ಜನಸೇವೆಗಾಗಿ ಸಾಮಾಜಿಕ ಮಾಧ್ಯಮಗಳ ಬಳಸಿ, ಸ್ವಪ್ರಚಾರಕ್ಕಾಗಿ ಬೇಡ: ಪ್ರಧಾನಿ ಮೋದಿಅಧಿಕಾರಿಗಳು ಹೆಚ್ಚು ಸಮಯ ಆನ್ಲೈನ್ನಲ್ಲಿ ಕಳೆಯುವುದನ್ನು ವಿರೋಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು...
ತಮಿಳುನಾಡಿಗೆ ಪೂರ್ಣಾವಧಿ ರಾಜ್ಯಪಾಲರ ನೇಮಕ ಕೋರಿ ಸಲ್ಲಿಸಿದ್ದ ಅರ್ಜಿ ವಜಾತಮಿಳುನಾಡಿಗೆ ಪೂರ್ಣಾವಧಿ ರಾಜ್ಯಪಾಲರನ್ನು ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಬೇಕು...
ಚುನಾವಣಾ ಅಧಿಕಾರಿಗಳಿಗೆ ಲಂಚ: ದೆಹಲಿ ಪೊಲೀಸರಿಂದ ದಿನಕರನ್ ವಿಚಾರಣೆಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚಿನ್ಹೆಗಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಯತ್ಮಿಸಿದ ಆರೋಪ...
ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ಕನ್ನಡಿಗ ವಿವೇಕ್ ಮೂರ್ತಿ ರಾಜಿನಾಮೆಅಮೆರಿಕದ ಸರ್ಜನ್ ಜನರಲ್ ಆಗಿದ್ದ ಕನ್ನಡಿಗ ಮಂಡ್ಯ ಮೂಲದ ಡಾ. ವಿವೇಕ್ ಹಲ್ಲೇಗೆರೆ ಮೂರ್ತಿ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಕಾಶ್ಮೀರ: ಜಾನುವಾರು ಸಾಕಾಣೆ ಅಲೆಮಾರಿ ಕುಟುಂಬದ ಮೇಲೆ ದಾಳಿ; ನಾಲ್ವರು ಗೋರಕ್ಷಕರ ವಿರುದ್ಧ ಪ್ರಕರಣಜಾನುವಾರುಗಳನ್ನು ಸಾಕುವ ಅಲೆಮಾರಿ ಕುಟುಂಬದ ಮೇಲೆ ದಾಳಿ ಮಾಡಿದ ನಾಲ್ಕು ಸದಸ್ಯರ ಸ್ವಯಂಘೋಷಿತ ಗೋರಕ್ಷಕರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ರೆಸಾಯಿ ಜಿಲ್ಲೆಯಲ್ಲಿ ಪೊಲೀಸರು ಶನಿವಾರ
ಜಲ್ಲಿಕಟ್ಟು ಗೂಳಿಯ ಹೊಟ್ಟೆಯಲ್ಲಿತ್ತು 40 ಕೆಜಿ ಪ್ಲಾಸ್ಟಿಕ್ ಮತ್ತು ಎಲ್ ಇ ಡಿ ಬಲ್ಬು!ತಮಿಳುನಾಡಿನ ಜಲ್ಲಿಕಟ್ಟು ಗೂಳಿ ಕ್ರೀಡೆಯನ್ನು ಪ್ರತಿನಿಧಿಸಿದ್ದ ಗೂಳಿಯ ಹೊಟ್ಟೆಯಿಂದ ಪಶುವೈದ್ಯರು ೩೮.೫ ಕೆಜಿ ಪ್ಲಾಸ್ಟಿಕ್ ಚೀಲಗಳು ಮತ್ತು ಎಲ್ ಇ ಡಿ ಬಲ್ಬ್ ಒಂದನ್ನು ಹೊರತೆಗೆದಿದ್ದಾರೆ.
ಮರುನಾಮಕರಣ ಮಾಡಿದರೆ ಅಕ್ರಮ ಸಕ್ರಮವಾಗುವುದಿಲ್ಲ; ಅರುಣಾಚಲ ಭಾರತದ ಅವಿಭಾಜ್ಯ ಅಂಗ: ಚೀನಾಗೆ ಭಾರತದ ಪ್ರತಿಕ್ರಿಯೆಅರುಣಾಚಲ ಪ್ರದೇಶದ ಆರು ನಗರಗಳಿಗೆ ಮರುನಾಮಕರಣ ಮಾಡಿರುವ ಚೈನಾದ ಕ್ರಮಕ್ಕೆ ಉತ್ತರಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಗಲಿ, ಇದು ಅಕ್ರಮವಾಗಿ...
