ಮೋದಿ(ವಿ)ವಾದನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ ಹಿನ್ನೆಲೆಯಲ್ಲಿ ಪರ-ವಿರೋಧದ ಹೇಳಿಕೆಗಳು ಮುಂದುವರಿದಿವೆ.
ಶೂಟೌಟ್ಗೆ ಹನ್ನೆರಡು ಬಲಿಅಮೆರಿಕ ಮತ್ತೆ ಭಯೋತ್ಪಾದನಾ ದಾಳಿಗೆ ಬೆದರಿದ್ದು, ಅಪರಿಚಿತ ಬಂದೂಕುಧಾರಿಗಳ ದಾಳಿಯಿಂದಾಗಿ 12 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿದ್ದಾರೆ.
ಫಿಲ್ಟರ್ ಮರಳು ದಂಧೆ ಕಡಿವಾಣಕ್ಕೆ ಸರ್ಕಾರ ಕ್ರಮಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಿಸುವ ಕಟ್ಟಡಗಳಿಗೆ ಉತ್ಪಾದಿತ ಮರಳನ್ನೇ (ಜಲ್ಲಿಪುಡಿ ಮರಳು) ಬಳಸಬೇಕು ಎಂದು...
ಬರುತ್ತೆ ಬುಲೆಟ್ ರೈಲುಬೆಂಗಳೂರು - ಮೈಸೂರು ಮಧ್ಯೆ ಹೈಸ್ಪೀಡ್ ಬುಲೆಟ್ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಗಣಿ ಕೇಸ್ಗೆ ಬೇಕಿಲ್ಲ ರಾಜ್ಯ ಸರ್ಕಾರದ ಒಪ್ಪಿಗೆಅಕ್ರಮ ಅದಿರು ರಫ್ತು ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಮೊಕದ್ದಮೆ ದಾಖಲಿಸಲು ಸರ್ಕಾರದ ಪೂರ್ವಾನುಮತಿ ಪಡೆಯಬೇಕಿಲ್ಲ...
ಬದಲಾವಣೆ ತನ್ನಿ'ದೇಶ ಬಲವರ್ಧನೆಗೊಂಡು ಅಭಿವೃದ್ಧಿ ಕಾಣಬೇಕೆ? ಹಾಗಿದ್ದರೆ ದೆಹಲಿಯಲ್ಲಿ ಸಮರ್ಥ ಸರ್ಕಾರ ಬೇಕು. ಎಲ್ಲರನ್ನೂ ಜತೆಗೆ..
ಕ್ಷೀಣಿಸುತ್ತಿದೆ ಓಝೋನ್...ರಾಸಾಯನಿಕ ವಸ್ತುಗಳ ಅತಿ ಬಳಕೆಯಿಂದ ತನ್ನ ಗಟ್ಟಿತನ ಕಳೆದುಕೊಂಡಿದ್ದ ಓಝೋನ್ ಪದರದ ಸಾಮರ್ಥ್ಯ ಹೆಚ್ಚಿ, ಮೊದಲಿನಂತಾಗಲೂ ಇನ್ನೂ ಕನಿಷ್ಠ 60 ವರ್ಷ ಬೇಕು...
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?