Cricket Offbeat

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಸಾಧನೆಗಳು
ಮಹಿಳಾ ಟಿ20 ಏಷ್ಯಾಕಪ್ ಕ್ರಿಕೆಟ್ ನಲ್ಲಿ ಭಾರತ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಸತತ ಆರನೇ ಬಾರಿಯೂ ಚಾಂಪಿಯನ್ ಪಟ್ಟ ಅಲಂಕರಿಸಿದೆ...

ಟೆಸ್ಟ್ ತಂಡದಿಂದ ಕೊಹ್ಲಿಯನ್ನು ಕೈಬಿಡಲು ವಿರೋಧಿಸಿದ್ದ ಧೋನಿ, ಸೆಹ್ವಾಗ್!
ಕಳಪೆ ಫಾರ್ಮ್ ನಿಂದಾಗಿ ಬಳಲುತ್ತಿದ್ದ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡಲು ನಾನು ಮತ್ತು ನಾಯಕ ಧೋನಿ ವಿರೋಧಿಸಿದ್ದೆವು ಎಂದು ಮಾಜಿ ಕ್ರಿಕೆಟಿಗೆ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ನೂತನ ದಾಖಲೆ ಬರೆದ ಕೇರಂ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್
ಕೇರಂ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ 530 ರನ್ ಗಳಿಸಿರುವ ಅಶ್ವಿನ್ 56 ವಿಕೆಟ್ ಗಳನ್ನು ಗಳಿಸಿದ್ದಾರೆ...

ರೈನಾ ಬರ್ತ್ ಡೇ ಗೆ ರಾಸ್ ಟೇಲರ್ ಕಾಲೆಳೆದ ಸೆಹ್ವಾಗ್!
ಕ್ರಿಕೆಟಿಗ ಸುರೇಶ್ ರೈನಾ ಜನ್ಮ ದಿನದಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಿಶ್ ಮಾಡಿದ ಪರಿ ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಸ್ ಟೇಲರ್ ರನ್ನು ಕಾಲೆಳೆದ ಸೆಹ್ವಾಗ್ ಅವರ ಟ್ವೀಟ್ ಗಳು ಹಾಸ್ಯಾಸ್ಪದವಾಗಿವೆ.

ಇಂಗ್ಲೆಂಡ್ ಆಟಗಾರನ ಜತೆ ವಿರಾಟ್ ಕೊಹ್ಲಿ ವಾಗ್ವಾದ
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾದ ಬಳಿಕ ಅಗ್ರೇಸಿವ್ ಆಟದಿಂದ ಕೊಂಚ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಇದೀಗ ಮೊಹಾಲಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್...

ಯುವರಾಜ್ ಸಿಂಗ್ ಮದುವೆಗೆ ತಂದೆ ಯೋಗರಾಜ್ ಹೋಗಲ್ವಂತೆ!
ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಮದುವೆಗೆ ದಿನಗಣನೆ ಶುರವಾಗಿದ್ದು ಈ ಮಧ್ಯೆ ಮಗನ ಮದುವೆಗೆ ಹೋಗುವುದಿಲ್ಲ ಎಂದು ತಂದೆ ಯೋಗರಾಜ್ ಸಿಂಗ್ ಹೇಳಿದ್ದಾರೆ...

ವಿರೇಂದ್ರ ಸೆಹ್ವಾಗ್ ಟೆಸ್ಟ್ ಪಂದ್ಯ ನಿಲ್ಲಿಸಲು ಕಾರಣ ತಿಳಿಯಬೇಕೇ!
ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಟೆಸ್ಟ್ ಪಂದ್ಯವನ್ನು ನಿಲ್ಲಿಸಿದ್ದರ ಬಗ್ಗೆ ಇದೀಗ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ...

ಅಂಡರ್-14 ದೆಹಲಿ ಕ್ರಿಕೆಟ್ ತಂಡದಲ್ಲಿ 5 ವರ್ಷದ ಬಾಲಕ!: ವೈರಲ್ ಆಯ್ತು ವಿಡಿಯೋ
ಪುಟಾಣಿ ಮಕ್ಕಳೊಂದಿಗೆ ಪ್ಲಾಸ್ಟಿಕ್ ಬ್ಯಾಟ್ ಹಿಡಿದು ಆಡುವ ವಯಸ್ಸು ಆಗಿದ್ದರೂ, ಇಲ್ಲೊಬ್ಬ ಪುಟ್ಟ ಬಾಲಕನೊಬ್ಬ ಪ್ಯಾಡ್, ಹೆಲ್ಮೆಟ್ ಧರಿಸಿ ಬ್ಯಾಟ್ ಹಿಡಿದು ಬಂದು ಅನುಭವಿ ಕ್ರಿಕೆಟರ್ ನಂತೆ ಮೈದಾನಕ್ಕಿಳಿದು ಆಟವಾಡುವ ಮೂಲಕ ಕ್ರೀಡಾಲೋಕದಲ್ಲಿ...

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಫಿಟ್ ನೆಸ್ ಗುಟ್ಟು!
ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅತ್ಯಂತ ಸದೃಢ ಆಟಗಾರ ಎಂಬ ಖ್ಯಾತಿ ಗಳಿಸಿದ್ದು, ವಿಶ್ವ ಟೆಸ್ಟ್, ಏಕದಿನ ಹಾಗೂ ಟಿ20...

