ಐಎಎಸ್ ಅಧಿಕಾರಿ ರವಿ ನಿಗೂಢ ಸಾವು: ರಾಜ್ಯಾದ್ಯಂತ ಪ್ರತಿಭಟನೆದಕ್ಷ ಐಎಎಸ್ ಅಧಿಕಾರಿ ಡಿ.ಕೆ ರವಿ ನಿಗೂಢ ಸಾವಿಗೆ ರಾಜ್ಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆ ಕೈಗೊಳ್ಳಲಾಗಿದೆ...
ಯೋಗೇಂದ್ರ ಯಾದವ್ ಭೇಟಿ ಮಾಡಿದ ಕೇಜ್ರಿವಾಲ್ ಬಣದ ನಾಯಕರುಖ್ಯಾತೆಗೆ ಬಿದ್ದಿರುವ ಎಎಪಿ ಬಣಗಳ ನಡುವೆ ಶಾಂತಿ ಸ್ಥಾಪಿಸಲು ಅರವಿಂದ್ ಕೇಜ್ರಿವಾಲ್ ಬಣದ ಹಿರಿಯ ನಾಯಕರು ಸೋಮವಾರ ಸಂಜೆ ಯೋಗೇಂದ್ರ ಯಾದವ್
ರೇಪ್ ಸಂತ್ರಸ್ತೆಯನ್ನು ಭೇಟಿ ಮಾಡಿದ ಮಮತಾ; ವರದಿಗೆ ರಾಜ್ಯಕ್ಕೆ ಕೇಂದ್ರ ಸೂಚನೆಕಾನ್ವೆಂಟ್ ಒಂದರಲ್ಲಿ ಗೂಂಡಾಗಳ ಗುಂಪಿನಿಂದ ರೇಪ್ ಗೆ ಒಳಗಾದ ನನ್ ಅವರನ್ನು ನಾಡಿಯಾ ಜಿಲ್ಲೆಯ ರಾಣಾಘಾಟ್ ನಲ್ಲಿ ಸೋಮವಾರ ಪಶ್ಚಿಮ ಬಂಗಾಳದ
ಮಹಿಳಾ ಫುಟ್ಬಾಲ್ ಮೇಲೆ ಪಶ್ಚಿಮ ಬಂಗಾಳದಲ್ಲಿ ಫತ್ವಾಪಶ್ಚಿಮ ಬಂಗಾಳದಲ್ಲಿ ಯಾವುದೇ ತಾಲಿಬಾನ್ ಇಲ್ಲ ಆದರೆ ಕೊಲ್ಕಾತ್ತದಿಂದ ೩೫೦ ಕಿಮೀ ದೂರದಲ್ಲಿರುವ ಮಾಲ್ಡದಲ್ಲಿ, ಮುಸ್ಲಿಂ ಧರ್ಮಗುರು ಹೊರಡಿಸಿದ
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಡಿ.ಕೆ.ರವಿ ನಿಗೂಢ ಸಾವು: ಸಿಬಿಐ ತನಿಖೆಗೆ ಪ್ರತಿಪಕ್ಷಗಳ ಒತ್ತಾಯದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣ ಮಂಗಳವಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು.
ಡಿ.ಕೆ.ರವಿ ನಿಗೂಢ ಸಾವು: ಮೇಲ್ನೋಟಕ್ಕೆ ಆತ್ಮಹತ್ಯೆ ಎಂದ ಸಿಎಂದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವು ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣಿಸುತ್ತಿದೆ ಎಂದು ಮುಖ್ಯಮಂತ್ಯಿ ಸಿದ್ದರಾಮಯ್ಯ ಅವರು ಮಂಗಳವಾರ...
ಡಿ.ಕೆ. ರವಿ ನಿಗೂಢ ಸಾವು: ಸಿಐಡಿ ತನಿಖೆಗೆ ಒಪ್ಪಿಸಿದ ಸಿಎಂದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಕುರಿತು ಸಿಐಡಿ ತನಿಖೆ ಒಪ್ಪಿಸುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ ರವಿ ನಿಗೂಢ ಸಾವು: ಮರಣೋತ್ತರ ಪರೀಕ್ಷೆ ಅಂತ್ಯವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಡಿಕೆ ರವಿ ಅವರು ಸೋಮವಾರ ನಿಗೂಢವಾಗಿ ಮೃತಪಟ್ಟಿದ್ದು, ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ...
