ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆ: ಪಿಯು ಪರೀಕ್ಷಾ ವಿಭಾಗದ 40 ಅಧಿಕಾರಿಗಳ ಅಮಾನತುದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಯುಸಿ ಪರೀಕ್ಷಾ ವಿಭಾಗದ...
ವಿಮಾನ ದುರಂತದಲ್ಲಿ ನೇತಾಜಿ ಸಾವನ್ನಪ್ಪಿಲ್ಲ; ಈ ಘಟನೆ ನಂತರ ಅವರು ರೇಡಿಯೋ ಸಂದೇಶವನ್ನೂ ನೀಡಿದ್ದರು!ಕಡತಗಳಲ್ಲಿ ನೇತಾಜಿಯವರು 1945ರ ವಿಮಾನ ದುರಂತದಲ್ಲಿ ಅವರು ಸಾವಿಗೀಡಾಗಿಲ್ಲ, ಅವರು ಬದುಕಿದ್ದರು ಎಂದು ಹೇಳಲಾಗಿದೆ...
ಎಸಿಬಿ ರಚನೆ: ಸಿಎಂ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದ ಎಸ್ ಎಂ ಕೃಷ್ಣಪಕ್ಷದ ಹಿರಿಯ ಮುಖಂಡರ ಸಲಹೆಗಳನ್ನು ಬದಿಗೊತ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಷ್ಟಾಚಾರ ನಿಗ್ರಹ ದಳ...
ಎಸಿಬಿ ವಿರೋಧಿಸಿ ಆಪ್ ಕೇಶಮುಂಡನ, ಸಿಎಂ ಮನೆಗೆ ಕೂದಲು ಪಾರ್ಸೆಲ್!ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ವಿರೋಧಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ...
ಸ್ಫೋಟಗೊಂಡ ಮೆಟ್ರೋ ನಿಲ್ದಾಣದಲ್ಲಿ, ಬೆಲ್ಜಿಯಂ ಸಂತ್ರಸ್ತರಿಗೆ ಗೌರವ ಸಲ್ಲಿಸಿದ ಮೋದಿಒಬ್ಬ ಭಾರತೀಯನೂ ಸೇರಿದಂತೆ ೨೦ ಜನರನ್ನು ಕೊಂದು ಹಾಕಿ, 100 ಹೆಚ್ಚು ಜನರನ್ನು ಗಾಯಗೊಳಿಸಿದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಬಾಂಬ್ ದಾಳಿ ಘಟನೆ ನಡೆದ ಮೆಲ್ಬೀಕ್ ಮೆಟ್ರೊ
4 ಸಾವಿರ ಕೋಟಿ ರೂ. ಹಿಂತಿರುಗಿಸಲು ಮಲ್ಯ ಸಿದ್ಧ: ಸುಪ್ರೀಂ ಕೋರ್ಟ್ ಗೆ ಮಾಹಿತಿದೇಶ ತೊರೆದಿರುವ ಸುಸ್ತಿದಾರ ವಿಜಯ್ ಮಲ್ಯ ೧೩ ಬ್ಯಾಂಕುಗಳಿಂದ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡಲು ೪೦೦೦ ಕೋಟಿ ರೂ ಪಾವತಿ ಮಾಡಲು ಸಿದ್ಧರಿದ್ದಾರೆ
ವಕ್ಫ್ ವರದಿ ನೀಡಲು ಸಿಎಂಗೆ 24 ಗಂಟೆ ಗಡುವು ನೀಡಿದ ಗವರ್ನರ್!ರಾಜ್ಯದಲ್ಲಿ ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸದನದಲ್ಲಿ ವಕ್ಫ್ ವರದಿ ಮಂಡನೆ ವಿಚಾರಕ್ಕೆ...
ತೃತೀಯಲಿಂಗಿಗಳಿಗೆ ಉದ್ಯೋಗ ಮೀಸಲಾತಿ ವಿಸ್ತರಿಸಿದ ಬಿಹಾರತೃತೀಯಲಿಂಗಿಗಳಿಗೆ ಉದ್ಯೋಗ ಮೀಸಲಾತಿ ಮತ್ತು ಅವರಿಗಾಗಿ ಕ್ಷೇಮಾಭಿವೃದ್ಧಿ ಮಂಡಲಿ ಸ್ಥಾಪಿಸುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.
