ಪಾಕ್ ಕೃಷ್ಣನಿಗಾಗಿ ಮೀರಾ ಆದ ಗೌರವ್!ಆತ ಲಖನೌದ ಕಥಕ್ ನೃತ್ಯಗಾರ. ಕಥಕ್ ಜೊತೆಗೆ ಸೂಫಿಯಿಸಂ ಕುರಿತು ಪಿಎಚ್ಡಿ ಅಧ್ಯಯನ ಕೈಗೊಂಡ. ಆ ಅಧ್ಯಯನ ಸೂಫಿ ತತ್ವ...
ಸಾವಿರಕ್ಕೇರಿದ ರೈತರ ಸಾವುರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ನಾನಾ ಇಲಾಖೆಗಳ ಸಾವಿರಾರು ಅಧಿಕಾರಿಗಳು, ಅನೇಕ ಪ್ರಕಾರದ ಸಬ್ಸಿಡಿಗಳು...
ಪಠಾಣ್ಕೋಟ್ ದಾಳಿ: ಪಾಕ್ ನಿಂದ ಜೈಷ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೇರಿ 12 ಉಗ್ರರ ಬಂಧನಭಾರತ ಒತ್ತಡಕ್ಕೆ ಮಣಿದ ಪಾಕಿಸ್ತಾನ ಕಡೆಗೂ ಪಠಾಣ್ಕೋಟ್ ದಾಳಿಗೆ ಸಂಬಂಧಿಸಿದಂತೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ್ ಮಸೂದ್...
ಜಲ್ಲಿಕಟ್ಟು ನಿಷೇಧ ತೆರವಿಗೆ ಸುಪ್ರೀಂಕೋರ್ಟ್ ನಕಾರತಮಿಳುನಾಡಿನ ವಿವಾದಿತ ಜಲ್ಲಿಕಟ್ಟು ಗೂಳಿ ಕ್ರೀಡೆಗೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಲು ಬುಧವಾರ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಪಠಾಣ್ಕೋಟ್ ದಾಳಿ: ಜೈಶ್-ಇ-ಮೊಹಮ್ಮದ್ ವಿರುದ್ಧ ಪಾಕ್ ಕ್ರಮ, 12 ಉಗ್ರರ ಬಂಧನಪಠಾಣ್ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಕಡೆಗೂ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಸದಸ್ಯರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಗಾಗಿ...
ಉಪ ಚುನಾವಣೆಗೆ ಕಾಂಗ್ರೆಸ್ ಸಿದ್ಧ: ಸಿಎಂ ಸಿದ್ದರಾಮಯ್ಯಮುಂದಿನ ತಿಂಗಳು ನಡೆಯಲಿರುವ ರಾಜ್ಯದ ಮೂರು ವಿಧಾಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ...
ಆಫ್ಘಾನಿಸ್ಥಾನದ ಪಾಕಿಸ್ತಾನ ರಾಯಭಾರ ಕಚೇರಿ ಬಳಿ ಉಗ್ರ ದಾಳಿ; ಆರು ಸಾವುಆಫ್ಘಾನಿಸ್ಥಾನದ ಜಲಾಲಾಬಾದ್ ನಗರದಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಬುಧವಾರ ಕನಿಷ್ಠ ಆರು ಜನ ಪೊಲೀಸರು
ಎಐಡಿಎಂಕೆ ಸಭಾ ಪ್ರದೇಶದಿಂದ ನಾಲ್ಕು ಬಾಂಬ್ ಗಳ ವಶತಮಿಳುನಾಡಿನ ಆಡಳಿತ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಆಯೋಜಿಸಿದ್ದ ಸಭೆಯ ಪ್ರದೇಶದಲ್ಲಿ ಎರಡು ನಾಡ ಬಾಂಬ್ ಗಳು ಮತ್ತೆರಡು ಪೆಟ್ರೋಲ್
ಹಿಂಬದಿ ಸವಾರರಿಗೂ ಇಂದಿನಿಂದ ಹೆಲ್ಮೆಟ್ಬೈಕ್ ಹಿಂಬದಿ ಸವಾರರಿಗೂ ಹೆಲ್ಮೆಡ್ ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಇಂದಿನಿಂದ ಜಾರಿಗೆ ಬಂದಿದೆ...
