ಜಯಲಲಿತಾ ಆಸ್ತಿ ಲೆಕ್ಕಾಚಾರದಲ್ಲಿ "ಹೈ" ಪ್ರಮಾದ..?ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸೋಮವಾರ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಲೋಪವಾಗಿದೆ ಎಂದು ವಿಶೇಷ...
ಪಾಕಿಸ್ತಾನದಲ್ಲಿ ೨ ಬಸ್ ಅಪಹರಣ; 19 ಪ್ರಯಾಣಿಕರ ಹತ್ಯೆಬಂಧೂಕುದಾರಿಗಳು ಪಾಕಿಸ್ತಾನದಲ್ಲಿ ೨ ಬಸ್ಸುಗಳನ್ನು ಅಪಹರಿಸಿ ೧೯ ಪ್ರಯಾಣಿಕರನ್ನು ಕೊಂದಿರುವ ಹಿನ್ನಲೆಯಲ್ಲಿ ತಪ್ಪಿಸಿಕೊಂಡಿರುವ ಅಪಹರಣಕಾರರನ್ನು...
ಕಡ್ಡಾಯ ಮತಕ್ಕೆ ಶೇ 89ರ ಜಯರಾಜ್ಯದಲ್ಲಿ ಶುಕ್ರವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಈ ವರ್ಷವೂ ದಾಖಲೆ ಮತದಾನ ನಡೆದಿದೆ...
ಭಾರಿ ಮಳೆಗೆ ಐವರು ಬಲಿರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯಾರ್ಭಟ ಶುಕ್ರವಾರವೂ ಮುಂದುವರಿದಿದೆ. ತುಮಕೂರು, ಮತ್ತು ಕಲಬುರಗಿಯ ಇಬ್ಬರು ಸಿಡಿಲಿಗೆ...
ದೆಹಲಿಯಲ್ಲಿ ಪರಮಾಣು ಸೋರಿಕೆ ಭೀತಿ: ಅಲ್ಲಗೆಳೆದ ಅಣುಶಕ್ತಿ ನಿಯಂತ್ರಣಾ ಕೇಂದ್ರಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ (ಸರಕು-ಸಂಜಾಮು) ನಿಲ್ದಾಣದಲ್ಲಿ ಪರಮಾಣು ಸೋರಿಕೆ ಆಗಿದೆ ಎಂಬ ವರದಿ ಶುಕ್ರವಾರ ಬೆಳಗ್ಗೆ
ಸೂಟ್ ಕೇಸ್ ಸರ್ಕಾರಕ್ಕಿಂತ ಸೂಟ್ ಬೂಟ್ ಸರ್ಕಾರವೇ ಮೇಲು: ಪ್ರಧಾನಿ ಮೋದಿ60 ವರ್ಷಗಳ ಕಾಲ ದೇಶ ಆಳಿದ "ಸೂಟ್ ಕೇಸ್" ಸರ್ಕಾರಕ್ಕಿಂತ ಸೂಟ್ ಬೂಟ್ ಕೀ ಸರ್ಕಾರವೇ ಮೇಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಐಐಟಿ ಮದ್ರಾಸ್ ವಿವಾದ: ವಿಶ್ವವಿದ್ಯಾಲಯದ ಆವರಣದ ಹೊರಗೆ ವಿದ್ಯಾರ್ಥಿಗಳ ಪ್ರತಿಭಟನೆಜಾತೀಯತೆಯ ಕಾರಣಗಳಿಗಾಗಿ ಐ ಐ ಟಿ ಮದ್ರಾಸ್ ಸಂಸ್ಥೆಯ ಅಂಬೇಡ್ಕರ್ ಪೆರಿಯಾರ್ ಅಧ್ಯಯನ ಸಂಘಟನೆಯ(ಎ ಪಿ ಎಸ್ ಸಿ) ಮಾನ್ಯತೆಯನ್ನು ರದ್ದುಪಡಿಸಿರುವ
ಮೋದಿ ಭೇಟಿ ಮಾಡಿದ ಮಾಂಝಿ, ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆಜನತಾ ಪರಿವಾರದ ವಿಲೀನದ ಬಗ್ಗೆ ಇನ್ನು ವಿವಾದಗಳು ಬಗೆ ಹರಿಯುವ ಲಕ್ಷಣಗಳು ಕಾಣದಾಗಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ
ಮೋದಿ ಸರ್ಕಾರದ ವಿರುದ್ಧ ಟೀಕೆ: ವಿದ್ಯಾರ್ಥಿಗಳಿಗೆ ಐಐಟಿ ಮದ್ರಾಸ್ ನಿಷೇಧಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ 'ದ್ವೇಷ' ಬಿತ್ತುತ್ತಿದ್ದಾರೆ ಎಂದು ದೂರಿ ಐಐಟಿ ಮದ್ರಾಸ್ ವಿದ್ಯಾರ್ಥಿಗಳ ಅಂತರ್ಜಾಲ ಚರ್ಚಾ ವೇದಿಕೆಗೆ...
