ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್: ಚಿನ್ನಕ್ಕೆ ಮುತ್ತಿಟ್ಟ ಜಿತು ರೈ, ಅಮನ್ ಪ್ರೀತ್ಗೆ ಬೆಳ್ಳಿಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆ ಫೆಡರೇಷನ್(ಐಎಸ್ಎಸ್ಎಫ್) ವಿಶ್ವಕಪ್ ಟೂರ್ನಿಯಲ್ಲಿ 50 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಟಾರ್ ಶೂಟರ್ ಜಿತು ರೈ ಸ್ವರ್ಣ...
ಪುಣೆ ಕಳಪೆ ಪಿಚ್: ಬಿಸಿಸಿಐಗೆ 10 ಲಕ್ಷ ದಂಡ?ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳಪೆ ಪಿಚ್ ನಿರ್ಮಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ...
ಆರ್ಥಿಕ ಸಂಕಷ್ಟ: ಒಲಿಂಪಿಕ್ಸ್ ಪದಕಗಳನ್ನು ಮಾರಿದ ಮಾಜಿ ಸೋವಿಯತ್ ಜಿಮ್ನಾಸ್ಟ್ಬೆಲಾರಸ್ ನ ಮಾಜಿ ಸ್ಟಾರ್ ಜಿಮ್ನಾಸ್ಟ್ ಓಲ್ಗಾ ಕೋರ್ಬಟ್ ತಮ್ಮ ವೃತ್ತಿಜೀವನದ ಅಮೂಲ್ಯ ಒಲಿಂಪಿಕ್ಸ್ ಪದಕಗಳನ್ನು ಮಾರಾಟ ಮಾಡಿದ್ದಾರೆ...
ಐಎಸ್ಎಸ್ಎಫ್ ವಿಶ್ವಕಪ್: ಶೂಟಿಂಗ್ನಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಜೀತು ರಾಯ್ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆ ಫೆಡರೇಷನ್(ಐಎಸ್ಎಸ್ಎಫ್) ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಜೀತು ರಾಯ್ ಅವರು...
ಕ್ರಿಕೆಟಿಗ ಸೆಹ್ವಾಗ್ ಬಳಿಕ ಗುರ್'ಮೆಹರ್ ಕೌರ್'ಗೆ ತಿರುಗೇಟು ನೀಡಿದ ಯೋಗೇಶ್ವರ್ ದತ್ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಬಳಿಕ ಕುಸ್ತಿ ಪಟು ಯೋಗೇಶ್ವರ್ ದತ್ ಅವರೂ ಕೂಡ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್'ಮೆಹರ್ ಕೌರ್ ಅವರಿಗೆ ಮಂಗಳವಾರ ತಿರುಗೇಟು...
ಐಎಸ್ಎಸ್ಎಫ್ ವಿಶ್ವಕಪ್: ಶೂಟಿಂಗ್ನಲ್ಲಿ ಕಂಚು ಗೆದ್ದ ಜಿತು ರಾಯ್ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆ ಫೆಡರೇಷನ್(ಐಎಸ್ಎಸ್ಎಫ್) ವಿಶ್ವಕಪ್ 10 ಮೀ ಶೂಟಿಂಗ್ ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್ ಸ್ಪರ್ಧೆಯಲ್ಲಿ ಭಾರತ ಖ್ಯಾತ...
ವಿಜೇಂದರ್ ಸಿಂಗ್ ವಿರುದ್ಧ ಆಡಲು ಚೀನಾ ಬಾಕ್ಸರ್ ಜುಲ್ಫಿಕರ್ ಹಿಂದೇಟು!ತೀವ್ರ ಕುತೂಹಲ ಕೆರಳಿಸಿದ್ದ ಭಾರತದ ವಿಜೇಂದರ್ ಸಿಂಗ್ ಹಾಗೂ ಚೀನಾದ ಸೂಪರ್ ಮಿಡ್ಲ್ವೇಟ್ ಬಾಕ್ಸರ್ ಜುಲ್ಪಿಕರ್ ಮೈಮಯ್ತ್ ಲೀ ನಡುವಿನ ಬಾಕ್ಸಿಂಗ್ ಪಂದ್ಯ ರದ್ದಾಗಿದೆ.
