ಎಂಎಸ್ಸೆಲ್ ರಾಯಭಾರಿ ಧೋನಿಇದೇ ಚೊಚ್ಚಲ ಬಾರಿಗೆ ಆಯೋಜನೆಯಲಾಗುತ್ತಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್)ನ ರಾಯಭಾರಿಯಾಗಿ ಟೀಂ ಇಂಡಿಯಾ ಸೀಮಿತ ಓವರ್ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನೇಮಕ...
ಅಜೇಯ ಭಾರತಕ್ಕೆ ತ್ರಿಕೋನ ಸರಣಿಸಂಘಟಿತ ಬೌಲಿಂಗ್ ದಾಳಿಯಲ್ಲದೆ ಆರಂಭಿಕ ವಾಷಿಂಗ್ಟನ್ ಸುಂದರ್ (56: 77 ಎಸೆತ, 6 ಬೌಂಡರಿ) ದಾಖಲಿಸಿದ ಅರ್ಧಶತಕದ ನೆರವಿನೊಂದಿಗೆ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಹತ್ತೊಂಭತ್ತು..
ಅಶ್ವಿನ್ ನಂ.1 ಆಲ್ರೌಂಡರ್ತವರಿನಲ್ಲಿ ನಡೆದ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿ ಭಾರತದ ದಿಗ್ವಿಜಯದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಸೋಮವಾರ ಬಿಡುಗಡೆಯಾಗಿರುವ...
ಐಎಸ್ಎಲ್ ಆಟಗಾರನ ಬಂಧನ, ಬಿಡುಗಡೆಪಣಜಿ: ಇಂಡಿಯನ್ ಸೂಪರ್ ಲೀಗ್ನ ಚಾಂಪಿಯನ್ ತಂಡವಾದ ಚೆನ್ನೈಯಿನ್ ಎಫ್ ಸಿ ತಂಡದ ನಾಯಕ, ಬ್ರೆಜಿಲ್ ಮೂಲದ ಎಲಾನೊ ಬ್ಲೂಮರ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.
ಪಿಎಸ್ಎಲ್ ಹರಾಜು ಪ್ರಕ್ರಿಯೆ: ಗೇಲ್ಗೆ ಕೋಟಿ ಕೊಟ್ಟ ಲಾಹೋರ್ಮುಂದಿನ ವರ್ಷ ನಡೆಯಲಿರುವ ಚೊಚ್ಚಲ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟಿ20 ಸರಣಿಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ.
ವಿಜಯ ತಂದ ವಿಲಿಯಮ್ಸ್ ಶತಕಮೂರನೇ ಕ್ರಮಾಂಕದಲ್ಲಿಕದಲ್ಲಿ ಕೇನ್ ವಿಲಿಯಮ್ ಸನ್ (108: 164 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿದ ಅಜೇಯ ಶತಕದ ನೆರವಿನೊಂದಿಗೆ ಆತಿಥೇಯ ನ್ಯೂಜಿಲೆಂಡ್, 2-೦ ಅಂತರದಿಂದ ತನ್ನದಾಗಿಸಿಕೊಂಡಿತು.
ಲಿಂಗ್ಡೊ, ಬಾಲಾ ದೇವಿ ಶ್ರೇಷ್ಠಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್ ಎಫ್ ) ವತಿಯಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಲಾಗಿದ್ದು, ಮಿಡ್ ಫೀಲ್ಡರ್ ಯೂಗ್ಲೆಸನ್ ಲಿಂಗ್ಡೊ ಹಾಗೂ..
ಬೆಂಗಳೂರು ಯೋಧಾಸ್ಗೆ ಭರ್ಜರಿ ಜಯತಂಡದ ಪ್ರಮುಖ ಆಟಗಾರರ ಅತ್ಯುತ್ತಮದ ಪ್ರದರ್ಶನದ ನೆರವಿನಿಂದ ಬೆಂಗಳೂರು ಯೋಧಾಸ್ ತಂಡ ಪ್ರೊ ರೆಸ್ಲಿಂಗ್ ಲೀಗ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಜಯ...
ಶೂಟಿಂಗ್: ಡೇರಿಯಸ್ಗೆ ಚಿನ್ನಭಾರತೀಯ ರೈಫಲ್ಸ್ ಸಂಸ್ಥೆ (ಎನ್ಆರ್ಎಐ)ಯ ಕಾರ್ಯದರ್ಶಿಯೂ ಆಗಿರುವ ಶೂಟರ್ ಡೇರಿಯಸ್ ಚಿನಾಯ್, 59ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ...
600 ಸಿಕ್ಸರ್ಗಳ ಸರದಾರ ಗೇಯ್ಲ್ಸ್ಫೋಟಕ ಬ್ಯಾಟಿಂಗ್ಗೆ ಹೆಸರಾಗಿರುವ ಕ್ರಿಸ್ ಗೇಯ್ಲ್ ಅವರೀಗ ಟಿ20 ಪಂದ್ಯಗಳಲ್ಲಿ 600 ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ...
ಮತ್ತೆ ಸ್ಟೀವನ್ ಸ್ಮಿತ್ ಕಣಕ್ಕೆ?ಮಂಡಿ ನೋವಿನ ಗಾಯದ ಸಮಸ್ಯೆಗೆ ಸಿಲುಕಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಸ್ಟೀವನ್ ಸ್ಮಿತ್ ಮತ್ತೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ವಿಲಿಯಮ್ಸನ್ ಆಸರೆ; ಜಯದ ಹೊಸ್ತಿಲಲ್ಲಿ ಮೆಕಲಂ ಪಡೆವೇಗಿಗಳಾದ ಟಿಮ್ ಸೌಥೀ ಹಾಗೂ ವ್ಯಾಂಗರ್ ಆಕ್ರಮಣ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕೇನ್ ವಿಲಿಯಮ್ಸನ್ರವರ ಸಮಯೋಚಿತ ಬ್ಯಾಟಿಂಗ್ನ...
ವಾಲಿಬಾಲ್ ಪ್ರದರ್ಶನ ಪಂದ್ಯಮುಂದಿನ ಜನವರಿ 2ರಿಂದ ಬೆಂಗಳೂರಿನಲ್ಲಿ ನಡೆಯಲಿರುವ 64ನೇ ರಾಷ್ಟ್ರೀಯ ಹಿರಿಯರ ವಾಲಿಬಾಲ್ ಚಾಂಪಿಯನ್ ಶಿಪ್ಗೆ ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ...
ಬಾರ್ಸಿಲೋನಾಗೆ ಕ್ಲಬ್ ವಿಶ್ವಕಪ್ಸ್ಟ್ರೈಕರ್ ಲೂಯಿಸ್ ಪೆರೇಜ್ ಗಳಿಸಿದ ಎರಡು ಗೋಲುಗಳ ಸಹಾಯದಿಂದ ಬಾರ್ಸಿಲೋನಾ ಎಫ್ ಸಿ ತಂಡವು ಭಾನುವಾರ ಮುಕ್ತಾಯಗೊಂಡ ಫಿಫಾ ಕ್ಲಬ್ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಿವರ್...
ಚೆನ್ನೈಯಿನ್ ಚಾಂಪಿಯನ್ಪಂದ್ಯದ ಅಂತಿಮ ನಿಮಿಷದಲ್ಲಿ ಸತತ ಎರಡು ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಚೆನ್ನೈಯಿನ್ ಎಫ್ ಸಿ ತಂಡ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪ್ರಶಸ್ತಿ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!