ಮೊದಲ ಹಂತದ ಪಂಚಾಯ್ತಿ ಚುನಾವಣೆ: ಮತದಾನ ಆರಂಭಗ್ರಾಮಪಂಚಾಯಿತಿ ಚುನಾವಣೆಯ ಮೊದಲ ಹಂತದಲ್ಲಿ ರಾಜ್ಯದ 15 ಜಿಲ್ಲೆಗಳ 3,154 ಗ್ರಾಮ ಪಂಚಾಯ್ತಿಗಳಿಗೆ ಮತದಾನ ಆರಂಭವಾಗಿದ್ದು, ಬೆಳಗ್ಗೆ 8 ಗಂಟೆಗೆ...
ವಿದ್ಯಾರ್ಥಿ ಸಂಘಟನೆ ನಿಷೇಧ: ನಿರ್ಧಾರ ಸಮರ್ಥಿಸಿಕೊಂಡ ಸ್ಮೃತಿ ಇರಾನಿವಿದ್ಯಾರ್ಥಿ ಸಂಘಟನೆಗಳು ಪಾಲಿಸಲೇ ಬೇಕಾದ ಕೆಲ ನಿಬಂಧನೆಗಳಿದ್ದು, ಅವುಗಳನ್ನು ಅಂಬೇಡ್ಕರ್ ಪೆರಿಯಾರ್ ವಿದ್ಯಾರ್ಥಿ ಸಂಘಟನೆ ಪಾಲಿಸಿಲ್ಲ...
ಮೈಸೂರು ಮಹಾರಾಜನ ಪಟ್ಟ ಅಲಂಕರಿಸಿದ ಯದುವೀರದಿ.ಶ್ರೀಕಂಠದತ್ತ ಒಡೆಯರ್ ಹಾಗೂ ರಾಣಿ ಪ್ರಮೋದಾದೇವಿ ಅವರ ದತ್ತು ಪುತ್ರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗುರುವಾರ ಮೈಸೂರಿನ...
ಯದುಕುಲಕ್ಕೆ ಹೊಸ ದೊರೆಸ್ವಾತಂತ್ರಪೂರ್ವದಲ್ಲಿ ದೇಶದ ವಿವಿಧ ಭಾಗಗಳನ್ನು ಹಲವು ರಾಜರು, ಸಾಮಂತರು, ಪಾಳೇಗಾರರು ಆಳಿದ್ದಾರೆ. ಈಗಲೂ ದೇಶದಲ್ಲಿ ಹಲವಾರು ರಾಜವಂಶಸ್ಥರು...
ಇಳಿಕೆ ಕಂಡ ದಂಗೆ: ತ್ರಿಪುರ ರಾಜ್ಯದ್ಯಂತ ಎ ಎಫ್ ಎಸ್ ಪಿ ಎ ತೆರವುಚಾರಿತ್ರಿಕ ನಿರ್ಣಯದಲ್ಲಿ, ತ್ರಿಪುರಾ ಸರ್ಕಾರ ವಿವಾದಾತ್ಮಕ ಭದ್ರತಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎ ಎಫ್ ಎಸ್ ಪಿ ಎ) ರಾಜ್ಯಾದ್ಯಂತ ತೆರವುಗೊಳಿಸಲು
ದೆಹಲಿ ಅಧಿಕಾರಶಾಹಿ ವಿವಾದ: ಸುಪ್ರೀಮ್ ಕೋರ್ಟ್ ನಲ್ಲಿ ಮರುವಿಚಾರಣೆದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ದೆಹಲಿ ಸರ್ಕಾರದ ಅಧಿಕಾರಿಗಳನ್ನು ನೇಮಿಸುವ ಅಥವಾ ವರ್ಗಾಯಿಸುವ ಯಾವುದೇ ಅಧಿಕಾರ ಇಲ್ಲ ಎಂದು
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!