• Tag results for ott

'ಮೇಡ್ ಇನ್ ಚೈನಾ' ಸಿನಿಮಾವನ್ನು ಆರಂಭದಲ್ಲಿ ಒಟಿಟಿಗಾಗಿಯೇ ಬರೆಯಲಾಗಿತ್ತು: ಪ್ರೀತಂ ತೆಗ್ಗಿನಮನೆ

ಸಾಂಕ್ರಾಮಿಕ ಲಾಕ್‌ಡೌನ್‌ನಿಂದ ನಟ ನಾಗಭೂಷಣ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಅವರ ಹಿಂದಿನ ಚಿತ್ರ, ಇಕ್ಕಟ್ ನಂತೆಯೇ, ಅವರ ಮುಂಬರುವ ಚಿತ್ರ, ಮೇಡ್ ಇನ್ ಚೀನಾ ಕೂಡ ವಿಶೇಷವಾಗಿದೆ.

published on : 16th June 2022

ಶುಕ್ರವಾರ: ಒಟಿಟಿಯಲ್ಲಿ ಈ ವಾರ 6 ಚಿತ್ರಗಳು ತೆರೆಗೆ!!

ಈ ಹಿಂದಿನ ಶುಕ್ರವಾರದಂತೆಯೇ ಈ ವಾರವೂ ಕೂಡ ಹಲವು ಕನ್ನಡ ಚಿತ್ರಗಳು ತೆರೆಕಾಣುತ್ತಿದ್ದು, ಈ ಬಾರಿ 6 ಚಿತ್ರಗಳು ಒಟಿಟಿಯಲ್ಲಿ ತೆರೆಗೆ ಅಪ್ಪಳಿಸಿವೆ.

published on : 3rd June 2022

ಮಂಗಳೂರು: ಹಿಜಾಬ್ ವಿವಾದ ಮತ್ತೆ ಸ್ಫೋಟ, ತರಗತಿ ಬಹಿಷ್ಕರಿಸಿ ಕಾಲೇಜ್ ವಿದ್ಯಾರ್ಥಿಗಳ ಪ್ರತಿಭಟನೆ

ಸ್ವಲ್ಪ ದಿನ ವಿರಾಮ ಪಡೆದುಕೊಂಡಿದ್ದ ಹಿಜಾಬ್ ವಿವಾದ ಮಂಗಳೂರಿನ ಕಾಲೇಜಿನಲ್ಲಿ ಗುರುವಾರ ಮತ್ತೆ ಹಿಜಾಬ್ ಸ್ಫೋಟಗೊಂಡಿತು. 

published on : 26th May 2022

ಬೆಂಗಳೂರು: ರಸ್ತೆಯಲ್ಲಿ ಬಿಷಪ್ ಕಾಟನ್ ಶಾಲಾ ಬಾಲಕಿಯರ ಜಟಾಪಟಿ, ವಿಡಿಯೋ ವೈರಲ್!

ನಗರದ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿಗಳು ಶಾಲೆ ಹೊರಗೆ ಕಾದಾಟ ನಡೆಸಿದ್ದು, ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

published on : 18th May 2022

ಅಮಿತ್ ಶಾ ಗೋವಾಗೆ ಬಂದಾಗ 850 ರೂ. ಬೆಲೆಯ ನೀರಿನ ಬಾಟಲು ನೀಡಲಾಗಿತ್ತು: ಕೃಷಿ ಸಚಿವ

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಗೋವಾಗೆ ಭೇಟಿ ನೀಡಿದ್ದ ವೇಳೆ ಅವರಿಗೆ 850 ರೂಪಾಯಿ ಬೆಲೆಯ ಮಿನರಲ್ ವಾಟರ್ ಬಾಟಲ್ ನೀಡಲಾಗಿತ್ತು ಮತ್ತು ಅದನ್ನು ಪಣಜಿಯಿಂದ 10 ಕಿ.ಮೀ. ದೂರದ ಪಟ್ಟಣದಿಂದ ತರಿಸಲಾಗಿತ್ತು’...