ಉಪಲೋಕಾ ವಿರುದ್ಧ ಶೀಘ್ರ ದಾಖಲೆ ಸಲ್ಲಿಕೆಇಷ್ಟು ದಿನ ತಣ್ಣಗಿದ್ದ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ ಆಡಿ ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ನ್ಯಾ.ಆಡಿ ಪದಚ್ಯುತಿ ಪ್ರಸ್ತಾವವನ್ನು ಇನ್ನೊಂದು ವಾರದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಸಲ್ಲಿಸಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ...
ಇಂಟರ್ ಪೋಲ್ ಬ್ಲ್ಯಾಕ್ ನೋಟಿಸ್ಗೆ ಭಾರತ ಮನವಿಪಠಾಣ್ಕೋಟ್ ವಾಯುನೆಲೆಯಲ್ಲಿ ಭದ್ರತಾ ಪಡೆಗಳಿಂದ ಹತ್ಯೆಗೀಡಾದ 6 ಮಂದಿ ಉಗ್ರರ ಪೈಕಿ ಇಬ್ಬರ ದೇಹ ಛಿದ್ರವಾಗಿದ್ದು...
ರು. 50 ಕೊಟ್ಟರೆ ಯಾರಿಗೆ ಬೇಕಾದರೂ ಪಠಾಣ್ಕೋಟ್ ವಾಯುನೆಲೆಗೆ ಪ್ರವೇಶಿಸಬಹುದು!ಉಗ್ರರ ದಾಳಿಗೊಳಗಾದ ಪಠಾಣ್ಕೋಟ್ ವಾಯುನೆಲೆಯಲ್ಲಿ ಭದ್ರತಾಲೋಪವಿದೆ ಎಂದು ಉಗ್ರ ದಾಳಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ...
ಜಲ್ಲಿಕಟ್ಟಿಗೆ ಸುಪ್ರೀಂ ತಡೆ: ಪ್ರಧಾನಿಗೆ ಪತ್ರ ಬರೆದ ಜಯಾ, ಸುಗ್ರೀವಾಜ್ಞೆನೆಗೆ ಮನವಿಗೂಳಿ ಪಳಗಿಸುವ ಸಾಂಪ್ರದಾಯಿಕ ಕ್ರೀಡೆ 'ಜಲ್ಲಿಕಟ್ಟು' ಮೇಲಿನ ನಿಷೇಧ ತೆರವುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ...
ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಪ್ರಕಟ: ಫೆ.13ಕ್ಕೆ ಮತದಾನಕೇಂದ್ರ ಚುನಾವಣಾ ಆಯೋಗ ರಾಜ್ಯದ ಮೂರು ವಿಧಾಸಭಾ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕವನ್ನು ಮಂಗಳವಾರ ಪ್ರಕಟಿಸಿದ್ದು, ಫೆಬ್ರುವರಿ 13 ಮತದಾನ...
ಜಲ್ಲಿಕಟ್ಟಿಗೆ 'ನೋ' ಎಂದ ಸುಪ್ರೀಮ್ ಕೋರ್ಟ್ತಮಿಳು ನಾಡಿನಲ್ಲಿ ಪೊಂಗಲ್ ದಿನ ಗೂಳಿ ಓಟಕ್ಕೆ ಜಲ್ಲಿಕಟ್ಟಿಗೆ ಅವಕಾಶ ನೀಡಿದ್ದ ಕೇಂದ್ರ ಸರ್ಕಾರದ ಅಧಿಸೂಚನೆಗೆ ಸುಪ್ರೀಮ್ ಕೋರ್ಟ್ ಮಂಗಳವಾರ ತಡೆ ಹಾಕಿದೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video