭಾರತದ ಕವಿತಾ ದೇವಿ ಸಖತ್ ಫೈಟ್! ವಿಡಿಯೋ ವೈರಲ್ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್(ಡಬ್ಲ್ಯೂಡಬ್ಲ್ಯೂಇ)ನಲ್ಲಿ ಭಾರತದ ಕವಿತಾ ದೇವಿ ಸ್ಫರ್ಧಿಸಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ...
ಅಭಿಮಾನಿಗಳಿಂದ ಮತ್ತೆ ಟೀಕೆಗೆ ಕಾರಣವಾದ ಮಿಥಾಲಿ ರಾಜ್ ಸೆಲ್ಫಿಮಿಥಾಲಿ ರಾಜ್ ತಾವು ಸ್ನೇಹಿತರೊದನೆ ಇದ್ದ ಸಂತಸದ ಕ್ಷಣಗಳ ಸೆಲ್ಫಿ ತೆಗೆದುಕೊಂಡಿದ್ದು ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಪುಲ್ಲೇಲ ಗೋಪಿಚಂದ್ ಬಳಿ ಮತ್ತೆ ತರಬೇತಿ ಪಡೆಯಲಿರುವ ಸೈನಾ ನೆಹ್ವಾಲ್ತಮ್ಮ ಭವಿಷ್ಯದ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಲಂಡನ್ ಒಲಿಂಪಿಕ್ಸ್ ನ ಕಂಚಿನ ಪದಕ ವಿಜೇತೆ ...
15 ವರ್ಷಗಳ ನಂತರ ವಿಶ್ವಕಪ್ ಗೆ ಮರಳಿದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ 15 ವರ್ಷಗಳ ನಂತರ ಎಫ್ ಐಡಿಇ ವಿಶ್ವ ಕಪ್ ಗೆ ಮರಳಿದ್ದಾರೆ.
ಸೆರೆನಾ ವಿಲಿಯಮ್ಸ್ ಗೆ ಹೆಣ್ಣು ಮಗು ಜನನಟೆನಿಸ್ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಹಾಕಿ ಇಂಡಿಯಾದಿಂದ ಮುಖ್ಯ ಕೋಚ್ ರೋಲಂಟ್ ಓಲ್ಟಮಸ್ ವಜಾಅಂತರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಕಿ ಕೋಚ್ ರೋಲಂಟ್ ಓಲ್ಟಮಸ್...
ಪತ್ನಿ ಲಾರಾ ದತ್ತಾ ಮೇಲೆ ಮಹೇಶ್ ಭೂಪತಿ ಸಿಟ್ಟಾಗಲು ಕಾರಣ ಗೊತ್ತಾ!ವಾಣಿಜ್ಯ ನಗರಿ ಮುಂಬೈ ವರುಣನ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿ ಹೋಗಿದ್ದು ರಸ್ತೆಗಳು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಈ ಮಧ್ಯೆ ಬಾಲಿವುಡ್ ನಟಿ ಲಾರಾ...
ಕ್ರೀಡಾ ಪ್ರತಿಭೆಗಳ ಹುಡುಕಾಟಕ್ಕೆ ವಿಶೇಷ ಪೋರ್ಟಲ್ ಲಾಂಚ್ ಮಾಡಿದ ವೆಂಕಯ್ಯ ನಾಯ್ಡುಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಷ್ಟ್ರೀಯ ಕ್ರೀಡಾ ಪ್ರತಿಭೆಗಳನ್ನು ಹುಡುಕುವ ಸಲುವಾಗಿ ಪೋರ್ಟಲ್ ಒಂದಕ್ಕೆ ಚಾಲನೆ ನೀಡಿದ್ದಾರೆ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