ಕಲಬೆರಕೆ ಹಾಲಿಂದ ಆರೋಗ್ಯ ಹಾಳುಹಿಂದೆ ಮುಂದೆ ಆಲೋಚಿಸದೆ ಕೈಗೆ ಸಿಗುವ ಹಾಲು ಖರೀದಿ ಮಾಡಿ ಕುಡಿಯುವ ಜನ ಪ್ರತಿದಿನವೂ ವಿಷವನ್ನು ತಮ್ಮ ದೇಹದೊಳಕ್ಕೆ ಬಿಟ್ಟುಕೊಳ್ಳುತ್ತಿದ್ದಾರೆ.
ಎಚ್ಚರ, ನೀವು ಕುಡುಯುವ ಹಾಲಿನಲ್ಲಿ ಬರೀ ರಾಸಾಯನಿಕ ಮಿಶ್ರಣವೇ ತುಂಬಿದೆ..!ಇಲ್ಲಿ ಗುಣಮಟ್ಟದ ಹಾಲಿನ ಬ್ರಾಂಡ್ ಗಳು ಬೆರಳೆಣಿಕೆಯಷ್ಟಿದ್ದರೆ ಹಾಲಿನ ಸೋಗಿನಲ್ಲಿ...
ಎಎಪಿಗೆ ಬಾಹ್ಯ ಬೆಂಬಲ; ಕೈ ಮುಂದುದೆಹಲಿಯಲ್ಲಿ ಸರ್ಕಾರ ರಚನೆ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಇದರಿಂದಾಗಿ ದೆಹಲಿಯಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ಅತಂತ್ರ ಸ್ಥಿತಿ ಇನ್ನೂ ಮುಂದುವರಿದಿದೆ.
ಪಿಎಂಇಜಿಪಿ: 31ರೊಳಗೆ ಸಾಲಗಳ ಅರ್ಜಿ ವಿಲೇವಾರಿ ಮಾಡಿಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿ(ಪಿಎಂಇಜಿಪಿ) ಸಾಲ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಡಿ.31ರೊಳಗೆ ವಿಲೇವಾರಿ...
ರಾತ್ರಿ ವಾಹನ ಸಂಚಾರಕ್ಕೆ ಮತ್ತೆ ಕೇರಳ ಯತ್ನಬಂಡೀಪುರದ ಮೂಲಕ ರಾತ್ರಿ ವಾಹನ ಸಂಚಾರಕ್ಕೆ ಕೇರಳ ಮತ್ತೆ ಹಿಂಬಾಗಿಲ ಮೂಲಕ ಪ್ರಯತ್ನ ಮುಂದುವರಿಸಿದೆ....
ಆಂಧ್ರ ವಿಭಜನೆಗೆ ದೇವೇಗೌಡರ ವಿರೋಧಆಂಧ್ರಪ್ರದೇಶ ರಾಜ್ಯವನ್ನು ವಿಭಜಿಸಿ ತೆಲಂಗಾಣ ರಾಜ್ಯ ರೂಪಿಸುವುದಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು...
ಯಾರ್ಗೂ ಬೇಡ್ವಂತೆ ದಿಲ್ಲಿ ಗದ್ದುಗೆಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದೆಹಲಿ ಗದ್ದುಗೆ ಯಾರಿಗೂ ಬೇಡವಾದ ವಿಚಿತ್ರ ಬೆಳವಣಿಗೆ ಸೃಷ್ಟಿಯಾಗಿದೆ ಮುಖ್ಯಮಂತ್ರಿ ಕುರ್ಚಿಗಿಂತ ಪ್ರತಿಪಕ್ಷ ಸ್ಥಾನದ ಕುರ್ಚಿಯೇ...
ಮಹಾಲಕ್ಷ್ಮಿಗೆ ಬೇಕಂತೆ ಉರ್ದು ಬಲ್ಲ ಮಾವುತಕಟೀಲು ಕ್ಷೇತ್ರದ ಆನೆಗೆ ಶೀಘ್ರದಲ್ಲಿ ಗಂಡಾನೆ ಜತೆ ಮಿಲನಕ್ಕೆ ಆಡಳಿತ ಮಂಡಳಿ ನಿಶ್ಚಯ ಮಾಡಿದೆ. ಹೀಗಾಗಿ ಚರ್ಮರೋಗ ನಿವಾರಣೆ ಮತ್ತು ಬೊಜ್ಜು ಕರಗಿಸಿಕೊಂಡು ಸುಂದರವಾಗಿ ಕಾಣಲು...
ಬೆಳ್ಳಗಿರುವುದೆಲ್ಲ ಹಾಲಲ್ಲ, ವಿಷವೇ ತುಂಬಿದೆ ಇದರಲ್ಲೆಲ್ಲಹಾಲು ಕುಡಿಯುವ ಮುನ್ನ ಕೊಂಚ ಎಚ್ಚರ...ಏಕೆಂದರೆ ಬೆಳ್ಳಗಿರುವುದೆಲ್ಲ ಹಾಲಲ್ಲ, ಪ್ಯಾಕೆಟ್ ಹಾಲು ಅಮೃತವಲ್ಲ ಕೊಂಚ ಯಾಮಾರಿದರೆ ...
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?