Police, locals

ಐಸಿಸ್ ಕುರಿತು ಗುಪ್ತಚರ, ಪೊಲೀಸ್ ಅಧಿಕಾರಿಗಳೊಂದಿಗೆ ರಾಜನಾಥ್ ಸಿಂಗ್ ಸಭೆ
ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು, ತನಿಖಾ ಸಂಸ್ಥೆ ಹಾಗೂ 13 ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಶನಿವಾರ ಸಭೆ...

ಬೆಂಗಳೂರಲ್ಲಿ ಶಂಕಿತ ವಸ್ತು ಪತ್ತೆ; ಕಾರ್ಯಾಚರಣೆ ಬಳಿಕ ನಿಷ್ಕ್ರಿಯಗೊಳಿಸಿದ ಭದ್ರತಾ ಸಿಬ್ಬಂದಿ
ಪಠಾಣ್ ಕೋಟ್ ಉಗ್ರ ದಾಳಿ ಹಸಿರಾಗಿರುವಾಗಲೇ ಬೆಂಗಳೂರಿನಲ್ಲಿಯೂ ಶಂಕಿತ ಸ್ಫೋಟಕ ವಸ್ತು ಪತ್ತೆಯಾಗಿದೆ ಎಂದು ತಿಳಿದುಬಂದಿದೆ...

ಸಲಿಂಗ ಕಾಮ ನೆಪದಲ್ಲಿ ಮನೆಗಳವು ಮಾಡುತ್ತಿದ್ದವನ ಬಂಧನ
ಸಲಿಂಗ ಕಾಮದ ನೆಪದಲ್ಲಿ ಮನೆಗೆ ಹೋಗಿ ಬಳಿಕ ನಿದ್ರೆ ಮಾತ್ರೆ ಕುಡಿಸಿ ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಕತರ್ನಾಕ್ ಆರೋಪಿಯೊಬ್ಬ ಹನಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.

ಪಿಎಸ್‌ಐ ಜಗದೀಶ್ ಹತ್ಯೆ: ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ ಪೊಲೀಸರು
ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್‌ಐ ಜಗದೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಠಾಣಾ ಪೊಲೀಸರು ಗುರುವಾರ ಕೋರ್ಟ್ ಗೆ ಚಾರ್ಜ್‌ಶೀಟ್ ...

ಖಾಲಿ ಮನೆ ಕಳ್ಳತನಕ್ಕೆ ಖಾಕಿಯೇ ದಾರಿ
ಕಳ್ಳರನ್ನು ಹಿಡಿದು ಶಿಕ್ಷಿಸಬೇಕಾದುದು ಪೊಲೀಸರ ಕರ್ತವ್ಯ. ಆದರೆ, ಪೊಲೀಸಪ್ಪನೇ ಖಾಲಿ ಇರುವ ಮನೆಗಳ ಕಳ್ಳತನಕ್ಕೆ ಪ್ರೇರಣೆ ನೀಡಿ ಕಳ್ಳತನ ಮಾಲಿನಲ್ಲಿ ಪಾಲು ಪಡೆದು ಸಿಕ್ಕಿ ಬಿದ್ದಿದ್ದಾನೆ. ಅವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹೈಕೋರ್ಟ್ ಸೂಚನೆ ನೀಡಿದೆ...

ಫೇಸ್‍ಬುಕ್‍ನಿಂದ ಪ್ರೀತಿ ವಂಚನೆ: ದೂರು
ಉಪ್ಪಿನಂಗಡಿ: ಫೇಸ್‍ಬುಕ್‍ನಲ್ಲಿ ಸ್ನೇಹ, ಪ್ರೀತಿಗೆ ತಿರುಗಿ ಕೊನೆಗೆ ಆ ಹುಡುಗಿಯನ್ನು ಭೇಟಿಯಾಗಿ, ಆಕೆಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ಈಗ ಮೋಸ ಹೋದ ಯುವಕನೊಬ್ಬ ಠಾಣೆ ಮೆಟ್ಟಿಲೇರಿದ್ದಾನೆ...

ಬಿಹಾರದಲ್ಲಿ ಎಎಸ್ಸೈ, ಕಂಟ್ರಾಕ್ಟರ್ ಗುಂಡಿಟ್ಟು ಹತ್ಯೆ
ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಮತ್ತು ಕಾಂಟ್ರಾ ಕ್ಟರ್ ಒಬ್ಬರನ್ನು ಗುಂಡು...

ಒಗ್ಗಟ್ಟಾಗಿ ಕೆಲಸ ಮಾಡಿ: ಮೇಘರಿಕ್
ಪೊಲೀಸ್ ಪೇದೆಗಳು ಮತ್ತು ಅಧಿಕಾರಿಗಳು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಅಪರಾಧಗಳನ್ನು ನಿಯಂತ್ರಣಕ್ಕೆ ತರಬಹುದೆಂದು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅಭಿಪ್ರಾಯಪಟ್ಟರು...

ಸರಗಳ್ಳತನಕ್ಕೆ ಪೊಲೀಸರೇ ಕುಮ್ಮಕ್ಕು!
ಸರಗಳ್ಳತನ ಮಾಡುವುದಕ್ಕೆ ಪೊಲೀಸರೇ ಮಾರ್ಗದರ್ಶನ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೆಲಮಂಗಲ ಉಪವಿಭಾಗ ಡಿವೈಎಸ್ಪಿ ಮತ್ತು ವೃತ್ತ ನಿರೀಕ್ಷಕರನ್ನು ಖುದ್ದು ಹಾಜರಾಗಿ ಸ್ಪಷ್ಟನೆ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ...