ಧ್ಯಾನ್ ಚಂದ್, ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್ಗೆ ಭಾರತರತ್ನ ನೀಡಿರಾಷ್ಟ್ರದ ಪರಮೋನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಹಾಕಿ ದಂತಕತೆ ಧ್ಯಾನ್ ಚಂದ್ ಮತ್ತು ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್ಗೆ ...
ಲಂಕಾ ನೌಕಾ ದಳದಿಂದ ಕಲ್ಲೆಸೆತ; ಮೀನುಗಾರರ ಎರಡು ಹಡಗುಗಳು ಹಾನಿಕತ್ಚತಿವು ದ್ವೀಪದ ಬಳಿ ಮಂಗಳವಾರ ಮೀನು ಹಿಡಿಯುತ್ತಿದ್ದ ಭಾರತೀಯ ಮೀನುಗಾರರ ಹಡಗುಗಳ ಮೇಲೆ ಶ್ರೀಲಂಕಾ ನೌಕಾದಳದ ಸಿಬ್ಬಂದಿ
ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿ ಸಭೆಯಲ್ಲಿ 'ಘರ್ ವಾಪಸಿ' ಚರ್ಚೆ ಸಂಭವಕೆಲವು ಹಿಂದು ಸಂಘಟನೆಗಳು ನಡೆಸುತ್ತಿರುವ 'ಘರ್ ವಾಪಸಿ' (ಮನೆಗೆ ಹಿಂದಿರುಗಿ) ವಿವಾದ, ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿಯ (ಎ ಐ ಎಂ ಪಿ ಎಲ್ ಬಿ)
ಆಪ್ ಬಿಕ್ಕಟ್ಟು ತೀವ್ರ; ಕುಮಾರ್ ವಿಶ್ವಾಸ್ ಗೆ ಮಾಜಿ ಶಾಸಕ ರಾಜೇಶ್ ಗಾರ್ಗ್ ನೋಟಿಸ್ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ದಿನೇದಿನಕ್ಕೆ ಹೆಚ್ಚುತ್ತಿದೆ. ಪಕ್ಷದ ನಾಯಕತ್ವದ ಬಗ್ಗೆ ಎದ್ದಿರುವ ಹೊಸ ವಿರೋಧದಲ್ಲಿ ಆಪ್ ಪಕ್ಷದ ಮಾಜಿ
ರಕ್ಷಣಾ ಬಜೆಟ್ ಕೊಳ್ಳೆ ಹೊಡೆದ ಯುಪಿಎ ಸರ್ಕಾರ; ಪರ್ರಿಕರ್ ಆರೋಪ; ಕಾಂಗ್ರೆಸ್ ಕೆಂಡಾಮಂಡಲಎನ್ ಡಿ ಎ ಆಡಳಿತಕ್ಕೂ ಮುಂಚೆ ಭದ್ರತಾ ಸಚಿವಾಲಯದ ಬಜೆಟ್ಟಿನ ೩ ಲಕ್ಷ ಕೋಟಿ ರುಪಾಯಿಯ ೨೫% ಜೇಬಿಗೆ ಹೋಗಿದೆ
ವೈ ದಿಸ್ ಕೊಲವೆರಿಹರ್ಷ ನಿರ್ದೇಶನದ `ವಜ್ರಕಾಯ' ಚಿತ್ರದ ಹಾಡಿನಲ್ಲಿ ಪರಭಾಷೆಯ ನಟರು ಅಭಿನಯಿಸುವ ಮೂಲಕ ಸದ್ದು ಮಾಡಿತು. ಹಾಡಿನಲ್ಲಿ ಕಾಣಿಸಿಕೊಂಡ ಅಥಿತಿ ನಟರ ಪಟ್ಟಿಯಲ್ಲಿ ತೆಲುಗಿನ ರವಿತೇಜ ಕೂಡ ಸೇರಿಕೊಂಡಿದ್ದಾರೆ ಎಂಬುದು ನಿಮ್ಮ ಗಮನಕ್ಕಿರಲಿ...
ಗಿನ್ನಿಸ್ ದಾಖಲೆ ಪುಸ್ತಕ ಸೇರಿದ ಎಐಡಿಎಂಕೆ ಕ್ಯಾನ್ಸರ್ ಶಿಬಿರಮಾರ್ಚ್ ೬ರಂದು ಎಐಡಿಎಂಕೆ ಮಹಿಳಾ ಘಟಕ ಆಯೋಜಿಸಿದ್ದ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಗಿನ್ನಿಸ್ ವಿಶ್ವ ದಾಖಲೆಗಳ ಪುಸ್ತಕಕ್ಕೆ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್