Police, locals

ಬೆಟ್ಟಿಂಗ್ ಅಡ್ಡೆ ಮೆಲೆ ದಾಳಿ
ಜಿಲ್ಲಾ ಸುದ್ದಿ

ಬೆಟ್ಟಿಂಗ್ ಅಡ್ಡೆ ಮೆಲೆ ದಾಳಿ

ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಆರೋಪಿಯನ್ನು ಬಂಧಿಸಿರು.1 ಲಕ್ಷ ನಗದು, ಮೂರು ಮೊಬೈಲ್ ಫೋನ್, ಟಿವಿ ಸೇರಿದಂತೆ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ...

ಶಾರುಖ್, ಅಮಿರ್ ಖಾನ್ ಸೇರಿ 40 ಸೆಲೆಬ್ರಿಟಿಗಳ ಭದ್ರತೆ ಕಡಿತ
ದೇಶ

ಶಾರುಖ್, ಅಮಿರ್ ಖಾನ್ ಸೇರಿ 40 ಸೆಲೆಬ್ರಿಟಿಗಳ ಭದ್ರತೆ ಕಡಿತ

ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಮಿರ್ ಖಾನ್ ಮತ್ತು ಶಾರುಖ್ ಖಾನ್ ಸೇರಿ 40 ಸೆಲೆಬ್ರಿಟಿಗಳ ಭದ್ರತೆಯನ್ನು ಮುಂಬೈ ಪೊಲೀಸರು ಕಡಿತಗೊಳಿಸಿದ್ದಾರೆ...

ಸಮಾಧಿಯಿಂದ ಹೊರತೆಗೆದು ಮೃತದೇಹದೊಂದಿಗೆ ಸೆಕ್ಸ್: ವ್ಯಕ್ತಿ ಬಂಧನ
ದೇಶ

ಸಮಾಧಿಯಿಂದ ಹೊರತೆಗೆದು ಮೃತದೇಹದೊಂದಿಗೆ ಸೆಕ್ಸ್: ವ್ಯಕ್ತಿ ಬಂಧನ

ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದ್ದ 50 ವರ್ಷದ ಮಹಿಳೆಯ ಮೃತದೇಹವನ್ನು ಹೊರತೆಗೆದು ರಾಸಲೀಲೆ ನಡೆದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ...

ಪ್ರತ್ಯೇಕ ಅಪಘಾತ ವಿದ್ಯಾರ್ಥಿಗಳಿಬ್ಬರ ಸಾವು
ಜಿಲ್ಲಾ ಸುದ್ದಿ

ಪ್ರತ್ಯೇಕ ಅಪಘಾತ ವಿದ್ಯಾರ್ಥಿಗಳಿಬ್ಬರ ಸಾವು

ನಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ...

ಮೊಬೈಲ್ ಕಳ್ಳರ ಬಂಧನ
ಜಿಲ್ಲಾ ಸುದ್ದಿ

ಮೊಬೈಲ್ ಕಳ್ಳರ ಬಂಧನ

ಮೊಬೈಲ್, ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್‍ಗಳಲ್ಲಿ ಕಳವು ಮಾಡುತ್ತಿದ್ದ ಮೂವರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ...

ರು.6.18 ಕೋಟಿ ಮೌಲ್ಯದ ಕಳ್ಳ ಮಾಲು ವಶ
ಜಿಲ್ಲಾ ಸುದ್ದಿ

ರು.6.18 ಕೋಟಿ ಮೌಲ್ಯದ ಕಳ್ಳ ಮಾಲು ವಶ

ಕಳೆದೊಂದು ವರ್ಷದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಉತ್ತರ ವಿಭಾಗದ ಪೊಲೀಸರು 496 ಪ್ರಕರ ಣಗಳಿಗೆ ಸಂಬಂಧಿಸಿ 328 ಆರೋಪಿ ಗಳನ್ನು ವಶಕ್ಕೆ ಪಡೆದು, ಸುಮಾರು ರು.6,18 ಕೋಟಿಗೂ ಅಧಿಕ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ...

ಪೊಲೀಸರಿಂದ ರು.14 ಕೋಟಿ ಮೌಲ್ಯದ ವಸ್ತು ಜಪ್ತಿ
ಜಿಲ್ಲಾ ಸುದ್ದಿ

ಪೊಲೀಸರಿಂದ ರು.14 ಕೋಟಿ ಮೌಲ್ಯದ ವಸ್ತು ಜಪ್ತಿ

ಪ್ರಸಕ್ತ ಸಾಲಿನಲ್ಲಿ 999 ಪ್ರಕರಣಗಳನ್ನು ಭೇದಿಸಿರುವ ಪಶ್ಚಿಮ ವಿಭಾಗದ ಪೊಲೀಸರು 735 ಮಂದಿ ಆರೋಪಿಗಳನ್ನು ಬಂಧಿಸುವ ಮೂಲಕ ಸುಮಾರು ರು.14 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ...

ಜವಾಬ್ದಾರಿ ಅರಿತು ಕೆಲಸ ಮಾಡಿ: ಡಾ.ಜಿ. ಪರಮೇಶ್ವರ್
ಜಿಲ್ಲಾ ಸುದ್ದಿ

ಜವಾಬ್ದಾರಿ ಅರಿತು ಕೆಲಸ ಮಾಡಿ: ಡಾ.ಜಿ. ಪರಮೇಶ್ವರ್

ಪೊಲೀಸರು ತಮ್ಮ ಜವಾಬ್ದಾರಿ ಅರಿತು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇ ಕೆಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು...

ನಿಯಮ ಉಲ್ಲಂಘಿಸಿ ಪೊಲೀಸ್ ಮೇಲೆ ದಾಳಿ ಮಾಡಿದ ಯುವಕರು
ದೇಶ

ನಿಯಮ ಉಲ್ಲಂಘಿಸಿ ಪೊಲೀಸ್ ಮೇಲೆ ದಾಳಿ ಮಾಡಿದ ಯುವಕರು

ಸಂಚಾರ ನಿಯಮ ಉಲ್ಲಂಘಿಸಿ ನಂತರ ಪೊಲೀಸ್ ಮೇಲೆಯೇ ಹಲ್ಲೆ ಮಾಡಿ, ಬೈಕ್ ಬೆಂಕಿ ಹಚ್ಚಿರುವ ಘಟನೆಯೊಂದು ವಡೋದರಾದಲ್ಲಿ ಮಂಗಳವಾರ ನಡೆದಿದೆ...