ಅಡಿ ಪದಚ್ಯುತಿ ಪ್ರಸ್ತಾಪ ಮಂಡನೆ, ಮತಕ್ಕೆ ಹಾಕಲು ಸ್ಪೀಕರ್ ನಕಾರಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ಅವರ ಪದಚ್ಯುತಿ ಪ್ರಸ್ತಾಪವನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಜಿಎಸ್ಟಿ ಕುರಿತು ಸೋನಿಯಾ, ಮನ್ ಮೋಹನ್ ಜೊತೆ ಮೋದಿ ಚರ್ಚೆ ಇಂದುಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಸೂದೆಗೆ ಸಂಬಂಧಿಸಿದಂತೆ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ...
ಸಹಿ ಸಂಗ್ರಹಕ್ಕೆ ಕೈ ಶಾಸಕರಿಂದಲೇ ಆಕ್ರೋಶಉಪಲೋಕಾಯುಕ್ತ ಪದಚ್ಯುತಿಗೆ ಸರ್ಕಾರ ಅನುಸರಿಸಿದ ಕ್ರಮ ಸರಿಯಾಗಿಲ್ಲ ಎಂದು ಕಾಂಗ್ರೆಸ್ ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ...
ಅಡಿ ಪದಚ್ಯುತಿ ವಿರೋಧಿಸಿ ಹಿರಿಯ ವಕೀಲರಿಂದ ಸಹಿ ಸಂಗ್ರಹ ಅಭಿಯಾನಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಪದಚ್ಯುತಿ ವಿಚಾರ ಸಿಎಂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ...
ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕಿಡಿಸಂವಿಧಾನವನ್ನು ಬದಲಾಯಿಸುವ ಅಥವಾ ಪರಾಮರ್ಶಿಸುವ ಯಾವುದೇ ಪ್ರಯತ್ನ ನಡೆದರೂ ದೇಶದಲ್ಲಿ...
ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ನಕಾರಬಳ್ಳಾರಿ ಜಿಲ್ಲೆಗೆ ಪ್ರವೇಶಿಸಲು ತಮಗೆ ಅನುಮತಿ ನೀಡುವಂತೆ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು...
ಆಪ್ಘಾನಿಸ್ಥಾನದಲ್ಲಿ ಪಾಕಿಸ್ತಾನಿ ತಾಲಿಬಾನ್ ಕಮ್ಯಾಂಡರ್ ಹತ್ಯೆತೆಹರಿಕ್-ಇ-ತಾಲಿಬಾನ್ ಪಾಕಿಸ್ತಾನದ ಹಿರಿಯ ಕಮ್ಯಾಂಡರ್ ಅಫ್ಗಾನಿಸ್ಥಾನದಲ್ಲಿನ ಗಡಿಯಲ್ಲಿ ಅಮೇರಿಕಾದ ಡ್ರೋನ್ ದಾಳಿಗೆ ಹತ್ಯೆಯಾಗಿದ್ದಾನೆ ಎಂದು
ಎಲ್ಲರ ದನಿ ಆಲಿಸಿದರೆ ಮಾತ್ರ ಹೆಚ್ಚಿನ ಸಾಧನೆರಾಜಕೀಯವೂ ಸೇರಿದಂತೆ ಜೀವನದಲ್ಲಿ ನೀವು ಏನನ್ನಾದರೂ ಸಾಧಿಸಬೇಕಾದರೆ ಬೇಕಾದರೆ ನಿಮ್ಮ ಸುತ್ತ ಮುತ್ತ ಇರುವ ಜನರ ದನಿಯನ್ನು...
ಆಂಜನೇಯ ರಾಜೀನಾಮೆ ಕೋರಿ ಸದನದಲ್ಲಿ ಗದ್ದಲವಿಧಾನಸಭಾ ಕಲಾಪದಲ್ಲಿ ಸಚಿವ ಆಂಜನೇಯ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ತಿರುಗಿಬಿದ್ದಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿನ ಭ್ರಷ್ಟಾಚಾರ ಆರೋಪ ಪ್ರಕರಣ ಸದನದಲ್ಲಿ ಗುರುವಾರ ಭಾರೀ ಗದ್ದಲವನ್ನುಂಟು ಮಾಡಿದೆ...
