ಅಗರ್ತಲ ಪುಸ್ತಕೋತ್ಸವದಲ್ಲಿ ಕಾಶ್ಮೀರ ಪುಸ್ತಕದ ವಿರುದ್ಧ ಹಿಂದುತ್ವ ಸಂಘಟನೆಯ ಪ್ರತಿಭಟನೆಅಗರ್ತಲ ಪುಸ್ತಕೋತ್ಸವದಲ್ಲಿ ಪ್ರದರ್ಶನಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪುಸ್ತಕವೊಂದನ್ನು ವಿರೋಧಿಸಿ ಹಿಂದುತ್ವ ಸಂಘಟನೆಯೊಂದು ಘೋಷಣೆ ಕೂಗಿ, ಪ್ರತಿಭಟಿಸಿರುವ ಹಿನ್ನಲೆಯಲ್ಲಿ,
ಜಯಲಲಿತಾ ಉಚ್ಛಾಟಿಸಿದ್ದ ತನ್ನ ಕುಟುಂಬದ ಇಬ್ಬರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡ ಶಶಿಕಲಾಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ...
ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯಕ್ಕೆ ಶಶಿಕಲಾ ಶರಣಾಗತಿಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯದಲ್ಲಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸುಪ್ರೀಂ ತೀರ್ಪಿನಿಂದ ಶಶಿಕಲಾಗೆ ಆಘಾತ; ಶಾಸಕರೆದುರು ಕಣ್ಣೀರಿಟ್ಟ ಚಿನ್ನಮ್ಮಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಶಶಿಕಲಾ ಅವರನ್ನು ಅಪರಾಧಿ ಎಂದು ತೀರ್ಪು ನೀಡುತ್ತಿದ್ದಂತೆಯೇ ಶಶಿಕಲಾ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಪೋಯಸ್ ಗಾರ್ಡನ್ ಜಯಾ ಸ್ಮಾರಕ ಮಾಡಲು ಜನರಿಂದ ಭಾರಿ ಬೆಂಬಲತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಪೋಯಸ್ ಗಾರ್ಡನ್ ನ ಅಧಿಕೃತ ನಿವಾಸ 'ವೇದ ನಿಲಯಂ' ಅನ್ನು ಸ್ಮಾರಕ ಮಾಡಬೇಕು...
ಪಳನಿಸ್ವಾಮಿಯಿಂದ ರಾಜ್ಯಪಾಲರ ಭೇಟಿ, ಸರ್ಕಾರ ರಚನೆಯ ಹಕ್ಕು ಮಂಡನೆತಮಿಳುನಾಡು ಆಡಳಿತರೂಢ ಎಐಎಡಿಎಂಕೆ ಪಕ್ಷದಲ್ಲಿನ ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕ...
ಶಶಿಕಲಾಗೆ 4 ವರ್ಷ ಜೈಲು, ಪರಪ್ಪನ ಅಗ್ರಹಾರ ಜೈಲಿನ ಸುತ್ತ ಭದ್ರತೆ ಹೆಚ್ಚಳಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು...
ಫ್ಲ್ಯಾಶ್ ಬ್ಯಾಕ್: ಹೈಕೋರ್ಟ್ ತೀರ್ಪಿನಲ್ಲಿನ ದೋಷದಿಂದಾಗಿ "ಸುಪ್ರೀಂ" ಮೊರೆ ಹೋಗಿದ್ದ ಕರ್ನಾಟಕ ಸರ್ಕಾರ!ಜಯಲಲಿತಾ ಮತ್ತು ಶಶಿಕಲಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪಿನಲ್ಲಿ ಲೋಪವಾಗಿದೆ ಎಂಬ ಅಂದಿನ ಸರ್ಕಾರಿ ಪರ ಅಭಿಯೋಜಕ ಬಿವಿ ಆಚಾರ್ಯ ಅವರು ಹೇಳಿದ್ದರಿಂದ ಕರ್ನಾಟಕ ಸರ್ಕಾರ ತಮಿಳುನಾಡಿನ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಮಹಿಳೆ ರಾಜಕೀಯದಲ್ಲಿರುವುದು ತುಂಬಾ ಕಷ್ಟ: ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾಸರ್ಕಾರ ರಚಿಸಲು ಆಹ್ವಾನ ನೀಡಲು ವಿಳಂಬ ಮಾಡುತ್ತಿರುವ ತಮಿಳುನಾಡು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರ ಬಗ್ಗೆ ತೀವ್ರ ಬೇಸರ...
