ಡಿಕೆ ರವಿ ನಿಗೂಢ ಸಾವು ಪ್ರಕರಣ: ಸಿಬಿಐ ವರದಿ ನಂತರ ಮುಂದಿನ ಕ್ರಮ- ಪರಮೇಶ್ವರಐಎಎಸ್ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವಿನ ಪ್ರಕರಣವನ್ನು ಈಗಾಗಲೇ ಸಿಬಿಐ ವಹಿಸಲಾಗಿದ್ದು, ಸಿಬಿಐ ವರದಿ ನೀಡಿದ...
ಶಹನಾಯಿ ವಾದಕ ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ ನಿಧನತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಶಹನಾಯಿ ವಾದಕ ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್(77) ಅವರು ಬುಧವಾರ ನಿಧನರಾಗಿದ್ದಾರೆ.
'ಭಾರತ್ ಮಾತಾ ಕಿ ಜೈ' ಹೇಳುವುದು ನನ್ನ ಹಕ್ಕು: ರಾಜ್ಯಸಭೆಯಲ್ಲಿ ಜಾವೇದ್ ಅಕ್ತರ್ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವುದು ನನ್ನ ಹಕ್ಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಾಲಿವುಡ್ನ ಹಿರಿಯ...
OMG! ಯುಪಿಎ ಸರ್ಕಾರದ 2 ವರ್ಷದ ಆಡಳಿತ ವಿಫಲ: ಸೋನಿಯಾ ಗಾಂಧಿಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಟೀಕಿಸುವ ಬರದಲ್ಲಿ,...
ಕಾನ್ಷಿ ರಾಮ್ ಗೆ ಭಾರತ ರತ್ನ ನೀಡಲು ಮಾಯಾವತಿ ಆಗ್ರಹಬಹುಜನ ಸಮಾಜ ಪಕ್ಷದ ಸಂಸ್ಥಾಪಕ ದಿವಂಗತ ಕಾನ್ಷಿ ರಾಮ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ನೀಡಬೇಕೆಂದು ಬಿ ಎಸ್ ಪಿ ಅಧ್ಯಕ್ಷೆ ಮಾಯಾವತಿ
ಮಹಾರಾಷ್ಟ್ರ ಸದನ ಹಗರಣ: ಎನ್ ಸಿಪಿ ಮುಖ್ಯಸ್ಥ ಛಗನ್ ಭುಜಬಲ್ ಬಂಧನಹಿರಿಯ ಎನ್ ಸಿಪಿ ಮುಖಂಡ ಹಾಗೂ ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶಾನಾಲಯ...
ಸೋಮನಾಥ ದೇವಾಲಯ ದಾಳಿ ಯತ್ನ ವಿಫಲ, ಪಾಕ್ ನ 10 ಉಗ್ರರ ಪೈಕಿ 3 ಹತ್ಯೆಮಹಾಶಿವರಾತ್ರಿ ವೇಳೆ ಸೋಮನಾಥ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ...
ಮನೆ ಖರೀದಿಸುವವರಿಗೆ ಸಿಹಿ ಸುದ್ದಿ, ರಿಯಲ್ ಎಸ್ಟೇಟ್ ವಿಧೇಯಕಕ್ಕೆ ಸಂಸತ್ ಅಂಗೀಕಾರಮನೆ ಖರೀದಿಸುವವರಿಗೊಂದು ಸಿಹಿ ಸುದ್ದಿ. ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸುವ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ...
ರಾಜು ನಿವಾಸಕ್ಕೆ ಪರಮೇಶ್ವರ ಭೇಟಿ, ಕುಟುಂಬಕ್ಕೆ ರು.5 ಲಕ್ಷ ಪರಿಹಾರ ವಿತರಣೆದುಷ್ಕರ್ಮಿಗಳಿಂದ ಭಾನುವಾರ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ರಾಜು ಅವರ ನಿವಾಸಕ್ಕೆ ಮಂಗಳವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ...
