Rahul Gandhi, Priyanka

ಸುಳ್ಳು ಭರವಸೆಗಳ ಮಳೆ: ಪ್ರಧಾನಿ ಗುಜರಾತ್ ಭೇಟಿಗೂ ಮುನ್ನ ರಾಹುಲ್ ಗಾಂಧಿ ಮುನ್ಸೂಚನೆ!
ಪ್ರಧಾನಿ ಮೋದಿ ಗುಜರಾತ್ ಗೆ ಭೇಟಿ ನೀಡುವುದಕ್ಕೂ ಮುನ್ನ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ನ ಹವಾಮಾನ ಮುನ್ಸೂಚನೆ ನೀಡಿದ್ದು, ಸುಳ್ಳು ಭರವಸೆಗಳ ಮಳೆಯಾಗಲಿದೆ ಎಂದು ಹೇಳಿದ್ದರೆ.

ಪಾಕ್ ಗೆ ಅಮೆರಿಕ ಹತ್ತಿರ...ಟ್ರಂಪ್ ಗೆ ಮತ್ತೊಂದು ಅಪ್ಪುಗೆ ಬೇಕು ಎಂದು ರಾಹುಲ್ ಗಾಂಧಿ ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದ ಕುರಿತು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರೆ ಅದು ದೀಪಾವಳಿ ಗಿಫ್ಟ್: ನವಜೋತ್ ಸಿಂಗ್ ಸಿದು
ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪ್ರತಿಷ್ಟೆಯ ಕಣವಾಗಿದ್ದ ಪಂಜಾಬ್ ನ ...
ಬಿಜೆಪಿ ದೇಶಕ್ಕೆ ನಾಲ್ಕು ಮಹಿಳಾ ಮುಖ್ಯಮಂತ್ರಿಗಳನ್ನು ಕೊಟ್ಟಿದೆ: ರಾಹುಲ್ ಗಾಂಧಿಗೆ ಸುಷ್ಮಾ ಸ್ವರಾಜ್ ತಿರುಗೇಟು
ಭಾರತೀಯ ಜನತಾ ಪಾರ್ಟಿ ಮಹಿಳಾ ವಿರೋಧಿ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ....

ಬೆಂಗಳೂರು ಮಳೆ ಅವಾಂತರ ಕುರಿತು ವರದಿ ಕೇಳಿದ ರಾಹುಲ್ ಗಾಂಧಿ!
ಭಾರಿಮಳೆಯಿಂದಾಗಿ ಬೆಂಗಳೂರಿನಲ್ಲಿ ಸಂಭವಿಸಿರುವ ಸಾವಿನ ಕುರಿತಂತೆ ವರದಿ ನೀಡುವಂತೆ ಎಐಸಿಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ವರದಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಶೀಘ್ರವೇ ರಾಹುಲ್ ಗಾಂಧಿಗೆ ಕಾಂಗ್ರೆಸ್ ಸಾರಥ್ಯ: ಸೋನಿಯಾ ಗಾಂಧಿ ಸುಳಿವು
: ತಮ್ಮ ಪುತ್ರ ರಾಹುಲ್ ಗಾಂಧಿಗೆ ಶೀಘ್ರವೇ ಕಾಂಗ್ರೆಸ್ ಸಾರಥ್ಯ ವಹಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ...

ರಾಹುಲ್ ಗಾಂಧಿ ಪ್ರಚಾರ ಮಾಡಿದಲ್ಲಿ ಕಾಂಗ್ರೆಸ್ ಸೋಲು ಖಚಿತ: ಯೋಗಿ ಆದಿತ್ಯನಾಥ್
"ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎಲ್ಲಿ ತನ್ನ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಾರೆಯೋ ಅಲ್ಲಿ ಕಾಂಗ್ರೆಸ್ ಸೋಲು ಖಚಿತ" .

ಗುಜರಾತ್: ಆಕಸ್ಮಿಕವಾಗಿ ಮಹಿಳಾ ಶೌಚಾಲಯ ಪ್ರವೇಶಿಸಿದ ರಾಹುಲ್ ಗಾಂಧಿ!
ಗುಜರಾತ್ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ಮತ್ತೊಂದು ಯಡವಟ್ಟು ಮಾಡಿಕೊಂದಿದ್ದು, ಗುಜರಾತಿ ಭಾಷೆಯಲ್ಲಿದ್ದ ಸೂಚನಾ ಫಲಕವನ್ನು ಓದಲು ಸಾಧ್ಯವಾಗದೇ ಆಕಸ್ಮಿಕವಾಗಿ ಮಹಿಳೆಯರ ಶೌಚಾಲಯಕ್ಕೆ ಪ್ರವೇಶಿಸಿದ್ದಾರೆ.

ಚಡ್ಡಿ ಧರಿಸಿರುವ ಮಹಿಳೆಯರನ್ನು ನೋಡಬೇಕೆಂದರೆ ಮಹಿಳಾ ಹಾಕಿ ವೀಕ್ಷಿಸಿ: ರಾಹುಲ್ ಗೆ ಆರ್ ಎಸ್ ಎಸ್
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಲ್ಲಿ ಚಡ್ಡಿ ಧರಿಸಿದ ಮಹಿಳೆಯರನ್ನು ನೋಡಿದ್ದೀರಾ? ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿಯವರು ಚಡ್ಡಿ ಧರಿಸಿರುವ ಮಹಿಳೆಯರನ್ನು ನೋಡಬೇಕೆಂದರೆ ಹಾಕಿ ಪಂದ್ಯಾಗಳನ್ನು ವೀಕ್ಷಿಸಲಿ