published on : 13th May 2022

ಕಾಸರಗೋಡು: ಮೀನು ಮಾರುಕಟ್ಟೆಯಲ್ಲಿ 200 ಕೆಜಿ ಕೊಳೆತ ಸಾರ್ಡೀನ್ ವಶಕ್ಕೆ ಪಡೆದ ಅಧಿಕಾರಿಗಳು

ಕಾಸರಗೋಡು ಮೀನುಮಾರುಕಟ್ಟೆಯಲ್ಲಿ  ಆಹಾರ ಸುರಕ್ಷತಾ ಇಲಾಖೆಯು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ 200 ಕೆಜಿ ಕೊಳೆತ ಸಾರ್ಡೀನ್  ವಶಪಡಿಸಿಕೊಂಡಿದೆ.

published on : 7th May 2022

ಓಲ್ಡ್ ಮಾಂಕ್ ಶ್ರೀನಿಯ 'ಆನ್ ಏರ್' ಸಿನಿಮಾ ಒಟಿಟಿಯಲ್ಲಿ ರಿಲೀಸ್!

ಓಲ್ಡ್ ಮಾಂಕ್ ನಂತರ, ನಟ-ನಿರ್ದೇಶಕ ಶ್ರೀನಿ ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ, ಆದರೆ ಈ ಬಾರಿ  ನಿರ್ದೇಶನ ಮಾಡುತ್ತಿಲ್ಲ, ಬದಲಾಗಿ ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

published on : 5th May 2022

ವಾಯುವ್ಯ, ಮಧ್ಯಭಾರತದಲ್ಲಿ ಏಪ್ರಿಲ್ ನಲ್ಲಿ 122 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ಬಿಸಿಲು: ಹವಾಮಾನ ಇಲಾಖೆ

ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಏಪ್ರಿಲ್ ತಿಂಗಳಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 35. 9 ಮತ್ತು 37.78 ಡಿಗ್ರಿ ಸೆಲ್ಸಿಯಸ್ ನಷ್ಟು ತಲುಪುವುದರೊಂದಿಗೆ 122 ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಬಿಸಿಲಿನ ಅನುಭವಾಗಿದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

published on : 30th April 2022

ಸ್ವಯಂ ರಕ್ಷಣೆಗಾಗಿ ಮನೆಗಳಲ್ಲಿ ಗಾಜಿನ ಬಾಟಲುಗಳು, ಬಾಣಗಳನ್ನು ದಾಸ್ತಾನು ಮಾಡಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

ಉದ್ರಿಕ್ತ ಗುಂಪು ದಾಳಿಯ ಸಂದರ್ಭದಲ್ಲಿ ಪೊಲೀಸರು ನಿಮ್ಮನ್ನು ರಕ್ಷಿಸುವುದಿಲ್ಲ. ಆದ್ದರಿಂದ ಗಾಜಿನ ಬಾಟಲುಗಳನ್ನು, ಬಾಣಗಳನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿ ಎಂದು ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಹೇಳಿದ್ದಾರೆ.

published on : 24th April 2022

ಏಪ್ರಿಲ್ 27 ರಂದು ಸಾಮಾಜಿಕ ಜಾಗೃತಿ ಸಾರುವ 'ಹೆಲ್ಪ್' ಕಿರುಚಿತ್ರ ಓಟಿಟಿಯಲ್ಲಿ ರಿಲೀಸ್

ಕನ್ನಡದ ಪ್ರತಿಭಾವಂತರ ತಂಡ ಸೇರಿ ಮಾಡಿರುವ ‘ಹೆಲ್ಪ್‌’ ಕಿರುಚಿತ್ರ ಇದೇ ತಿಂಗಳು 27ರಂದು ಓಟಿಟಿಯಲ್ಲಿ ಬಿಕಿರುಡುಗಡೆ ಆಗುತ್ತಿದೆ.  ಜನ ಸಾಮಾನ್ಯರ ಜೀವನದ ಸುತ್ತ ಮಾಡಿರುವ ಕಿರು ಚಿತ್ರವಿದು.