ಭಾರತೀಯ ಸೇನೆಗೆ ಆಕಾಶ್ ಬದಲು ಇಸ್ರೇಲ್ ನಿರ್ಮಿತ ಕ್ಷಿಪಣಿಭಾರತೀಯ ಸೇನೆ ದೇಶಿಯ ನಿರ್ಮಿತ ಆಕಾಶ್ ಕ್ಷಿಪಣಿಗಳ ಬದಲು ಇಸ್ರೇಲ್ ನಿರ್ಮಿತ ಭೂಕಕ್ಷೆಯಿಂದ- ಆಕಾಶಕ್ಕೆ ಜಿಗಿಯುವ (ಕ್ಯೂ ಆರ್ ಎಸ್ಎಎಂಎಸ್) ಕ್ಷಿಪಣಿಯನ್ನು ಸೇರ್ಪಡೆಗೊಳಿಸಿಕೊಳ್ಳಲು ನಿರ್ಧರಿಸಿದೆ.
ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಜಾಮೀನುಹೈದರಾಬಾದ್ ವಿಶ್ವವಿದ್ಯಾಲಯದ ೨೫ ವಿದ್ಯಾರ್ಥಿಗಳು ಮತ್ತು ಇಬ್ಬರು ಉಪನ್ಯಾಸಕರಿಗೆ ಕೋರ್ಟ್ ಜಾಮೀನು ನೀಡಿದೆ. ಉಪಕುಲಪತಿ ಅಪ್ಪಾರಾವ್ ಅವರ ನಿವಾಸದ ಮೇಲಿನ...
ಮಾಜಿ ಪತ್ನಿಗಾಗಿ ಈಜಿಪ್ಟ್ ಏರ್ ವಿಮಾನವನ್ನೇ ಹೈಜಾಕ್ ಮಾಡಿದ ಭೂಪ!ಭಯೋತ್ಪದನಾ ಕೃತ್ಯಗಳನ್ನೆಸಗುವ ಉದ್ದೇಶದಿಂದ ಆತ ವಿಮಾನವನ್ನು ಹೈಜಾಕ್ ಮಾಡಲಿಲ್ಲ. ಆತನ ಮಾಜಿ ಪತ್ನಿಯೊಂದಿಗೆ ಜಗಳ ಮಾಡಿ, ಈ ಸಾಂಸಾರಿಕ...
ಹೈದರಾಬಾದ್ ವಿಶ್ವವಿದ್ಯಾಲಯ ಮತ್ತು ಪೊಲೀಸ್ ಆಯುಕ್ತರಿಗೆ ಕೋರ್ಟ್ ನೋಟಿಸ್ಹೈದರಾಬಾದ್ ವಿಶ್ವವಿದ್ಯಾಲಯ ಶಾಂತಿ ಮತ್ತು ಸಹಜತೆಗೆ ಮರಳಲು ಕ್ರಮ ತೆಗೆದುಕೊಳ್ಳುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ಹೈದರಾಬಾದ್ ಹೈಕೋರ್ಟ್,
ತರಗತಿಗಳಿಗೆ ಮರಳಿದ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳುಜಂಟಿ ಶಿಸ್ತು ಸಮಿತಿ (ಜೆ ಎ ಸಿ) ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ತರಗತಿಗಳಿಗೆ ಹಿಂದಿರುಗುವಂತೆ ಸೂಚಿಸಿರುವುದರಿಂದ ಹೈದರಾಬಾದ್ ಕೆಂದ್ರ ವಿಶ್ವವಿದ್ಯಾಲಯದ
'ಪೊಲೀಸರಿಂದ ಹೈದರಾಬಾದ್ ವಿವಿ ವಿದ್ಯಾರ್ಥಿಗಳಿಗೆ ಥಳಿತ, ವಿದ್ಯಾರ್ಥಿನಿಯರಿಗೆ ರೇಪ್ ಬೆದರಿಕೆ'ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು...
ಉತ್ತರಪ್ರದೇಶ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯಉತ್ತರಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ ಇನ್ನು ಮುಂದು ರಾಷ್ಟ್ರಗೀತೆ 'ಜನ ಗಣ ಮನ'ವನ್ನು ಕಡ್ಡಾಯವಾಗಿ ಪ್ರತಿದಿನ ಹಾಡಬೇಕಾಗಿದೆ.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!