ರಿಯೋ ೨೦೧೬ ಒಲಂಪಿಕ್ಸ್ ನ ೨೨೦೦೦೦ಕ್ಕೂ ಹೆಚ್ಚು ಟಿಕೆಟ್ ಗಳ ಮಾರಾಟರಿಯೋ ಒಲಂಪಿಕ್ಸ್ ೨೦೧೬ ರ ಕೊನೆಯ ಹಂತದ ಟಿಕೆಟ್ ಮಾರಾಟದ ಮೊದಲ ಎರಡು ದಿನಗಳಲ್ಲಿ ೨೨೦೦೦೦ಕ್ಕೂ ಹೆಚ್ಚು ಟಿಕೆಟ್ ಗಳನ್ನು ಬ್ರೆಜಿಲ್ ನ ನಾಗರಿಕರಿಗೆ
ಪ್ರೊ ಕಬಡ್ಡಿ ಸೀಸನ್ 3 : ಬೆಂಗಳೂರು ಬುಲ್ಸ್ ಗೆ ಯಶ್ ರಾಯಭಾರಿಕನ್ನಡದ ಖ್ಯಾತ ನಟ ಯಶ್, ಪ್ರೊ.ಕಬಡ್ಡಿ ತಂಡವಾದ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿ...
ವೈಟ್ ವಾಶ್ ತಡೆಯೋಕೆ ಧೋನಿ ಮಾಡಿದ ಬ್ರಿಲಿಯಂಟ್ ಐಡಿಯಾ ಏನು ಗೊತ್ತೆ?ಸತತ ನಾಲ್ಕು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ಭಾರತ ತಂಡವನ್ನು ಶತಾಯಗತಾಯ ಗೆಲ್ಲಿಸಲೇಬೇಕು ಎಂದು ಪಣತೊಟ್ಟಿದ್ದ ನಾಯಕ ಧೋನಿ ಲೆಕ್ಕಾಚಾರಗಳು ಬಹುತೇಕ ತಲೆಕಳಗಾಗಿತ್ತು....
ತವರಿನಲ್ಲಿ ಬಿಎಫ್ ಸಿ ಜಯದ ಆರಂಭತನ್ನ ಅತ್ಯುತ್ತಮ ಲಯದಲ್ಲಿ ಮುಂದುವರೆದಿರುವ ಬೆಂಗಳೂರು ಎಫ್ ಸಿ ತಂಡ ಪ್ರಸಕ್ತ ಐ ಲೀಗ್ ಫುಟ್ಬಾಲ್ ಟೂರ್ನಿಯ ಆರಂಭದಲ್ಲಿ ಹ್ಯಾಟ್ರಿಕ್ ಜಯ ಸಾಧಿಸುವುದರೊಂದಿಗೆ ಭರ್ಜರಿ ಆರಂಭ ಪಡೆದಿದೆ.
ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಸೆರೆನಾ- ಮರಿಯಾ ಮುಖಾಮುಖಿವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಾಗಿರುವ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಸೆಣೆಸಲು ಸೆರೆನಾ ವಿಲಿಯಮ್ಸ್ ಮರಿಯಾ ಶರಪೋವಾ ಸಜ್ಜಾಗಿದ್ದಾರೆ.
ಅಂಧರ ಟಿ 20 ಪಂದ್ಯ : ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಗೆದ್ದ ಭಾರತಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಏಷ್ಯಾ ಅಂಧರ ಟಿ 20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಾಕಿಸ್ತಾನದ ಎದುರು ಭಾರತ ರಾಷ್ಟ್ರಗೀತೆ ಹಾಡುವುದು ರೋಮಾಂಚಕಾರಿ ಅನುಭವ: ಸಚಿನ್ ತೆಂಡೂಲ್ಕರ್ಪಾಕಿಸ್ತಾನ ತಂಡದ ಎದುರು ಪಂದ್ಯವನ್ನಾಡುವ ಮುನ್ನ ಅವರ ಎದುರೇ ಭಾರತ ರಾಷ್ಟ್ರಗೀತೆ ಹಾಡುವುದು ರೋಮಾಂಚಕಕಾರಿ ಅನುಭವ ನೀಡುತ್ತದೆ ಎಂದು ಕ್ರಿಕೆಟ್ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ...
