ಫುಟ್ ಬಾಲ್: ಭಾರತಕ್ಕೆ 156 ನೇ ಶ್ರೇಯಾಂಕಫಿಫಾ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಫುಟ್ ಬಾಲ್ ತಂಡ 156 ನೇ ಸ್ಥಾನದಲ್ಲೇ ಮುಂದುವರೆದಿದ್ದರೆ ವಿಶ್ವ ಚಾಂಪಿಯನ್ ಜರ್ಮನಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಭಾರತವನ್ನು ಮೇಲೆತ್ತಿದ್ದ ರಹಾನೆ ಶತಕಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯರಹಾನೆ ಸಿಡಿಸಿದ ಅಜೇಯ ಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ಭಾರತ ಚೇತರಿಕೆ ಕಂಡಿತು.
ಬುಲ್ಸ್ ದಾಳಿಗೆ ವಾರಿಯರ್ಸ್ ತತ್ತರಸಂಘಟಿತ ಪ್ರದರ್ಶನದ ಮೂಲಕ ಎದುರಾಳಿ ತಂಡದ ಮೇಲೆ ಪ್ರಭುತ್ವ ಸಾಧಿಸಿದ ಬೆಂಗಳೂರು ಬುಲ್ಸ್ ತಂಡ...
ಫಿಕ್ಸಿಂಗ್: ಇಂದು ತುರ್ತು ವಿಚಾರಣೆಆರನೇ ಐಪಿಎಲ್ ಪಂದ್ಯಾವಳಿಯಲ್ಲಿನ ಸ್ಪಾಟ್ ಫಿಕ್ಸಿಂಗ್ ಕುರಿತು ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ನೇತೃತ್ವದ ತ್ರಿಸದಸ್ಯ ಸಮಿತಿ...
ಮರ್ರೆಗೆ ಮತ್ತೆ ಆಘಾತಬ್ರಿಟನ್ನ ಅಗ್ರಶ್ರೇಯಾಂಕಿತ ಟೆನಿಸಿಗ ಆ್ಯಂಡಿ ಮರ್ರೆ ವಾಷಿಂಗ್ಟನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಮತ್ತೆ ಆಘಾತ ಅನುಭವಿಸಿ...
ಮಹೇಂದ್ರ ಸಿಂಗ್ ಧೋನಿಗೆ ಸೇನಾ ತರಬೇತಿಭಾರತೀಯ ಸೇನೆ ಗೌರವಾರ್ಥವಾಗಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಅವರಿಗೆ ಲೆಫ್ಟಿನೆಂಟ್ ಕರ್ನಲ್ ರ್ಯಾಂಕ್ ನೀಡಿದ್ದು, ಧೋನಿ ಈಗ ಎರಡು...
ಟೈಟಾನ್ಸ್ ಮುಂದೆ ಮಂಕಾದ ವಾರಿಯರ್ಸ್ರೈಡರ್ಗಳ ಚುರುಕಿನ ಪ್ರದರ್ಶನ, ರಕ್ಷಣಾತ್ಮಕ ವಿಭಾಗದ ಭದ್ರ ಕೋಟೆಯಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು...
ಆಂಗ್ಲರಿಗೆ ಜಯವರ್ಧನೆ ಬ್ಯಾಟಿಂಗ್ ಸಲಹೆಗಾರ?ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಅವರನ್ನು ಆಯ್ಕೆ ಮಾಡಲು ಇಸಿಬಿ ಚಿಂತನೆ ನಡೆಸಿದೆ.
ಭಾರತದ ಕ್ಲೀನ್ಸ್ವೀಪ್ ಸಾಧನೆಯೂರೋಪ್ ಪ್ರವಾಸದಲ್ಲಿರುವ ಸರ್ದಾರ್ ಪಡೆ ನೇತೃತ್ವದ ಭಾರತೀಯ ಹಾಕಿ ಪಡೆ, ತನ್ನ ಮೊದಲ ಸರಣಿಯಲ್ಲಿ ಅದ್ಭುತ ಯಶಸ್ಸು...
ಭಾರತಕ್ಕೆ ಸಿಗಲಿದೆ ಡಬಲ್ಸ್ ಅರ್ಹತೆ: ಕಿಮ್ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕೂಟಕ್ಕೆ ಭಾರತದ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅರ್ಹತೆ ಪಡೆಯಲಿದ್ದಾರೆ- ಕಿಮ್ ಟಾನ್ ಹೆರ್
ಬಿಲ್ಲುಗಾರರಿಗೆ ಬಾಬಾ ರಾಮ್ದೇವ್ ಯೋಗ ಪಾಠಏಕಾಗ್ರತೆ ಹಾಗೂ ಸ್ಥಿರಚಿತ್ತತೆ ಯಾವುದೇ ಯಶಸ್ಸಿನ ರಹದಾರಿಯಾಗಿದ್ದು ಇದನ್ನು ಮುಂಬರುವರಿಯೋ ಒಲಿಂಪಿಕ್ಸ್ ನಲ್ಲಿ ಯಶಸ್ಸಿನ `ಬತ್ತಳಿಕೆ'ಯನ್ನಾಗಿಸಿಕೊಳ್ಳಲು...
ಕೊಹ್ಲಿ ಪಡೆಗಿಂದು ಅಭ್ಯಾಸ ಪಂದ್ಯ: ಗೆಲುವಿನ ಶುಭಾರಂಭ ಮಾಡುವ ಸನ್ನಾಹದಲ್ಲಿ ಟೀಂ ಇಂಡಿಯಾಲಂಕಾ ನೆಲದಲ್ಲಿ ಕಾಲಿಟ್ಟಿರುವ ಭಾರತೀಯ ಕ್ರಿಕೆಟ್ ತಂಡ ಗುರುವಾರ ನಡೆಯಲಿರುವ ಏಕೈಕ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಎದುರಿಸಲಿದೆ.
ಫುಟ್ಬಾಲ್ : ರೋಮಾ ತಂಡದ ಆಟಗಾರನ ತಲೆಗೆ 'ಕಿಕ್' ಕೊಟ್ಟ ಮೆಸ್ಸಿರೋಮಾ ತಂಡದ ಮಪಾವ್ ಯಂಗಾ ಬಿವಾ ಎಂಬ ಆಟಗಾರನೊಂದಿಗೆ ಮೆಸ್ಸಿ ಜಗಳವಾಡಿ ಆತನ ತಲೆಗೆ ತಲೆಯಿಂದ ಗುದ್ದಿದ್ದಾರೆ...
ರಾಣಿ ರಾಂಪಾಲ್ ಸಾಯ್ ಕೋಚ್?ಹಾಕಿ ಮೈದಾನದಲ್ಲಿನ ತನ್ನ ಪ್ರಚಂಡ ಪ್ರದರ್ಶನದಿಂದ ಗಮನ ಸೆಳೆದಿರುವ ಭಾರತ ವನಿತಾ ಹಾಕಿ ತಂಡದ ಮುಂಪಡೆ ಆಟಗಾರ್ತಿ ರಾಣಿ ರಾಂಪಾಲ್...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!