ಅತಿ ದೊಡ್ಡ ಜಮೆ; ತೆರಿಗೆ ಇಲಾಖೆಯ ನೋಟಿಸ್ ಗೆ ಉತ್ತರಿಸಿದ ೫.೨೭ ಲಕ್ಷ ತೆರಿಗೆದಾರರುಬ್ಯಾಂಕ್ ಗಳಲ್ಲಿ ಅತಿ ದೊಡ್ಡ ಮೊತ್ತ ಜಮಾ ಮಾಡಿರುವ ಸುಮಾರು ೫.೨೭ ಲಕ್ಷಕ್ಕೂ ಹೆಚ್ಚು ಜನ ತೆರಿಗೆ ಇಲಾಖೆಯ ನೋಟಿಸ್ ಗೆ ಉತ್ತರಿಸಿದ್ದಾರೆ ಸುಮಾರು ೪.೮೪ ಲಕ್ಷ ತೆರಿಗೆದಾರರು 'ಆಪರೇಷನ್ ಕ್ಲೀನ್ ಮನಿ'
ಎಎಪಿ ಜೊತೆಗೆ ಮೈತ್ರಿ ಸುಳಿವು ನೀಡಿದ ಪವನ್ ಕಲ್ಯಾಣ್ಮಹತ್ವದ ಬೆಳವಣಿಗೆಯಲ್ಲಿ ಜನಪ್ರಿಯ ತೆಲುಗು ನಟ ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಆಮ್ ಆದ್ಮಿ ಪಕ್ಷದ (ಎಎಪಿ) ಜೊತೆಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ.
ಟರ್ಕಿಶ್ ಹಂತಕನನ್ನು ಸೆರೆಹಿಡಿದ ಫೋಟೋಗೆ ವಿಶ್ವ ಮಾಧ್ಯಮ ಛಾಯಾಚಿತ್ರ ಪ್ರಶಸ್ತಿಟರ್ಕಿ ದೇಶದ ರಷ್ಯನ್ ರಾಯಭಾರಿಯನ್ನು ಹತ್ಯೆಗೈದು, ಮೃತ ದೇಹದ ಪಕ್ಕದಲ್ಲೇ ರಿವಾಲ್ವರ್ ಹಿಡಿದು ಮತ್ತೊಂದು ಕೈ ಮೇಲೆತ್ತಿ ಕಿರುಚುತ್ತಿರುವ ಟರ್ಕಿ ದೇಶದ ವ್ಯಕ್ತಿಯನ್ನು ಸೆರೆಹಿಡಿದ ಫೋಟೋಗೆ ೨೦೧೭ರ ವಿಶ್ವ
ಲುಧಿಯಾನಾದ ಬಳಿ ೩೦ ಬಾಂಬ್ ಗಳು, ಗ್ರೆನೇಡ್ ಗಳು ಪತ್ತೆಪಂಜಾಬಿನ ಕೈಗಾರಿಕಾ ನಗರಿ ಲುಧಿಯಾನದ ಬಳಿ ತೆರೆದ ಪ್ರದೇಶದಲ್ಲಿ ೩೦ ಬಾಂಬ್ ಮತ್ತು ಹ್ಯಾಂಡ್-ಗ್ರೆನೇಡ್ ಗಳನ್ನು ಸೋಮವಾರ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಭಾರತೀಯನ ಕೊಲೆ; ಆರೋಪಿಯನ್ನು ಬಂಧಿಸಲಾಗಿದೆ: ಸುಷ್ಮಾಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಯುವಕನನ್ನು ಕೊಲೆಗೈದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಹೇಳಿದ್ದಾರೆ.
ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೂ ಸಿಕ್ತು ಕಾನೂನು ಬಲ; ವಿಧೇಯಕ ಅಂಗೀಕಾರಜಾನಪದ ಕ್ರೀಡೆ ಕಂಬಳವನ್ನು ಕಾನೂನುಬದ್ಧಗೊಳಿಸುವ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದ್ದು ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!