ಗರ್ಲ್ ಫ್ರೆಂಡ್ ಗಾಗಿ ವಿಮಾನ ಹೈಜಾಕ್ ಮೇಲ್ ಮಾಡಿದ್ದ ಹೈದರಾಬಾದ್ ವ್ಯಕ್ತಿ ಬಂಧನತನ್ನ ಗರ್ಲ್ ಫ್ರೆಂಡ್ ವಿಮಾನ ಪ್ರಯಾಣ ತಪ್ಪಿಸುವುದಕ್ಕಾಗಿ ವಿಮಾನ ಹೈಜಾಕ್ ಡ್ರಾಮಾ ಸೃಷ್ಟಿಸಿದ ಹೈದರಾಬಾದ್ ಮೂಲದ....
ಬೀದರ್ ಬಳಿ ಹಳಿ ತಪ್ಪಿದ ಔರಂಗಾಬಾದ್-ಹೈದರಾಬಾದ್ ಪ್ಯಾಸೆಂಜರ್ ರೈಲು, ಹಲವರಿಗೆ ಗಾಯಬೀದರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಔರಂಗಾಬಾದ್-ಹೈದರಾಬಾದ್ ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಹಳಿ ತಪ್ಪಿದ ಔರಂಗಾಬಾದ್-ಹೈದರಾಬಾದ್ ಪ್ಯಾಸೆಂಜರ್ ರೈಲು: ಸಹಾಯವಾಣಿ ಸಂಖ್ಯೆ ಬಿಡುಗಡೆ!ಬೀದರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಔರಂಗಾಬಾದ್-ಹೈದರಾಬಾದ್ ಪ್ಯಾಸೆಂಜರ್ ರೈಲು ಹಳಿ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಇಲಾಖೆ ತುರ್ತು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
ನಾವು ಆದೇಶ ಹೊರಡಿಸಿದ ನಂತರವೂ ನೀವು ಹೇಗೆ ಆಧಾರ್ ಕಡ್ಡಾಯಗೊಳಿಸುತ್ತೀರಾ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆಎಲ್ಲಾ ಸರ್ಕಾರಿ ಸೇವೆಗಳಿಗೂ ಆಧಾರ ಕಡ್ಡಾಯಗೊಳಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ....
ಇಂಧನ ಉಳಿಸಿ ಎಂದು ಪ್ರಧಾನಿ ಕರೆ ಕೊಟ್ಟರೇ ಹೊರತು, ಪಂಪ್ ಬಂದ್ ಮಾಡಿ ಎಂದು ಅಲ್ಲ: ಧರ್ಮೇಂದ್ರ ಪ್ರಧಾನ್ಮುಂದಿನ ತಿಂಗಳ 14ರಿಂದ ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಗಳನ್ನು ಮುಚ್ಚುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್ ಬಂಕ್ ಮಾಲೀಕರ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಇದರಿಂದ...
ಟೈಮ್ಸ್ ನೂರು ಪ್ರಭಾವಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಪೇಟಿಎಂ ಶರ್ಮಾಗೆ ಸ್ಥಾನಬಹು ನಿರೀಕ್ಷಿತ ಟೈಮ್ ಮ್ಯಾಗಜೀನ್ ನ ವಾರ್ಷಿಕ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಸ್ಥಾನ ಸಂಪಾದಿಸಿದ್ದಾರೆ.
ಆಧಾರ್ ನೆಪದಲ್ಲಿ ಗ್ರಾಹಕರ ಮಾಹಿತಿ ಸಂಗ್ರಹಿಸುತ್ತಿದ್ದ 8 ವೆಬ್ ಸೈಟ್ ಗಳ ವಿರುದ್ಧ ಎಫ್ಐಆರ್ ದಾಖಲುಆಧಾರ್ ಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವುದಾಗಿ ಹೇಳಿ ಅಕ್ರಮವಾಗಿ ಆಧಾರ್ ಸಂಖ್ಯೆ ಹಾಗೂ ಜನರ ಮಾಹಿತಿ....
ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡಲು ಪ್ರಾದೇಶಿಕ ಪಕ್ಷಗಳೇ ಸಾಕು: ಮಮತಾಭಾರತೀಯ ಜನತಾ ಪಕ್ಷಕ್ಕೆ ತಡೆಯೊಡ್ಡಲು ಪ್ರಾದೇಶಿಕ ಪಕ್ಷಗಳೇ ಸಾಕು ಎಂದು ಗುರುವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video