Police, locals

ತವರಿಗೆ ತೆರಳಿದ್ದಕ್ಕೆ ಪತ್ನಿ ಬಟ್ಟೆಗೆ ಬೆಂಕಿ ಇಟ್ಟ ಪತಿ!
ಹೆಂಡತಿಗೆ ತವರಿಗೆ ತೆರಳಿದಳೆಂದು ಆಕ್ರೋಶಗೊಂಡ ಪತಿರಾಯ ಮನೆಯೊಳಗಿನ ಹೆಂಡತಿಯ ಬಟ್ಟೆಗಳನ್ನು ಗುಡ್ಡೆ ಹಾಕಿದ. ಕಡ್ಡಿಗೀರಿ ಬೆಂಕಿ ಇಟ್ಟ!...

ಸೆಕ್ಸ್ ಮಾಡುವ ವೇಳೆ ಐಎಸ್ ಗ್ರೇಟ್ ಎಂದ ಮಹಿಳೆ: ಪೊಲೀಸರನ್ನು ಕರೆದ ನೆರಮನೆಯಾಕೆ
ಇಸ್ಲಾಮಿಕ್ ಸ್ಟೇಟ್ ಗ್ರೇಟ್, ಐಎಸ್ ಗುಡ್ ಎಂದು ಸೆಕ್ಸ್ ಮಾಡುವ ವೇಳೆ ಐಎಸ್ ಮಂತ್ರ ಜಪಿಸುತ್ತಿದ್ದ ಮಹಿಳೆ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ...

ಸಾಪ್ಟ್ ವೇರ್ ಇಂಜಿನೀಯರ್ ಹುಚ್ಚಾಟ, ನೆರೆಹೊರೆಯವರಿಗೆ ಸಂಕಟ, ಗುಂಡೇಟಿಗೆ ಬಲಿ
ಐಎಎಸ್ ಫೇಲ್ ಆಗಿದ್ದಕ್ಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಸಾಫ್ಟ್ ವೇರ್ ಇಂಜಿನೀಯರ್ ಪೋಷಕರು ಹಾಗೂ ನೆರೆ ಹೊರೆಯವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ...

ರೌಡಿ ಕೈಯಲ್ಲಿ ಲಾಂಗ್: ನೆಲಕ್ಕುರುಳಿದ ಗಿಡಗಂಟಿ
ಭಾನುವಾರ ಅವರ ಕೈಯಲ್ಲಿ ಲಾಂಗ್,ಮಚ್ಚುಗಳಿದ್ದವು. ಆದರೆ, ಒಂದು ತೊಟ್ಟು ರಕ್ತ ಹರಿಯಲಿಲ್ಲ. ಯಾರೊಬ್ಬರ ತಲೆಗಳು ಉರುಳಲಿಲ್ಲ. ಬದಲಾಗಿ...

ದರೋಡೆಗೆ ಹೊಂಚು ಹಾಕಿದ್ದವರ ಸಂಚು ವಿಫಲ
ನಗರದಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿಸಿದ್ದ ಕುಖ್ಯಾತಿ ರೌಡಿ ಭರತ್ ಕುಮಾರ್ ಅಲಿಯಾಸ್ ಸ್ಲಂ ಭರತ ಮತ್ತು ಆತನ ಐವರು ಸಹಚರರನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಬಂಧಿಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ...

ಶಾಲೆಯಲ್ಲಿ ಬಾಂಬ್ ಸ್ಪೋಟಿಸುವುದಾಗಿ ಜೋಕ್ ಮಾಡಿ ಪೊಲೀಸರ ಅತಿಥಿಯಾದ ಬಾಲಕ
ಮಕ್ಕಳು ತಮ್ಮ ಸಹಪಾಠಿಗಳ ಜೊತೆ ತಮಾಷೆ ಮಾತಾಡುವುದು, ಹರಟೆ ಹೊಡೆಯುವುದು ಸಾಮಾನ್ಯ. ಆದರೆ ಅದೇ ತಮಾಷೆ ಸೀರಿಯಸ್ ಆದರೆ...

ಪೊಲೀಸ್ ಮೇಲೆ ಉದ್ಯಮಿ ಹಲ್ಲೆ
ಮದ್ಯವ್ಯಸನಿಗಳಿಂದ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈಗ ಮತ್ತೆ ಅಂತಹದ್ದೇ ಘಟನೆಯೊಂದು ಮಂಗಳವಾರ ತಡರಾತ್ರಿ ನಗರದಲ್ಲಿ ನಡೆದಿದೆ...

ನಕಲಿ ಎನ್ ಕೌಂಟರ್: ಮೂವರು ಪೊಲೀಸರಿಗೆ ಜೀವವಾಧಿ ಶಿಕ್ಷೆ
ಕಾಲೇಜು ಹುಡುಗಿಯೊಬ್ಬಳನ್ನು ನಕಲಿ ಎನ್ ಕೌಂಟರ್ ಮಾಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೂವರು...

ಬದಲಾಗುತ್ತೆ ಸಂಚಾರ ಪೊಲೀಸರ ಸಮವಸ್ತ್ರ
ಶೀಘ್ರದಲ್ಲೇ ನಗರ ಸಂಚಾರಿ ಪೊಲೀಸರ ಸಮವಸ್ತ್ರ ಬದಲಾವಣೆ ಆಗಲಿದ್ದು, ಈ ಬಗ್ಗೆ ಸ್ವತಃ ಗೃಹ ಸಚಿವರೇ...