ಮೇರ ದೇಶ್ ಹೈ ಮಹಾನ್ ವಿಡಿಯೋ ವಿವಾದ; ಸೆನ್ಸಾರ್ ಮಂಡಳಿ ಅಧ್ಯಕ್ಷ ನಿಹಲಾನಿ ತಲೆದಂಡ?ಸೆನ್ಸಾರ್ ಮಂಡಳಿ ಅಧ್ಯಕ್ಷರಾದಾಗಲಿಂದಲು ವಿವಾದಗಳ ಕೇಂದ್ರವಾಗಿರುವ ಪಹ್ಲಜ್ ನಿಹಲಾನಿ ಅವರನ್ನು ಹೊರಹಾಕಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು
ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರಜಿಲ್ಲಾ ಪಂಚಾಯ್ತಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡುವ ಮೂಲಕ ಕೆಳ ಹಂತದ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಪಂಚಾಯತ್ ರಾಜ್ ತಿದ್ದುಪಡಿ...
ಭಾರತದಿಂದ ಪೃಥ್ವಿ-೨ ಅಣು ಸಾಮರ್ಥ್ಯ ಕ್ಷಿಪಣಿ ಯಶಸ್ವಿ ಪರೀಕ್ಷೆನೆಲದಿಂದ ನೆಲಕ್ಕೆ ಜಿಗಿಯುವ ಅಣು ಸಾಮರ್ಥ್ಯ ಹೊಂದಿದ ಪೃಥ್ವಿ-೨ ಕ್ಷಿಪಣಿಯ ಯಶಸ್ವಿ ಪರೀಕ್ಷೆಯೊಂದಿಗೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದನ್ನು ತೆರೆದಿದೆ.
ಅಮಿರ್ ಖಾನ್ ಬಗ್ಗೆ ಮಾತನಾಡದಂತೆ ಮುತಾಲಿಕ್'ಗೆ ಬೆದರಿಕೆ ಕರೆಅಸಹಿಷ್ಣುತೆ ಬಗ್ಗೆ ನಟ ಅಮಿರ್ ಖಾನ್ ನೀಡಿದ್ದ ಹೇಳಿಕೆ ಕುರಿತಂತೆ ಹಾಗೂ ಇಸ್ಲಾಂ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ಗುರುವಾರ ತಿಳಿದುಬಂದಿದೆ...
ವರ್ಗೀಸ್ ಕುರಿಯನ್ ೯೪ನೆ ಜಯಂತಿಗೆ ಗೂಗಲ್ ಡೂಡಲ್ ಸಂಭ್ರಮಮುಖಪುಟದಲ್ಲಿ ಡೂಡಲ್ ಬಿಡಿಸುವ ಮೂಲಕ ಅಂತರ್ಜಾಲ ದೈತ್ಯ ಗೂಗಲ್, ವರ್ಗೀಸ್ ಕುರಿಯನ್ ಅವರ ೯೪ನೆ ಜನ್ಮ ಜಯಂತಿಯನ್ನು ಸಂಭ್ರಮಿಸಿದೆ.
ಸಂಸತ್ ಅಧಿವೇಶನಕ್ಕೆ ಅಸಹಿಷ್ಣುತೆ ಸಮಸ್ಯೆ?ಸಂಸತ್ತಿನ ಮುಂಗಾರು ಅಧಿವೇಶನ ಭ್ರಷ್ಟಾಚಾರದ ಸುತ್ತ ಗಿರಿಕಿ ಹೊಡೆದು ವ್ಯರ್ಥವಾದರೆ, ಗುರುವಾರದಿಂದ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