ಕಾಂಗ್ರೆಸ್ ಟೀಕಿಸುವುದರಲ್ಲೇ ಬಿಜೆಪಿ ಸರ್ಕಾರ ಸಮಯ ಕಳೆಯುತ್ತಿದೆ: ಸಂಸದದೇಶದಲ್ಲಿ ಆಡಳಿತ ನಡೆಸುವುದಕ್ಕಿಂತಲೂ ಕಾಂಗ್ರೆಸ್ ಪಕ್ಷವನ್ನು ದೂಷಿಸುವುದಕ್ಕಾಗಿಯೇ ಬಿಜೆಪಿ ಹೆಚ್ಚು ಸಮಯ ಕಳೆಯುತ್ತಿದೆ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಬಾಲಚಂದ್ರ ಮುಂಗೇಕರ್
ಸ್ಮಾರಕಗಳ ನಿರ್ಮಾಣಕ್ಕೆ ಶೀಘ್ರವೇ ಆನ್ ಲೈನ್ ಅನುಮೋದನೆ ವ್ಯವಸ್ಥೆ ಜಾರಿ: ಕೇಂದ್ರ ಸರ್ಕಾರಸ್ಮಾರಕಗಳನ್ನು ನಿರ್ಮಿಸುವುದು ಹಾಗೂ ನಗರಾಭಿವೃದ್ಧಿ ಯೋಜನೆಗಳಿಗೆ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ಅನುಮೋದನೆ ನಿಡುವ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ
ವಿಜಯ್ ಮಲ್ಯರ ಖಾಸಗಿ ವಿಮಾನ ಹರಾಜಿಗೆ ಸರ್ಕಾರ ನಿರ್ಧಾರಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ರು. 812 ಕೋಟಿ ಸೇವಾ ತೆರಿಗೆಯನ್ನು ಮಲ್ಯ ಇದುವರೆಗೆ ಪಾವತಿಸಿಲ್ಲ. ಇದರಲ್ಲಿ ಬಡ್ಡಿ ಮತ್ತು ದಂಡವೂ ಸೇರಿದ್ದು, ಈ ಮೊತ್ತವನ್ನು ವಸೂಲಿ...
ವಿಜಯ್ ಮಲ್ಯ ವಿರುದ್ಧ ನಾಲ್ಕು ಜಾಮೀನು ರಹಿತ ವಾರಂಟ್ ಜಾರಿಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಹಾಗೂ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಅವರ ವಿರುದ್ಧ....
ಕಿರುಕುಳದ ಆರೋಪ; ರಾಜೀನಾಮೆ ನೀಡಿದ ಮಣಿಪುರದ ಮಹಿಳಾ ಪೋಲಿಸ್ ಅಧಿಕಾರಿಮಣಿಪುರದ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದೊಡ್ಡುವ ಸನ್ನಿವೇಶದಲ್ಲಿ ಪೊಲೀಸ್ ಉಪ ಸೂಪರಿಂಟೆಂಡೆಂಟ್ ಥೌನೋಜಾಮ್ ಬೃಂದಾ ಅವರು ತಮ್ಮ ಕೆಲಸಕ್ಕ ರಾಜೀನಾಮೆ
ಮೀಸಲಾತಿ ಕೋಟಾ ಹೆಚ್ಚಿಸುವ ಯಾವುದೇ ಇರಾದೆಯಿಲ್ಲ: ಜಾರ್ಖಂಡ ಮುಖ್ಯಮಂತ್ರಿಜಾರ್ಖಂಡದಲ್ಲಿ ಈಗಿರುವ ೫೦% ಉದ್ಯೋಗ ಮೀಸಲಾತಿಯನ್ನು ಹೆಚ್ಚಿಸುವ ಯಾವುದೇ ಇರಾದೆಯಿಲ್ಲ ಎಂದು ಮುಖ್ಯಮಂತ್ರಿ ರಘುಬೀರ್ ದಾಸ್ ಸೋಮವಾರ ಹೇಳಿದ್ದಾರೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video