ಡಾ. ಬಿಆರ್ ಅಂಬೇಡ್ಕರ್ ಹುಟ್ಟೂರು ಮಾಹೌಗೆ ರಾಹುಲ್ ಗಾಂಧಿ ಭೇಟಿಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂವಿಧಾನಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಆವರ ಹುಟ್ಟಿದ ಸ್ಥಳ...
ಕೇರಳದಲ್ಲಿ ಮ್ಯಾಗಿ ನಿಷೇಧ, ರಾಜ್ಯದಲ್ಲೂ ನಿಷೇಧ ಸಾಧ್ಯತೆನೆಸ್ಲೆ ಕಂಪನಿಯ ಮ್ಯಾಗಿಯಲ್ಲಿ ಹೆಚ್ಚಿನ ಪ್ರಮಾಣ ಸೀಸದ ಅಂಶವಿದೆ ಎಂಬ ಸಂಗತಿ ತಿಳಿದ ಮೇಲೆ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದ್ದು...
ಕರ್ನಾಟಕದ ಮೇಲ್ಮನವಿ ನಾಚಿಕೆಗೇಡು: ಎಐಡಿಎಂಕೆಮಿತಿಮೀರಿದ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಸುಪ್ರೀಮ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ
ಮ್ಯಾಗಿ ನೂಡಲ್ಸ್ ವಿವಾದ: ರಾಯಭಾರಿಗಳ ವಿರುದ್ಧ ಎಫ್ ಐಆರ್..!ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಗಿಯ ಪ್ರಚಾರ ರಾಯಭಾರಿಗಳಾದ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರಿಯಾಂಕಾ ಚೋಪ್ರಾ ವಿರುದ್ಧ...
ನಿಷೇಧ ವಿವಾದ: ಐಐಟಿ ಮದ್ರಾಸ್ ಹೊರಗೆ ಪ್ರತಿಭಟನೆ ನಡೆಸಿದ ಡಿಎಂಕೆ ಕಾರ್ಯಕರ್ತರುಅಂಬೇಡ್ಕರ್-ಪೆರಿಯಾರ್ ಅಧ್ಯಯನ ಬಳಗದ(ಎ ಪಿ ಎಸ್ ಸಿ) ಮಾನ್ಯತೆಯನ್ನು ಐಐಟಿ ಮದ್ರಾಸ್ ರದ್ದುಪಡಿಸಿರುವುದನ್ನು ವಿರೋಧಿಸಿ ಡಿಎಂಕೆ ಪಕ್ಷದ ವಿದ್ಯಾರ್ಥಿ ಘಟಕ
ಯೂರೋಪ್ ಮತ್ತು ಅಮೆರಿಕದಲ್ಲಿ ಸಿದ್ದು "ಜಿಮ್ ರೋಡ್ ಶೋ"..!ಮುಂಬರುವ ನವೆಂಬರ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ...
ಕಾಶ್ಮೀರದಲ್ಲಿ ಮೂವರು ಗೆರಿಲ್ಲಾಗಳ ಹತ್ಯೆಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಜೊತೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಭಾನುವಾರ ಮೂವರು ಗೆರಿಲ್ಲಾಗಳನ್ನು ಹತ್ಯೆಮಾಡಲಾಗಿದೆ
ಮಾತುಕತೆ ನಡೆಯಬೇಕೆಂದರೆ 3 ಷರತ್ತು ಪಾಲಿಸಿ: ಪಾಕ್ಗೆ ಭಾರತ`ಮತ್ತೆ ಎರಡೂ ರಾಷ್ಟ್ರಗಳೊಡನೆ ಮಾತುಕತೆ ಶುರುವಾಗಬೇಕೆಂದರೆ ನಮ್ಮ ಮೂರು ಷರತ್ತುಗಳಿಗೆ ನೀವು ಒಪ್ಪಬೇಕು''. ಇದು ಪಾಕಿಸ್ತಾನಕ್ಕೆ ಭಾರತ ಹಾಕಿರುವ ಸವಾಲು...
ಜಯಾ ವಿರುದ್ಧ ಮೇಲ್ಮನವಿ: ಕರ್ನಾಟಕದ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್, ಪಿಎಂಕೆಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ...
ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಸೃಷ್ಟಿಸಬೇಡಿ: ಜಾತ್ಯಾತೀತರಿಗೆ ನಖ್ವಿ ಕಿವಿಮಾತು'ರಾಜಕೀಯ ಜಾತ್ಯಾತೀತವಾದಿಗಳು' ದೇಶದಲ್ಲಿ ಅಲ್ಪಸಂಖ್ಯಾತರ ನಡುವೆ ಭಯಭೀತಿಯ ವಾತಾವರಣ ಸೃಷ್ಟಿಸುವುದರಿಂದ ದೂರ ಉಳಿಯಬೇಕು...
ಇಸಿಸ್ ಶಂಕಿತ ಉಗ್ರ ಮೆಹದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಇಸಿಸ್ ಬೆಂಬಲಿಸಿ ಟ್ವೀಟ್ ಮಾಡಿ ಬೆಂಗಳೂರಿನಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಸೋಮವಾರ...
ಮಹಿಳಾ ಲೈಂಗಿಕ ಕಿರುಕುಳ: ಮತ್ತೆ ತೊಂದರೆಗೆ ಸಿಲುಕಿದ ಊಬರ್ ಟ್ಯಾಕ್ಸಿ ಸೇವೆಹಲವಾರು ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣಗಳು ಊಬರ್ ಕ್ಯಾಬ್ ಸೇವೆಯ ವಿರುದ್ಧ ಈಗಾಗಲೇ ದಾಖಲಾಗಿದ್ದು, ಮತ್ತೀಗ ಗುರಗಾಂವ್ ನಲ್ಲಿ ಊಬರ್
'ಜಯಾ ಪ್ರಕರಣ': ಸುಪ್ರೀಂನಲ್ಲಿ ಮೇಲ್ಮನವಿಗೆ ರಾಜ್ಯ ಸರ್ಕಾರ ನಿರ್ಧಾರತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
೧೦೦ ರಾಹುಲ್ ಗಾಂಧಿಗಳು ಸೇರಿದರೂ ಒಬ್ಬ ಮೋದಿಗೆ ಸಮನಲ್ಲ: ಶಿವಸೇನಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಸೂಟು ಬೂಟು ಸರ್ಕಾರ ಎಂದು ಜರಿದಿರುವುದನ್ನು ಗೇಲಿ ಮಾಡಿರುವ ಶಿವಸೇನೆ ಸ್ಯೂಟ್ ಕೇಸ್
ಸಿಇಟಿ ಫಲಿತಾಂಶ ಪ್ರಕಟ: ಮೆಡಿಕಲ್ ನಲ್ಲಿ ಪ್ರಿಯಾ ನರ್ವಾಲ್ ಮೊದಲ ಸ್ಥಾನ2015-16ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸುಗಳ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಮೇ 12, 13ರಂದು ನಡೆದಿದ್ದ ಸಿಇಟಿ ಫಲಿತಾಂಶ ಪ್ರಕಟವಾಗಿದೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!