ಹುಬ್ಬಳ್ಳಿ ರೇಲ್ವೆ ನಿಲ್ದಾಣದ ಪಾರ್ಸಲ್ ಕಚೇರಿ ಕುಸಿತ: ರಕ್ಷಿಸಲ್ಪಟ್ಟ ಆರು ಜನರಲ್ಲಿ ನಾಲ್ವರು ಸಾವುಹುಬ್ಬಳ್ಳಿಯ ಕೇಂದ್ರ ರೇಲ್ವೆ ನಿಲ್ದಾಣದ ಬಳಿ ಇರುವ ಪಾರ್ಸಲ್ ಕಚೇರಿಯ ಕಟ್ಟಡ ಸೋಮವಾರ ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿದ್ದ ಆರು ಸಿಬ್ಬಂದಿಯನ್ನು...
ನೆಲಮಂಗಲ: ತೈಲ ಕಾರ್ಖಾನೆಯಲ್ಲಿ ಅಗ್ನಿ ಅವಘಡ, 50ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆನೆಲಮಂಗಲದ ಮಲ್ಲಬಾನವಾಡಿ ಗ್ರಾಮದ ಸಮೀಪ ಆಲಿವ್ ಆಯಿಲ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, 50ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ...
ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಗೆ ಚಿಕಿತ್ಸೆ ನೀಡಲು ಹಣ ಕಟ್ಟಿ ಎಂದ ವೈದ್ಯರು!ಇತ್ತೀಚಿನ ದಿನಗಳಲ್ಲಿ ಪ್ರಾಣಕ್ಕಿಂತ ಹಣಕ್ಕೆ ಬೆಲೆಯೇ ಜಾಸ್ತಿ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆಯೇ ಉದಾಹರಣೆ ಎನ್ನಬಹುದು. ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯೊಬ್ಬಳಿಗೆ ಪೋಷಕರು ಚಿಕಿತ್ಸೆ ಕೊಡಿಸಲು ಪರದಾಡಿರುವ ಘಟನೆಯೊಂದು...
ಔಷಧ ಆಮದು ಮೇಲಿನ ಅಬಕಾರಿ ತೆರಿಗೆ ವಿನಾಯಿತಿ ಹಿ೦ಪಡೆದ ಸಕಾ೯ರಔಷಧ ಆಮದು ಮೇಲಿನ ಅಬಕಾರಿ ತೆರಿಗೆ ವಿನಾಯಿತಿಯನ್ನು ಕೇ೦ದ್ರ ಸರ್ಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಎಚ್ಐವಿ, ಕ್ಯಾನ್ಸರ್ ನಂಥಹ ಮಾರಕ ಖಾಯಿಲೆಗಳ ಔಷಧ ಸೇರಿ 74 ಔಷಧಗಳು ದುಬಾರಿಯಾಗಲಿವೆ.
ತಾಂಜೇನಿಯಾ ಯುವತಿ ಥಳಿತ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳ ಬಂಧನತಾಂಜೇನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು...
ರಾಜ್ಯದಲ್ಲಿ 30 ಸಾವಿರ ಆಫ್ರಿಕನ್ ಅಕ್ರಮ ನಿವಾಸಿಗಳು, 15 ಸಾವಿರ ಮಂದಿಗೆ ಪಾತಕ ಇತಿಹಾಸ, ಹಲವರು ಭೂಗತ..!ಸುಡಾನ್ ನ ವಿದ್ಯಾರ್ಥಿ ಮೇಲಿನ ಹಲ್ಲೆ ಇದೀಗ ದೇಶಾದ್ಯಂತ ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಈಡಾಗುತ್ತಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಆಫ್ರಿಕಾ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಕುರಿತು ಮಾಹಿತಿ ತಿಳಿದುಬಂದಿದೆ...
ವಿಬ್'ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆ ಸೆರೆ ಹಿಡಿದ ಅರಣ್ಯ ಸಿಬ್ಬಂದಿನಗರದ ವರ್ತೂರಿನಲ್ಲಿರುವ ವಿಬ್'ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ...