published on : 16th April 2022

ಬೆಂಗಳೂರು: ಬಿಷಪ್ ಕಾಟನ್ ಶಾಲೆಗೆ ಮತ್ತೊಂದು ಬಾಂಬ್ ಬೆದರಿಕೆ ಇ-ಮೇಲ್, ಪೊಲೀಸರಿಂದ ಪರಿಶೀಲನೆ

ಬೆಂಗಳೂರಿನ ಬಿಷಪ್‌ ಕಾಟನ್‌ ಬಾಲಕಿಯರ ಶಾಲೆಗೆ ಶುಕ್ರವಾರ ಮತ್ತೊಂದು ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಶಾಲೆಯ ಆಡಳಿತ ಮಂಡಳಿ ತಡವಾಗಿ ಸೋಮವಾರ ಕಬ್ಬನ್‌ ಪಾರ್ಕ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

published on : 11th April 2022

ಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ: ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ನಾಯಕ

ಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ ಎಂದು ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬುರಗಿ ಕರೆ ನೀಡಿದ್ದು ವಿವಾದದ ಕಿಡಿ ಹೊತ್ತುಕೊಂಡಿದೆ. 

published on : 9th April 2022

ಕೆಜಿಎಫ್ 2 ಬಿಡುಗಡೆ ದಿನವೇ ಓಟಿಟಿಗೆ ಪವರ್ ಫುಲ್ 'ಜೇಮ್ಸ್' ಎಂಟ್ರಿ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಜಾತ್ರೆ ಥಿಯೇಟರ್ ನಲ್ಲಿ ಜೋರಾಗಿರುವಾಗಲೇ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಅದೇನೆಂದರೆ ಆಕ್ಷನ್, ಥ್ರಿಲ್ಲರ್ ಸಿನಿಮಾ ಜೇಮ್ಸ್ ಓಟಿಟಿಗೆ ಎಂಟ್ರಿ ಕೊಡಲಿದೆ.

published on : 4th April 2022

ಜೀ5 ಒಟಿಟಿಯಲ್ಲಿ 10 ಕೋಟಿ ನಿಮಿಷಗಳ ಸ್ಟ್ರೀಮಿಂಗ್: 'ವಲಿಮೈ' ಸಿನಿಮಾಗೆ ಬಿಗ್ ಓಪನಿಂಗ್

ಚಿತ್ರಮಂದಿರದಲ್ಲಿ ತೆರೆಕಂಡ 'ವಲಿಮೈ' ಸಿನಿಮಾ ಪ್ರಿಂಟ್ ನಲ್ಲಿ ಡಿಲೀಟ್ ಮಾಡಲಾದ ಒಂದಷ್ಟು ದೃಶ್ಯಗಳನ್ನು ಜೀ5ನಲ್ಲಿ ಬಿಡುಗಡೆ ಮಾಡಲಾಗಿದೆ.

published on : 27th March 2022

ಜೀ5 ನಲ್ಲಿ ಅಜಿತ್ ಸಿನಿಮಾ 'ವಲಿಮೈ' ಧಮಾಕಾ!: ಪ್ರಚಾರಾರ್ಥ 10,000 ಚದರ ಅಡಿಯ ಪೋಸ್ಟರ್ ನಿರ್ಮಾಣ

ತಮಿಳು ನಾಯಕನಟ ಅಜಿತ್ ನಟನೆಯ ಬ್ಲಾಕ್ ಬಸ್ಟರ್ ಆಕ್ಷನ್ ಥ್ರಿಲ್ಲರ್ ಸಿನಿಮಾ ವಲಿಮೈ, ಜೀ5 ಒಟಿಟಿ ಪಾಲಾಗಿದೆ.

published on : 23rd March 2022
1 2 3 4 5 6 > 

ರಾಶಿ ಭವಿಷ್ಯ