ಸಿಗ್ನಲ್ ಲೈಟ್ ಕಂಬ ಬಿತ್ತು; ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ರೊನಾಲ್ಡಿನೋಕೇರಳಕ್ಕೆ ಭೇಟಿ ನೀಡಿದ್ದ ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ತಾರೆ ರೊನಾಲ್ಡಿನೋ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಯ...
ನಾಯಕತ್ವಕ್ಕೆ ಚಿಗುಂಬುರಾ ಗುಡ್ ಬೈಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನು 2-2ರಿಂದ ಟೈ ಮಾಡಿಕೊಂಡ ಬಳಿಕ ಜಿಂಬಾಬ್ವೆ ತಂಡದ ನಾಯಕತ್ವಕ್ಕೆ ಎಲ್ಟಾನ್ ಜಿಗುಂಬುರಾ ರಾಜಿನಾಮೆ ನೀಡಿದ್ದಾರೆ...
ಭಾರತಕ್ಕೆ ನಂಬರ್ 1 ಸ್ಥಾನ?ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಗೆದ್ದು, ನಿಟ್ಟುಸಿರಿಟ್ಟಿರುವ ಟೀಂ ಇಂಡಿಯಾ ಮೂರು ಪಂದ್ಯಗಳು ಟಿ20 ಸರಣಿಯಲ್ಲಿ ಅತಿಥೇಯರ ವಿರುದ್ಧ ಕ್ಲೀನ್ ಸ್ವೀಪ್ ಜಯ...
2ನೇ ಬಾರಿಗೆ ಪಿ.ವಿ. ಸಿಂಧು ಮಲೇಷ್ಯಾ ಮಾಸ್ಟರ್ಸ್ ಕಿರೀಟಮಲೇಷ್ಯಾ ಮಾಸ್ಟರ್ಸ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ನಲ್ಲಿ ಸ್ಕಾಟ್ಲ್ಯಾಂಡ್ನ ಕ್ರಿಸ್ಟಿ ಗ್ಲಿಮರ್ ಅವರನ್ನು ಸೋಲಿಸಿ ಭಾರತದ ಅಗ್ರ ಶಟ್ಲರ್ ಪಿ.ವಿ.ಸಿಂಧು...
ಸಿಸಿಎಲ್-6: ಭಾನುವಾರ ಕರ್ನಾಟಕ-ಚೆನ್ನೈ ಮುಖಾಮುಖಿಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಆರನೇ ಆವೃತ್ತಿಯ ಟೂರ್ನಿಯಲ್ಲಿ ನಟ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಭಾನುವಾರದಿಂದ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ನಟ ಜೀವಾ ನೇತೃತ್ವದ ಚೆನ್ನೈ ರೈನೋಸ್ ತಂಡವನ್ನು ಎದುರಿಸಲಿದೆ...
ಸಿಸಿಎಲ್ 6ನೇ ಆವೃತ್ತಿಗೆ ಇಂದು ಚಾಲನೆಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟಿ20 ಸರಣಿಯ 6ನೇ ಆವೃತ್ತಿಗೆ ಶನಿವಾರ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಟೂರ್ನಿಯ ಮೊದಲ ಪಂದ್ಯವೇ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಉದ್ಯಾನನಗರಿಯ ಅಭಿಮಾನಿಗಳಿಗೆ ಸಂತಸ ತಂದಿದೆ...
ಮೂರನೇ ಸುತ್ತು ಪ್ರವೇಶಿಸಿದ ಸಾನಿಯಾ-ಹಿಂಗಿಸ್ ಜೋಡಿಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಸ್ ನ ಮಾರ್ಟಿನಾ ಹಿಂಗಿಸ್ ಜೋಡಿ ಮೂರನೇ ಸುತ್ತು ಪ್ರವೇಶಿಸಿದೆ...
ಏಕ ದಿನ ಸರಣಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲೂ ಆಸೀಸ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಜಯ ದಾಖಲಿಸುವ ಮೂಲಕ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!