ಪಾಕ್ ನಲ್ಲಿ ಪ್ರಧಾನಿ ಮೋದಿ ದಾವೂದ್ ನನ್ನು ಭೇಟಿಯಾಗಿದ್ದರು: ಅಜಂ ಖಾನ್ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ನವಾಜ್ ಶರೀಫ್ ಅವರ ನಿವಾಸದಲ್ಲಿ ಭೂಗತ ಪಾತಕಿ ದಾವೂದ್...
ವಿಬ್'ಗಯಾರ್ ಶಾಲೆಗೆ ನುಗ್ಗಿದ ಚಿರತೆ: ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿಯಿಂದ ಕಾರ್ಯಾಚರಣೆನಗರದ ವರ್ತೂರಿನಲ್ಲಿರುವ ವಿಬ್'ಗಯಾರ್ ಶಾಲೆಗೆ ಚಿರತೆ ನುಗ್ಗಿದ್ದು, ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ...
ಸಿಯಾಚಿನ್ ಹಿಮಕುಸಿತದಲ್ಲಿ ರಾಜ್ಯದ ಮೂವರು ಯೋಧರು ಸಾವುಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಕಣಿವೆಯ ಹಿಮಕುಸಿತದಲ್ಲಿ ಕರ್ನಾಟಕ ರಾಜ್ಯದ ಮೂವರು ಯೋಧರು...
ತಾಂಜೇನಿಯಾ ಯುವತಿ ಥಳಿತ ಪ್ರಕರಣ: ಎಸಿಪಿ ಅಶ್ವತನಾರಾಯಣ ಅಮಾನತುತಾಂಜೇನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿಯರನ್ನು ಮೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರ ಶನಿವಾರ...
ನನಗೆ 1 ಕೋಟಿ ರು.ಕೆಲಸ ಸಿಕ್ಕಿದೆ ಅಂದ್ರೆ ನನ್ನ ಕುಟುಂಬ ನಂಬುತ್ತಿಲ್ಲ: ಬಿಹಾರ ವೆಲ್ಡರ್ ಪುತ್ರನನಗೆ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಒಂದು ಕೋಟಿ ರುಪಾಯಿ ಸಂಬಳದ ಕೆಲಸ ಸಿಕ್ಕಿದೆ ಎಂದು ಹೇಳಿದರೆ ಮೊದಲು ನನ್ನ ಕುಟುಂಬ ನಂಬಲಿಲ್ಲ ಎಂದು ಖರಗ್ಪುರ್...
ತಮಿಳುನಾಡು ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸ್ಫೋಟ, ಓರ್ವ ಸಾವುತಮಿಳುನಾಡಿನ ವೆಲ್ಲೊರು ಜಿಲ್ಲೆಯ ನತ್ರಂಪಲ್ಲಿಯಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸಂಭವಿಸಿದ ಅನುಮಾನಸ್ಪದ ಸ್ಫೋಟದಲ್ಲಿ...
ಸಾರ್ವಜನಿಕ ಮೂತ್ರ ವಿಸರ್ಜನೆ ಅಸಭ್ಯ, ಆದರೆ ಮಹಿಳೆಯರ ಸಂಕೋಚ ಸ್ವಭಾವಕ್ಕೆ ಧಕ್ಕೆ ಇಲ್ಲ: ಕೋರ್ಟ್ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು ಅಸಭ್ಯವೇ ಆಗಿದ್ದರೂ ಇದರಿಂದ ಮಹಿಳೆಯರ ಸಂಕೋಚ ಸ್ವಭಾವಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ಯಾವುದೇ ಗಿಮಿಕ್ಕಿಲ್ಲ, ಆದರೂ 2 ದಿನದಲ್ಲಿ 1.33 ಲಕ್ಷ ಕೋಟಿ ಹೂಡಿಕೆಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಬಂಡವಾಳ ಹೂಡಿಕೆ ಸಮಾವೇಶ ಯಶಸ್ವಿಯಾಗಿದೆ. ಇನ್ವೆಸ್ಟ್ ಕರ್ನಾಟಕ ಕೋಟಿಗಟ್ಟಲೇ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video