ಬೆಟ್ಟಿಂಗ್ ಕಟ್ಟಿದ್ದಕ್ಕೆ ನಿಷೇಧ!ಇದೇ ವರ್ಷ ನಡೆದಿದ್ದ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ನಂತರ ಪಂದ್ಯಶ್ರೇಷ್ಠ ಗೌರವ ಯಾರು ಪಡೆಯಲಿದ್ದಾರೆ ಎಂಬುದರ ಬಗ್ಗೆ ಕೇವಲ 9 ಆಸ್ಟ್ರೇಲಿಯನ್ ಡಾಲರ್ (ರು 431) ಬೆಟ್ ಕಟ್ಟಿದ್ದ..
ಒಲಿಂಪಿಕ್ಸ್: ಭಾರತಕ್ಕೆ ಜರ್ಮನಿ ಸವಾಲುಎಂಟು ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತ, ಮುಂದಿನ ವರ್ಷ ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಪ್ರತಿಷ್ಠಿತ 2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ `ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು...
ಭಾರತಕ್ಕೆ ಈಶನ್ ಸಾರಥ್ಯಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ನಡೆಯಲಿರುವ ಕಿರಿಯರ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ 15 ಆಟಗಾರರಿರುವ ಭಾರತ ತಂಡವನ್ನು ಪ್ರಕಟಿಸಲಾಗಿದ್ದು..
ಪಿಬಿಎಲ್ನಲ್ಲಿ ಡಬಲ್ಸ್ ರೋಚಕತೆ: ಅಶ್ವಿನಿಬ್ಯಾಡ್ಮಿಂಟನ್ ಲೀಗ್ನ ದ್ವಿತೀಯ ಆವೃತ್ತಿಯಾಗಿ ಮಾರ್ಪಟ್ಟಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯಾವಳಿಯು ಮುಖ್ಯವಾಗಿ ಡಬಲ್ಸ್ ಪಂದ್ಯಗಳ...
ವಿಜಯ್ ಹಜಾರೆ ನಾಕೌಟ್ ಇಂದಿನಿಂದರತಿಷ್ಠಿತ ವಿಜಯ್ ಹಜಾರೆ ಪಂದ್ಯಾವಳಿಯು ನಿರ್ಣಾಯಕ ಘಟ್ಟಕ್ಕೆ ಬಂದಿದ್ದು, ನಾಲ್ಕು ಕ್ವಾರ್ಟರ್ ಫೈನಲ್ ಪಂದ್ಯಗಳು ಸೇರಿದಂತೆ ಎರಡು ಸೆಮಿಫೈನಲ್ ಹಾಗೂ ಫೈನಲ್...
ಸೆಮಿಫೈನಲ್ ಹೊಸ್ತಿಲಲ್ಲಿ ಯೋಧಾಸ್ ಪಡೆಇದೇ ಮೊದಲ ಬಾರಿಗೆ ಆಯೋಜನೆಗೊಂಡಿರುವ ಪ್ರೊ ರೆಸ್ಲಿಂಗ್ ಲೀಗ್ ಟೂರ್ನಿಯ ಲೀಗ್ ಹಂತವು ಮುಕ್ತಾಯದ ಹಂತ ತಲುಪಿದ್ದು, ಅಂತಿಮ ಹಂತದ ಲೀಗ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ...
ಸಾನಿಯಾ-ಹಿಂಗಿಸ್ ವಿಶ್ವ ಚಾಂಪಿಯನ್ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಮಂಗಳವಾರ ಭಾರತ ಮತ್ತು ಸ್ವಿಜರ್ಲೆಂಡ್ನ ಮಹಿಳಾ ಟೆನಿಸ್ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ...
ಐಸಿಸಿ ಪ್ರಶಸ್ತಿ: ಸ್ಟೀವ್ ಸ್ಮಿತ್ ಅವರಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿಐಸಿಸಿ ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ದುಬೈನಲ್ಲಿ ನಡೆದಿದ್ದು, ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ...
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಬ್ರೆಂಡನ್ ಮೆಕ್ಕಲಮ್ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಬ್ರೆಂಡನ್ ಮೆಕ್ಕಲಮ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಪ್ರಕಟಿಸಿದ್ದಾರೆ. ...
ಬ್ಲಾಟರ್ ಯುಗಾಂತ್ಯ?ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ)ಯಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಫಿಫಾ ಹಂಗಾಮಿ ಅಧ್ಯಕ್ಷ ಸೆಪ್ ಬ್ಲಾಟರ್ ಹಾಗೂ ಅವರ ನಂತರ ಅಧ್ಯಕ್ಷ ಪದವಿಯ...
ಬಿಸಿಸಿಐ ಶಿಸ್ತು ಪಾಲನಾ ಸಭೆಯಲ್ಲಿ ಚರ್ಚೆಆರೋಪ ಎದುರಿಸುತ್ತಿರುವ ಕ್ರಿಕೆಟಿಗರಾದ ಅಜಿತ್ ಚಾಂಡೀಲಾ ಹಾಗೂ ಹಿಕೇನ್ ಶಾ ಅವರ ಭವಿಷ್ಯ ಇದೇ ತಿಂಗಳು 24ರಂದು ನಿರ್ಧಾರವಾಗಲಿದೆ...
ಫೆಡ್ ತಂಡಕ್ಕೆ ಸಾನಿಯಾ ಸಾರಥ್ಯಮುಂದಿನ ವರ್ಷ ಫಬ್ರವರಿಯಲ್ಲಿ ನಡೆಯಲಿರುವ ಫೆಡರೇಷನ್ ಕಪ್ ಟೆನಿಸ್ ಚಾಂಪಿಯನ್ಶಿಪ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅಗ್ರ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ತಂಡದ ಸಾರಥ್ಯ ವಹಿಸಲಾಗಿದೆ...
ನಾಳೆ ಎನ್ಸಿಎ ಮಂಡಳಿ ಸಭೆಬಿಸಿಸಿಐ ಶಿಸ್ತುಪಾಲನಾ ಸಮಿತಿಯ ಸಭೆಗೂ ಮುನ್ನ, ಡಿ. 23ರಂದು ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮಂಡಳಿಯ ಸಭೆ ನಡೆಯಲಿದೆ...
ಸೆಮಿಫೈನಲ್ಗೆ ಕಾಲಿಟ್ಟ ಮುಂಬೈತಮ್ಮ ಆಟಗಾರರ ಕೆಚ್ಚೆದೆಯ ಹೋರಾಟದ ನೆರವಿನಿಂದ ಮುಂಬೈ ಗರುಡಾಸ್ ತಂಡ, ಸೋಮವಾರ ನಡೆದ ಪ್ರೊರೆಸ್ಲಿಂಗ್ ತಂಡದ ಪಂದ್ಯದಲ್ಲಿ ದಿಲ್ಲಿ ವೀರ್ಸ್ ತಂಡದ ವಿರುದ್ಧ ಸೋಮವಾರ ನಡೆದ..
ಸೆಹ್ವಾಗ್, ಗಂಗೂಲಿ ಕಾದಾಟಕ್ಕೆ ವೇದಿಕೆ ಸಜ್ಜುಭಾರತದ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಮುಂದಿನ ವರ್ಷ ಜನವರಿ ಮಾಸಾಂತ್ಯದಲ್ಲಿ ಶುರುವಾಗಲಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ಪಂದ್ಯಾವಳಿಯ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!