Air pollution

ದೆಹಲಿಯಲ್ಲಿ ಶೇ 300ರಷ್ಟು ಮಾಲಿನ್ಯ ಕುಸಿತ: ಮನೀಶ್ ಸಿಸೋಡಿಯಾ
ದೇಶ

ದೆಹಲಿಯಲ್ಲಿ ಶೇ 300ರಷ್ಟು ಮಾಲಿನ್ಯ ಕುಸಿತ: ಮನೀಶ್ ಸಿಸೋಡಿಯಾ

ವಾಯು ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಕೇವಲ 2 ದಿನಗಳ ಅವಧಿಯಲ್ಲಿ ಶೇ.300ರಷ್ಟು ವಾಯು ಮಾಲಿನ್ಯ ಕಡಿಮೆಯಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ...

ದೆಹಲಿಯಲ್ಲಿ ಇಂದಿನಿಂದ ಸಮ–ಬೆಸ ಸಂಖ್ಯೆ ಸಂಚಾರ ನಿಯಮ ಜಾರಿ
ದೇಶ

ದೆಹಲಿಯಲ್ಲಿ ಇಂದಿನಿಂದ ಸಮ–ಬೆಸ ಸಂಖ್ಯೆ ಸಂಚಾರ ನಿಯಮ ಜಾರಿ

ವಾಯುಮಾಲಿನ್ಯ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ಸಮ ಮತ್ತು ಬೆಸ ಸಂಖ್ಯೆಯ ನೋಂದಣಿ ಹೊಂದಿರುವ ವಾಹನಗಳಿಗೆ ದಿನ ಬಿಟ್ಟು ದಿನ ಮಾತ್ರ ಸಂಚಾರಕ್ಕೆ ....

ವಾಯುಮಾಲಿನ್ಯ: ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಕಾಯಿಲೆಗಳು
ಜಿಲ್ಲಾ ಸುದ್ದಿ

ವಾಯುಮಾಲಿನ್ಯ: ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಕಾಯಿಲೆಗಳು

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಎಷ್ಟು ಸುರಕ್ಷಿತರು? ವಾಯುಮಾಲಿನ್ಯ ಇವರ ಆರೋಗ್ಯದ ಮೇಲೆ ಏನೆಲ್ಲಾ...

ಸರಿ ಬೆಸ ವಾಹನ ಚಾಲನೆ ನಿಯಮದಿಂದ ದ್ವಿಚಕ್ರ ವಾಹನಗಳಿಗೆ ವಿನಾಯಿತಿ
ಪ್ರಧಾನ ಸುದ್ದಿ

ಸರಿ ಬೆಸ ವಾಹನ ಚಾಲನೆ ನಿಯಮದಿಂದ ದ್ವಿಚಕ್ರ ವಾಹನಗಳಿಗೆ ವಿನಾಯಿತಿ

ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಬದಲಿ ದಿನಗಳಂದು ಸರಿ ಬೆಸ ನೋಂದಣಿ ಸಂಖ್ಯೆಯುಳ್ಳ ವಾಹನ ಚಾಲನೆಯನ್ನು ದೆಹಲಿ ಸರ್ಕಾರ ಜನವರಿಯಿಂದ ಜಾರಿಗೆ ತರಲಿದ್ದು

ವಾಯು, ಶಬ್ಧ ಮಾಲಿನ್ಯದಲ್ಲಿ ನಗರ ನಂ.1
ಪ್ರಧಾನ ಸುದ್ದಿ

ವಾಯು, ಶಬ್ಧ ಮಾಲಿನ್ಯದಲ್ಲಿ ನಗರ ನಂ.1

ಬೆಂಗಳೂರು ಎಂದರೆ ಎಲ್ಲರಿಗೂ ಇಷ್ಟ, ಆದರೆ ಬೆಂಗಳೂರಿಗೆ ಏನೇನು ಇಷ್ಟ ಅಂತ ನೀವು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಹೃದಯವನ್ನು ಒಮ್ಮೆ ಗಟ್ಟಿ ಮಾಡಿಕೊಳ್ಳಿ?...

ಐಶಾರಾಮಿ ಕಾರು ನೋಂದಣಿ ರದ್ದು
ಪ್ರಧಾನ ಸುದ್ದಿ

ಐಶಾರಾಮಿ ಕಾರು ನೋಂದಣಿ ರದ್ದು

ದೆಹಲಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಎಸ್‍ಯುವಿಗಳು ಮತ್ತು ಕಾರುಗಳ ನೋಂದಣಿ ರದ್ದು ಮಾಡುವ ಮಹತ್ವದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ಸೂಚಿಸಿದೆ...

ವಾಯುಮಾಲಿನ್ಯ: ರೆಡ್ ಅಲರ್ಟ್ ಘೋಷಿಸಿದ ಬೀಜಿಂಗ್
ವಿದೇಶ

ವಾಯುಮಾಲಿನ್ಯ: ರೆಡ್ ಅಲರ್ಟ್ ಘೋಷಿಸಿದ ಬೀಜಿಂಗ್

ಅತಿಯಾದ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಚೀನಾ ರಾಜಧಾನಿ ಬೀಜಿಂಗ್ ಇದೇ ಮೊದಲ ಬಾರಿಗೆ 'ರೆಡ್ ಅಲರ್ಟ್' ಘೋಷಿಸಿದ್ದು, ಇನ್ನೂ ಮೂರು ದಿನಗಳ ಕಾಲ ಬೀಜಿಂಗ್...

ವಾಯುಮಾಲಿನ್ಯ ತಡೆಗಟ್ಟಲು ಕೋರ್ಟ್ ಗೆ ಬಸ್ಸಿನಲ್ಲಿ ಹೋಗುವುದಕ್ಕೂ ಸಿದ್ಧ: ನ್ಯಾ.ಟಿಎಸ್ ಠಾಕೂರ್
ದೇಶ

ವಾಯುಮಾಲಿನ್ಯ ತಡೆಗಟ್ಟಲು ಕೋರ್ಟ್ ಗೆ ಬಸ್ಸಿನಲ್ಲಿ ಹೋಗುವುದಕ್ಕೂ ಸಿದ್ಧ: ನ್ಯಾ.ಟಿಎಸ್ ಠಾಕೂರ್

ವಾಯುಮಾಲಿನ್ಯ ತಡೆಗಟ್ಟುವುದಕ್ಕಾಗಿ ನಾನು ಕಚೇರಿಗೆ ಬಸ್ಸಿನಲ್ಲಿ ಹೋಗುವುದಕ್ಕೂ ಸಿದ್ಧ ಎಂದು ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಹೇಳಿದ್ದಾರೆ.

ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಹೊಸ ಫಾರ್ಮುಲಾ: ವಾರದಲ್ಲಿ 3 ದಿನ ಮಾತ್ರ ಖಾಸಗಿ ವಾಹನ ಸಂಚಾರ
ದೇಶ

ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಹೊಸ ಫಾರ್ಮುಲಾ: ವಾರದಲ್ಲಿ 3 ದಿನ ಮಾತ್ರ ಖಾಸಗಿ ವಾಹನ ಸಂಚಾರ

ಪ್ರತಿ ನಿತ್ಯ ಸಂಚರಿಸುವ ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ ಅಂದರೆ ವಾರದಲ್ಲಿ ಮೂರು ದಿನ ಮಾತ್ರ ಬಳಸಲು ಅನುಮತಿ ನೀಡಲು ನಿರ್ಧರಿಸಿದೆ...