Premada Oorali Kannada movie

ನಿಜ ಜೀವನದಲ್ಲಿ ರೈತ ಹುಡುಗ ಸಿಕ್ಕರೆ ಮದುವೆ ಆಗ್ತೀರಾ? 'ಪ್ರೇಮದ ಊರಲಿ' ನಟಿ ರಮಿಕಾ ಶಿವು ಮಾತು ಕೇಳಿ ಫ್ಯಾನ್ಸ್‌ ಫಿದಾ!
ಸಿನಿಮಾ ಸುದ್ದಿ

ನಿಜ ಜೀವನದಲ್ಲಿ ರೈತ ಹುಡುಗ ಸಿಕ್ಕರೆ ಮದುವೆ ಆಗ್ತೀರಾ? 'ಪ್ರೇಮದ ಊರಲಿ' ನಟಿ ರಮಿಕಾ ಶಿವು ಮಾತು ಕೇಳಿ ಫ್ಯಾನ್ಸ್‌ ಫಿದಾ!

ಪ್ರೇಮದ ಊರಲ್ಲಿ ಸಿನಿಮಾದ 50 ದಿನಗಳ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ನಿರೂಪಕಿ ಆ್ಯಂಕರ್ ಅನುಶ್ರೀ ಕೇಳಿದ, "ನಿಜ ಜೀವನದಲ್ಲಿ ರೈತ ಹುಡುಗ ಸಿಕ್ಕರೆ ಮದುವೆಯಾಗಲು ಓಕೆನಾ" ಎಂಬ ಪ್ರಶ್ನೆಗೆ ನಟಿ ರಮಿಕಾ ಶಿವು ನೀಡಿದ ಉತ್ತರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಾಗಾದ್ರೆ, ನಟಿ ಹೇಳಿದ್ದಾರು ಏನು?

ಕೇವಲ ₹2 ಕೋಟಿ ಬಜೆಟ್, 26 ದಿನಕ್ಕೆ ₹100 ಕೋಟಿ ಕ್ಲಬ್: ಕೆಜಿಎಫ್, ಕಾಂತಾರ ಸಾಲಿಗೆ ಸೇರಿದ 'ಪ್ರೇಮದ ಊರಲಿ' ಹೊಸ ಇತಿಹಾಸ!
ಸಿನಿಮಾ ಸುದ್ದಿ

ಕೇವಲ ₹2 ಕೋಟಿ ಬಜೆಟ್, 26 ದಿನಕ್ಕೆ ₹100 ಕೋಟಿ ಕ್ಲಬ್: ಕೆಜಿಎಫ್, ಕಾಂತಾರ ಸಾಲಿಗೆ ಸೇರಿದ 'ಪ್ರೇಮದ ಊರಲಿ' ಹೊಸ ಇತಿಹಾಸ!

ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಅಪರೂಪದ ದೃಶ್ಯಕಾವ್ಯ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ ಬರೋಬ್ಬರಿ ₹100 ಕೋಟಿ ರೂಪಾಯಿ ಗಳಿಕೆಯ ಮೂಲಕ ಇತಿಹಾಸ ಸೃಷ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:

ಕೇವಲ ₹3 ಕೋಟಿ ಬಜೆಟ್, ₹86 ಕೋಟಿಗೂ ಅಧಿಕ ಕಲೆಕ್ಷನ್: ಜೈಲರ್ 2 ಅಬ್ಬರದ ನಡುವೆಯೂ ₹100 ಕೋಟಿ ಕ್ಲಬ್‌ನತ್ತ 'ಪ್ರೇಮದ ಊರಲಿ'!
ಸಿನಿಮಾ ಸುದ್ದಿ

ಕೇವಲ ₹3 ಕೋಟಿ ಬಜೆಟ್, ₹86 ಕೋಟಿಗೂ ಅಧಿಕ ಕಲೆಕ್ಷನ್: ಜೈಲರ್ 2 ಅಬ್ಬರದ ನಡುವೆಯೂ ₹100 ಕೋಟಿ ಕ್ಲಬ್‌ನತ್ತ 'ಪ್ರೇಮದ ಊರಲಿ'!

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರ ತೆರೆಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ನಡುವೆಯೂ, ಪ್ರೇಮದ ಊರಲಿ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್ ಕಡೆಗೆ ಹೆಜ್ಜೆ ಇಟ್ಟಿದೆ! ಆ ಕುರಿತ ವರದಿ ಇಲ್ಲಿದೆ:

ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ಪ್ರೇಮದ ಊರಲಿ; ₹50 ಕೋಟಿ ಕ್ಲಬ್ ಸೇರಿದ ಸಿನಿಮಾ
ಸಿನಿಮಾ ಸುದ್ದಿ

ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ಪ್ರೇಮದ ಊರಲಿ; ₹50 ಕೋಟಿ ಕ್ಲಬ್ ಸೇರಿದ ಸಿನಿಮಾ

ಪ್ರೇಮದ ಊರಲಿ ಸಿನಿಮಾ ಸದ್ಯ ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹವಾ ಸೃಷ್ಟಿಸುತ್ತಿದೆ. ಯಾವುದೇ ದೊಡ್ಡ ಸ್ಟಾರ್ ನಟರಿಲ್ಲದೆ, ಕೇವಲ ಗಟ್ಟಿ ಕಥೆ ಮತ್ತು ಕೌಟುಂಬಿಕ ಭಾವನೆಗಳ ಮೂಲಕವೇ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದ್ದು, 50 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

'ಪ್ರೇಮದ ಊರಲಿ' ಚಿತ್ರ ವೀಕ್ಷಣೆಗೆ ಹೋಗಿದ್ದವರಿಗೆ ಶಾಕ್; ಮನೆಯಲ್ಲಿ ಕಳ್ಳ ಲಾಕ್, ಸಿಕ್ಕಿಬಿದ್ದಿದ್ದೇ ರೋಚಕ!
ರಾಜ್ಯ

'ಪ್ರೇಮದ ಊರಲಿ' ಚಿತ್ರ ವೀಕ್ಷಣೆಗೆ ಹೋಗಿದ್ದವರಿಗೆ ಶಾಕ್; ಮನೆಯಲ್ಲಿ ಕಳ್ಳ ಲಾಕ್, ಸಿಕ್ಕಿಬಿದ್ದಿದ್ದೇ ರೋಚಕ!

ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ಹೋಗಿದ್ದ ಕುಟುಂಬ ವಾಪಸ್​ ಮನೆಗೆ ಬಂದಾಗ ಮನೆಯಲ್ಲಿ ಆಘಾತ ಎದುರಾಗಿತ್ತು.