Bihar, AP

ನಕ್ಸಲರ ಅಟ್ಟಹಾಸ: ನೆಲಬಾಂಬ್ ಸ್ಫೋಟದಲ್ಲಿ 10 ಸಿಆರ್ಪಿಎಫ್ ಕಮಾಂಡೋಗಳು ಹುತಾತ್ಮ
ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್ಪಿಎಫ್ ಕಮಾಂಡೋಗಳು ಹುತಾತ್ಮರಾಗಿದ್ದು, 5 ಯೋಧರು ಗಾಯಗೊಂಡಿರುವ ಘಟನೆ ಬಿಹಾರದ...

ಸಿಆರ್'ಪಿಎಫ್ ಯೋಧರ ಹತ್ಯೆ: ಬಿಹಾರ ಸರ್ಕಾರಕ್ಕೆ ರಾಜನಾಥ್ ಸಿಂಗ್ ನೆರವಿನ ಭರವಸೆ
ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ನಕ್ಸಲರ ಹುಟ್ಟಡಗಿಸಲು ಬಿಹಾರ ಸರ್ಕಾರಕ್ಕೆ ಅಗತ್ಯ ನೆರವು ನೀಡಲು ಕೇಂದ್ರ ಸಿದ್ಧವಿದೆ ಎಂದು ಗೃಹ ಸಚಿವ ರಾಜನಾಥ ಸಿಂಗ್ ಅವರು...

ಕುಡಿದ ಅಮಲಿನಲ್ಲಿ ಬಾರ್ ಗರ್ಲ್ಸ್ ಜೊತೆ ಜೆಡಿಯು ಶಾಸಕ ಡ್ಯಾನ್ಸ್: ವಿಡಿಯೋ ವೈರಲ್
ಕಠಿಣ ನಿಲುವು ತೆಗೆದುಕೊಂಡು ಬಿಹಾರ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಅವರದ್ದೇ ಪಕ್ಷದ...

ಜಾಕಿರ್ ನಾಯಕ್ ಗೆ ಬೆಂಬಲ ಘೋಷಿಸಿ ಪಿಎಫ್ ಐ ನಿಂದ ಬಿಹಾರದಲ್ಲಿ ರ್ಯಾಲಿ, ಪಾಕ್ ಪರ ಘೋಷಣೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವಿವಾದಾತ್ಮಕ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಗೆ ಬೆಂಬಲ ಘೋಷಿಸಿ ಪಾಟ್ನಾದಲ್ಲಿ ಬೃಹತ್ ರ್ಯಾಲಿ ನಡೆಸಿದೆ.

ಬಿಹಾರ ನಂತರ ಜಾರ್ಖಾಂಡ್ ನಲ್ಲೂ ಪರೀಕ್ಷಾ ಕರ್ಮಕಾಂಡ ಬಯಲು
ಬಿಹಾರ ಸಾಮೂಹಿಕ ನಕಲು ಪರೀಕ್ಷಾ ಅಕ್ರಮ ಬಯಲಿಗೆ ಬಂದ ಬೆನ್ನಲ್ಲೇ ಇದೀಗ ಜಾರ್ಖಾಂಡ್ ನಲ್ಲೂ ಪರೀಕ್ಷಾ ಕರ್ಮಕಾಂಡವೊಂದು ಬಯಲಾಗಿದೆ...

ಶೌಚಾಲಯಕ್ಕಾಗಿ ಪತಿಗೆ ವಿಚ್ಚೇದನ ನೀಡಲು ಮುಂದಾದ ನವ ವಧು
ಬಿಹಾರದಲ್ಲಿ ನವ ವಿವಾಹಿತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸದ ಪತಿಗೆ ವಿಚ್ಚೇದನ ನೀಡುವುದಾಗಿ...

ಬಿಹಾರದಲ್ಲಿ ರಸ್ತೆ ದುರಸ್ತಿಗೆ ದೂರು ನೀಡಲು ವಾಟ್ಸ್ ಆಪ್ ಸೌಲಭ್ಯ!
ರಸ್ತೆ ದುರಸ್ತಿಗಾಗಿ ಸಾರ್ವಜನಿಕರಿಂದ ದೂರು ಪಡೆಯಲು ಬಿಹಾರ ಹೊಸ ವ್ಯವಸ್ಥೆಯನ್ನು ಕಂಡುಕೊಂಡಿದ್ದು, ವಾಟ್ಸ್ ಆಪ್ ಮೂಲಕ ಸಾರ್ವಜನಿಕರು ದೂರು ನೀಡುವ ಸೌಲಭ್ಯವನ್ನು ನೀಡಿದೆ.

ಬಿಹಾರದಲ್ಲಿ ಪೈಶಾಚಿಕ ಕೃತ್ಯ: ಪಿಸ್ತೂಲ್ ನಿಂದ ಹೆದರಿಸಿ ಯುವತಿ ಮೇಲೆ ಅತ್ಯಾಚಾರ
21 ವರ್ಷದ ಯುವತಿಯ ಮೇಲೆ ಬಿಹಾರದಲ್ಲಿ ಕ್ರೂರವಾಗಿ ಅತ್ಯಾಚಾರ ನಡೆದಿದೆ. ಬಿಹಾರದ ಮೊತಿಹರಿಯಲ್ಲಿ ಯುವತಿಯನ್ನು ಪಿಸ್ತೂಲ್ ತೋರಿಸಿ ಹೆದರಿಸಿ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಬಿಹಾರದಲ್ಲಿ ಸಿಡಿಲು ಬಡಿದು 48 ಮಂದಿ ಸಾವು
ಬಿಹಾರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಮಂಗಳವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 57 ಮಂದಿ ಮೃತಪಟ್ಟಿದ್ದಾರೆ...

