Andhra, Karnataka

ಕರ್ನಾಟಕದ ವೈಭವೋಪೇತ ಪರಂಪರೆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಿದೆ: ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ
ರಾಜ್ಯ

ಕರ್ನಾಟಕದ ವೈಭವೋಪೇತ ಪರಂಪರೆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಿದೆ: ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಕರ್ನಾಟಕದ ವೈಭವೋಪೇತ ಪರಂಪರೆ ಮತ್ತು ಸಾರ್ವಕಾಲಿಕ ಆಚಾರ-ವಿಚಾರಗಳು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಲ್ಲಿನ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಹಾಗೂ ಭವಿಷ್ಯದ ಕ್ಷೇತ್ರಗಳಲ್ಲಿನ ಕೌಶಲದಿಂದ ವಿಶಿಷ್ಟ ಛಾಪು ಮೂಡಿಸಿದ್ದಾರೆ.

ಮೇಕೆದಾಟು ಜಲಾಶಯ ಯೋಜನೆಗೆ ವೇಗ ನೀಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ: ಮಂಡ್ಯ DC ನೇತೃತ್ವದಲ್ಲಿ ಸಮಿತಿ ರಚನೆ..!
ರಾಜ್ಯ

ಮೇಕೆದಾಟು ಜಲಾಶಯ ಯೋಜನೆಗೆ ವೇಗ ನೀಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ: ಮಂಡ್ಯ DC ನೇತೃತ್ವದಲ್ಲಿ ಸಮಿತಿ ರಚನೆ..!

ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಹಲವು ಅಡೆತಡೆಗಳು ಎದುರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯನ್ನು ರಚಿಸುವ ಮೂಲಕ ಆಡಳಿತಾತ್ಮಕವಾಗಿ ಯೋಜನೆಗೆ ವೇಗ ನೀಡಲು ಸರ್ಕಾರ ಮುಂದಾಗಿದೆ.

KPSC ನೇಮಕಾತಿ ವಿವಾದ: ಯಾವುದೇ ತನಿಖೆಗೆ ಆದೇಶಿಸಿ, ಎದುರಿಸಲು ಸಿದ್ಧ; ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲು
ರಾಜ್ಯ

KPSC ನೇಮಕಾತಿ ವಿವಾದ: ಯಾವುದೇ ತನಿಖೆಗೆ ಆದೇಶಿಸಿ, ಎದುರಿಸಲು ಸಿದ್ಧ; ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲು

ಸಹಾಯಕ ಆಯುಕ್ತರೊಬ್ಬರ ಮಗಳು ನೀಡಿದ ದೂರಿನ ಆಧಾರದ ಮೇಲೆ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಅನುಮಾನದಿಂದ ನೋಡುವಂತಾಯಿತು. 2011ರ ನೇಮಕಾತಿ ಪ್ರಕ್ರಿಯೆಯಲ್ಲಿ ನನಗಾಗಲಿ, ದೇವೇಗೌಡರಿಗಾಗಲಿ ಯಾವ ಆಸಕ್ತಿ ಇತ್ತು?

ನನ್ನನ್ನು ನಿರುದ್ಯೋಗಿ ಸಚಿವ ಎನ್ನುತ್ತೀರಾ? ನಿಮ್ಮ ಇಲಾಖೆಯ ಸಾಧನೆ ಮೊದಲು ಹೇಳಿ: ಪ್ರಿಯಾಂಕ್‌ಗೆ HDK ತಿರುಗೇಟು
ರಾಜಕೀಯ

ನನ್ನನ್ನು ನಿರುದ್ಯೋಗಿ ಸಚಿವ ಎನ್ನುತ್ತೀರಾ? ನಿಮ್ಮ ಇಲಾಖೆಯ ಸಾಧನೆ ಮೊದಲು ಹೇಳಿ: ಪ್ರಿಯಾಂಕ್‌ಗೆ HDK ತಿರುಗೇಟು

ಹೇಳಿಕೆ ನೀಡುವ ಮೊದಲು ನನ್ನ ಸಚಿವಾಲಯಗಳ ಕಾರ್ಯವೈಖರಿ ಬಗ್ಗೆ ಖರ್ಗೆ ಮಾಹಿತಿ ಪಡೆದುಕೊಳ್ಳಬೇಕು. ನಾನು ಭಾರೀ ಕೈಗಾರಿಕೆ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಬಿಎಚ್‌ಇಎಲ್ ಸುಮಾರು 200 ಕೋಟಿ ರೂ. ಲಾಭ ಗಳಿಸುತ್ತಿತ್ತು.

ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ, ಆತ್ಮಗೌರವ: ಕನ್ನಡದ ಕಂಪು ಜಗದಗಲ ಪಸರಿಸಲಿ; ರಾಜ್ಯೋತ್ಸವ ಶುಭಾಶಯ ಕೋರಿದ ಸಿಎಂ
ರಾಜ್ಯ

ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಅಸ್ಮಿತೆ, ಆತ್ಮಗೌರವ: ಕನ್ನಡದ ಕಂಪು ಜಗದಗಲ ಪಸರಿಸಲಿ; ರಾಜ್ಯೋತ್ಸವ ಶುಭಾಶಯ ಕೋರಿದ ಸಿಎಂ

ಮತ್ತೊಂದು ಸಂದೇಶದಲ್ಲಿ ಕನ್ನಡ ರಾಜ್ಯೋತ್ಸವವನ್ನು 'ಪ್ರಗತಿಯ ನಿತ್ಯೋತ್ಸವ' ಎಂದು ಬಣ್ಣಿಸಿರುವ ಮುಖ್ಯಮಂತ್ರಿ, ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಕಲೆ ಮತ್ತು ಬದುಕಿನ ಸೊಬಗನ್ನು ಹೊಂದಿರುವ ಕನ್ನಡ ನಾಡಿಗೆ ನಮನ ಸಲ್ಲಿಸಿದ್ದಾರೆ.

2027ರ ಜನವರಿಯೊಳಗೆ ಜಿಪಂ, ತಾಪಂ ಚುನಾವಣೆ ಖಚಿತ: ಸಚಿವ ಈಶ್ವರ್‌ ಖಂಡ್ರೆ
ರಾಜ್ಯ

2027ರ ಜನವರಿಯೊಳಗೆ ಜಿಪಂ, ತಾಪಂ ಚುನಾವಣೆ ಖಚಿತ: ಸಚಿವ ಈಶ್ವರ್‌ ಖಂಡ್ರೆ

ಬಹುತೇಕ ಜನವರಿ ಮೊದಲ ಅಥವಾ 2ನೇ ವಾರದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯುತ್ತವೆ. ಈ ಚುನಾವಣೆಗಳ ತರುವಾಯ ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

Western Ghats on wheels: ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ 'ಮೊಬೈಲ್ ಬಯೋಡೈವರ್ಸಿಟಿ ಮ್ಯೂಸಿಯಂ' ಆರಂಭ..!
ರಾಜ್ಯ

Western Ghats on wheels: ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ 'ಮೊಬೈಲ್ ಬಯೋಡೈವರ್ಸಿಟಿ ಮ್ಯೂಸಿಯಂ' ಆರಂಭ..!

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಸಮಿತಿ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಆಲಂ ಷರೀಫ್ ಮಾತನಾಡಿ, ಈ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಮುಂದಿನ ಆರು ತಿಂಗಳಲ್ಲಿ ಬಸ್ ಸೇವೆ ಆರಂಭಿಸುವ ಗುರಿ ಹೊಂದಲಾಗಿದೆ.

ಕಬ್ಬು ಬೆಳೆಗಾರರ ನೆರವಿಗೆ ಧಾವಿಸಿ, ರೈತರ ಹೋರಾಟಕ್ಕೆ ಅಂತ್ಯ ಹಾಡಿ: ಪ್ರಧಾನಿ ಮೋದಿಗೆ ಸಿಎಂ ಮನವಿ
ರಾಜ್ಯ

ಕಬ್ಬು ಬೆಳೆಗಾರರ ನೆರವಿಗೆ ಧಾವಿಸಿ, ರೈತರ ಹೋರಾಟಕ್ಕೆ ಅಂತ್ಯ ಹಾಡಿ: ಪ್ರಧಾನಿ ಮೋದಿಗೆ ಸಿಎಂ ಮನವಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆ ಪ್ರತಿ ಕೆ.ಜಿ.ಗೆ ಸುಮಾರು 45 ರೂ.ಗೆ ಮಾರಾಟವಾಗುತ್ತಿದೆ. ಈಗ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸಿದರೂ ಗ್ರಾಹಕರಿಗೆ ಸಕ್ಕರೆ ಬೆಲೆ ಏರಿಕೆಯ ಹೊರೆ ಬೀಳುವುದಿಲ್ಲ. ಬದಲಿಗೆ ಇದರಿಂದ ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಸಲು ಅನುಕೂಲವಾಗಲಿದೆ.

2047 ವೇಳೆಗೆ ಕರ್ನಾಟಕದ ನಗರವಾಸಿಗಳ ಪ್ರಮಾಣ ಶೇ.70ಕ್ಕೆ ಏರಿಕೆ: ಸಿಎಂ ಡಿ.ಕೆ ಶಿವಕುಮಾರ್
ರಾಜ್ಯ

2047 ವೇಳೆಗೆ ಕರ್ನಾಟಕದ ನಗರವಾಸಿಗಳ ಪ್ರಮಾಣ ಶೇ.70ಕ್ಕೆ ಏರಿಕೆ: ಸಿಎಂ ಡಿ.ಕೆ ಶಿವಕುಮಾರ್

ಕರ್ನಾಟಕ ಪ್ರಾದೇಶಿಕ ನಗರೀಕರಣ ಯೋಜನೆ-2047 ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಬೆಳವಣಿಗೆಯ ಸಂಪೂರ್ಣ ಹೊಣೆಯನ್ನು ಬೆಂಗಳೂರು ಒಂದೇ ಹೊರಲು ಸಾಧ್ಯವಿಲ್ಲ.