ರವಿ ನಿಗೂಢ ಸಾವು ಪ್ರಕರಣ: ವಿಪಕ್ಷಗಳಿಂದ ರಾಜ್ಯಪಾಲರಿಗೆ ಮನವಿಐಎಎಸ್ ಅಧಿಕಾರಿ ಡಿ.ಕೆ ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ವಿಧಾನಸೌಧದಿಂದ...
ಬಿಜೆಪಿ ಶಾಸಕ ಕವಿಂದರ್ ಗುಪ್ತ ಜಮ್ಮು ಕಾಶ್ಮೀರ ವಿಧಾನ ಸಭಾಧ್ಯಕ್ಷರಾಗಿ ಆಯ್ಕೆಭಾರತೀಯ ಜನತಾ ಪಕ್ಷದ ಶಾಸಕ ಕವಿಂದರ್ ಗುಪ್ತ ಬುಧವಾರ ಜಮ್ಮು ಕಾಶ್ಮೀರ ರಾಜ್ಯದ ವಿಧಾನ ಸಭಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಡಿ.ಕೆ ರವಿ ಸಾವು: ಪ್ರತಿಪಕ್ಷಗಳ ಧರಣಿ ಹಿನ್ನೆಲೆಯಲ್ಲಿ ಕಲಾಪ ಮುಂದೂಡಿಕೆಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ.ರವಿ ಅವರ ಸಾವಿನ ನಿಗೂಢತೆಯನ್ನು ಖಂಡಿಸಿ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿವಂತೆ ಆಗ್ರಹಿಸಿ ವಿಪಕ್ಷಗಳು...
ಬಬ್ಲಿ ಕಾಸ್ಮೊಪಾಲಿಟನ್ನಲ್ಲಿಮಾಡೆಲಿಂಗ್ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಅಂತ ಬಂದ ಕೃಷ್ಣ ಸುಂದರಿ, ಪ್ರಿಯಾಂಕಾ ಚೋಪ್ರಾ ತಳವೂರಿದ್ದು ಮಾತ್ರ ಬಾಲಿವುಡ್ನ ಬಿಂದಾಸ್...
ಎನ್ ಸಿ ಪಿ ಖಂಡನಾ ನಿರ್ಣಯ ಬೆಂಬಲಿಸಿ ಬಿಜೆಪಿ ದ್ರೋಹ ಬಗೆದಿದೆ: ಶಿವಸೇನೆಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷದೊಂದಿಗೆ ಆಡಳಿತ ನಡೆಸುತ್ತಿರುವ ಶಿವಸೇನೆ, ಎನ್ ಸಿ ಪಿ ಪಕ್ಷ ವಿಧಾನ ಪರಿಷತ್ ಸಭಾಧ್ಯಕ್ಷ ಶಿವಾಜಿರಾವ್ ದೇಶಮುಖ್ ವಿರುದ್ಧ
೮ ವರ್ಷ ಕಳೆದರೂ '೯೩ ಮುಂಬೈ ಸ್ಫೋಟ' ತಪ್ಪಿತಸ್ಥರಿಗೆ ಜಾರಿಯಾಗದ ಶಿಕ್ಷೆಒಂದೇ ಪ್ರಕರಣದಲ್ಲಿ ಅತಿ ಹೆಚ್ಚು ಜನಕ್ಕೆ ಅಂದರೆ ೧೨ ಜನಕ್ಕೆ ಗಲ್ಲು ಶಿಕ್ಷೆ ನೀಡಿದ ದಾಖಲೆ ಹೊಂದಿರುವವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಪಿ ಡಿ ಕೋಡೆ.
ಪ್ರಕರಣ ಸಿಬಿಐಗೆ ಒಪ್ಪಿಸದಿದ್ದರೆ ವಿಧಾನಸೌಧ ಎದುರೇ ಆತ್ಮಹತ್ಯೆ: ರವಿ ಪೋಷಕರ ಎಚ್ಚರಿಕೆಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಡ ಮತ್ತಷ್ಟು ಹೆಚ್ಚುತ್ತಿದ್ದು, ಇದೀಗ ರವಿ...
ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ, ಸಿಎಂ ಭರವಸೆಗೆ ಒಪ್ಪದ ರವಿ ಪೋಷಕರುಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರವಿ ಅವರ ಪೋಷಕರ ಮನವೊಲಿಸುವಲ್ಲಿ ಮುಖ್ಯಮಂತ್ರಿ...
ಡಿ.ಕೆ.ರವಿ ನಿಗೂಢ ಸಾವು: ಬಿಜೆಪಿಯಿಂದ ರಾಜನಾಥ್ ಸಿಂಗ್ ಭೇಟಿ, ವರದಿ ನಿರೀಕ್ಷೆಯಲ್ಲಿ ಕೇಂದ್ರದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ,..
ನನ್ ಗ್ಯಾಂಗ್ ರೇಪ್ ಪ್ರಕರಣ ಸಿಬಿಐಗೆ: ಪಶ್ಚಿಮ ಬಂಗಾಳ ಸರ್ಕಾರರಂಗಾಘಾಟ್ ನನ್ ರೇಪ್ ಪ್ರಕರಣವನ್ನು ಸಿಬಿಐಗೆ ವಹಿಸಲು ಪಶ್ಚಿಮಬಂಗಾಳ ಸರ್ಕಾರ ನಿರ್ದರಿಸಿದೆ.
ವಾರಣಾಸಿಗೆ ಹಾರಲಿರುವ ಸೌರಚಾಲಿತ ವಿಮಾನವಿಶ್ವದ ಮೊದಲ ಸೌರಚಾಲಿತ ವಿಮಾನ 'ಸೋಲಾರ್ ಇಂಪಲ್ಸ್-೨' ಇಂದು ಸಂಜೆ ಗಂಗಾ ನದಿಯ ಮೇಲೆ ಹಾರಿ ವಾರಣಾಸಿಯಲ್ಲಿ ಇಳಿದು ಸ್ವಚ್ಚತೆ ಮತ್ತು ಸ್ವಚ್ಛ ಇಂಧನದ
ಶಾಸಕ ನಾರಾಯಣಸ್ವಾಮಿಯಿಂದ ರವಿಗೆ ಬೆದರಿಕೆ ಇತ್ತು: ಹನುಮಂತರಾಯಪ್ಪ ನೇರ ಆರೋಪಸೋಮವಾರ ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿ ಅವರಿಗೆ ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ ಅವರಿಂದ ಬೆದರಿಕೆ ಇತ್ತು ಎಂದು ರವಿ ಅವರ ಮಾವ..
ಬುದ್ಧನಿಗೆ ಅಪಮಾನ; ನ್ಯೂಜಿಲ್ಯಾಂಡ್ ನಾಗರಿಕನಿಗೆ ಜೈಲು ಶಿಕ್ಷೆ ನೀಡಿದ ಮಯನ್ಮಾರ್ ಕೋರ್ಟ್ಬುದ್ಧ ಹಾಡು ಕೇಳುತ್ತಿರುವಂತೆ ಹೆಡ್ ಫೋನ್ ತೊಟ್ಟಿದ್ದ ಭಿತ್ತಿಚಿತ್ರ ರಚಿಸಿ ಬೌದ್ಧ ಧರ್ಮಕ್ಕೆ ಅಪಮಾನ ಮಾಡಿದ್ದಾರೆ
೨೦೧೪ ರಲ್ಲಿ ೭೦೦ ಭಾರತೀಯರಿಗೆ ರಾಜಕೀಯ ಆಶ್ರಯ ನೀಡಿದ ಅಮೇರಿಕಯು ಎಸ್ ನಾಗರಿಕ ಮತ್ತು ವಲಸೆ ಸೇವೆ (ಯು ಎಸ್ ಸಿ ಐ ಎಸ್) ಪ್ರಕಾರ ಅಮೇರಿಕಾ ಕಳೆದ ವರ್ಷ ೭೦೦ ಭಾರತೀಯರಿಗೆ
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!