ರಿಯೊ ಒಲಿಪಿಂಕ್ಸ್ ಪದಕ ವಿಜೇತೆ ಪಿವಿ ಸಿಂಧು ಶೀಘ್ರದಲ್ಲೇ "ಡೆಪ್ಯುಟಿ ಕಲೆಕ್ಟರ್"ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಕೀರ್ತಿ ತಂದಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಆಂಧ್ರ ಪ್ರದೇಶ ಸರ್ಕಾರ ನೀಡಿದ್ದ ಸರ್ಕಾರಿ ಉದ್ಯೋಗದ ಆಫರ್ ಗೆ ಒಪ್ಪಿಗೆ ನೀಡಿದ್ದಾರೆ.
ಸೋಲಿಲ್ಲದ ಸರದಾರ ವಿಜೇಂದರ್ಗೆ ಮುಂದಿನ ಎದುರಾಳಿ ಚೀನಾದ ಜುಲ್ಪಿಕರ್ಭಾರತದ ಸ್ಟಾರ್ ಬಾಕ್ಸರ್, ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಚಾಂಪಿಯನ್ ವಿಜೇಂದರ್ ಸಿಂಗ್ ತಮ್ಮ ಮುಂದಿನ ವೃತ್ತಿಪರ ಬಾಕ್ಸಿಂಗ್ ಸೆಣಸಾಟದಲ್ಲಿ ಚೀನಾದ ಅಗ್ರ...
ರಸ್ತೆ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವ ರಾಷ್ಟ್ರೀಯ ಕ್ರೀಡಾಪಟು ಬುಲಿ ಬಸುಮತರಿರಾಷ್ಟ್ರೀಯ ಬಿಲ್ಗಾರಿಕೆಯಲ್ಲಿ ಚಿನ್ನದ ಗೆದ್ದಿರುವ ಅಸ್ಸಾಂನ ಬುಲಿ ಬಸುಮತರಿ ತಮ್ಮ ಕುಟುಂಬದ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಹಣ್ಣಿನ ವ್ಯಾಪಾರದಲ್ಲಿ ತೊಡಗಿದ್ದಾರೆ...
ಸೇವಾ ತೆರಿಗೆ ಪಾವತಿ ವಂಚನೆ: ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ನೊಟೀಸ್ಸೇವಾ ತೆರಿಗೆ ಪಾವತಿಸದ್ದಕ್ಕಾಗಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಸೇವಾ ತೆರಿಗೆ...
ಬೆಟ್ ಸೋತಿದ್ದಕ್ಕೆ ಅಭಿಮಾನಿ ಜತೆ ಟೆನಿಸ್ ತಾರೆ ಎಗುನಿ ಬೌಚಾರ್ಡ್ ಡೇಟಿಂಗ್ಕೆನಡದ ಟೆನಿಸ್ ತಾರೆ ಎಗುನಿ ಬೌಚಾರ್ಡ್ ಬೆಟ್ಟಿಂಗ್ ನಲ್ಲಿ ಸೋತಿದ್ದಕ್ಕೆ ಅಭಿಮಾನಿ ಜತೆ ಡೇಟಿಂಗ್ ಹೋಗಬೇಕಾದ ಪಜೀತಿಗೆ ಸಿಲುಕಿದ್ದಾರೆ...
ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ ಕಿರಿಯರ ತಂಡಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸರಣಿ ದಿಗ್ವಿಜಯ ಬಳಿಕ ಭಾರತ ಕಿರಿಯರ ತಂಡ ಇಂಗ್ಲೆಂಡ್ ತಂಡದ ವಿರುದ್ಧದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ...
ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್: ಭಾರತ ತಂಡದಲ್ಲಿ ಸಿಂಧು, ಸೈನಾವಿಯೆಟ್ನಾಂನಲ್ಲಿ ಫೆಬ್ರವರಿ 14ರಿಂದ ಆರಂಭಗೊಳ್ಳಲಿರುವ ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್ನ ಭಾರತ ತಂಡದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿತಾರೆ ಪಿವಿ ಸಿಂಧು, ಲಂಡನ್...
ಅಕ್ಕನ ಮಣಿಸಿ ಸೆರೇನಾ ವಿಲಿಯಮ್ಸ್ 23ನೇ ಗ್ರಾಂಡ್ ಸ್ಲಾಂ ಗೆಲುವುಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಸಹೋದರಿ ವೀನಸ್ ನನ್ನು ಮಣಿಸಿದ ಸೆರೇನಾ ವಿಲಿಯಮ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!