RBI

ನೋಟು ನಿಷೇಧಕ್ಕೂ ಮುನ್ನ ಮುದ್ರಣವಾಗಿದ್ದ ಸುಮಾರು 23 ಸಾವಿರ ಕೋಟಿ ಹಣ ಎಲ್ಲಿಗೆ ಹೋಯ್ತು?
ನೋಟು ನಿಷೇಧಕ್ಕೂ ಮುನ್ನ ಮುದ್ರಣವಾಗಿದ್ದ ಸುಮಾರು 23 ಸಾವಿರ ಕೋಟಿ ರು. ಮೌಲ್ಯದ ಹಣಕ್ಕೆ ಲೆಕ್ಕ ಸಿಗುತ್ತಿಲ್ಲ ಎಂಬ ಸ್ಫೋಟಕ ಮಾಹಿತಿ ಹಕ್ಕು ಕಾಯ್ದೆ ಮೂಲಕ ಹೊರಬಿದ್ದಿದೆ.

2018 ನೇ ಸಾಲಿನ ಆರ್ಥಿಕ ಬೆಳವಣಿಗೆ ಮುನ್ನೋಟ ಶೇ.6.6 ಕ್ಕೆ ಇಳಿಸಿದ ಆರ್ ಬಿಐ
2018 ನೇ ಸಾಲಿನ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್ ಆರ್ಥಿಕ ಬೆಳವಣಿಗೆಯನ್ನು ಶೇ.6.6 ಕ್ಕೆ ಇಳಿಕೆ ಮಾಡಿದೆ.

ಬ್ಯಾಂಕ್ ಲಾಕರ್ ನಲ್ಲಿದ್ದ ಬೆಳ್ಳಿ ವಸ್ತು ನಾಪತ್ತೆ; 1.5 ಲಕ್ಷ ಪರಿಹಾರ ನೀಡುವಂತೆ ಬ್ಯಾಂಕ್ ಗೆ ಕೋರ್ಟ್ ಆದೇಶ
ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಬೆಳ್ಳಿ ವಸ್ತುಗಳು ನಾಪತ್ತೆಯಾಗಿದೆ ಎಂದು ದೂರಿದ್ದ ಮಹಿಳೆ 1.5 ಲಕ್ಷ ರೂ. ಪರಿಹಾರ ನೀಡುವಂತೆ ಗ್ರಾಹಕರ ರಕ್ಷಣಾ ವೇದಿಕೆ ಇಂಡಿಯನ್ ಬ್ಯಾಂಕ್ ಗೆ ಸೂಚನೆ ನೀಡಿದೆ.

ಎಲ್ಲಾ 14 ಮಾದರಿಯ 10 ರುಪಾಯಿ ನಾಣ್ಯ ನಡೆಯುತ್ತೆ: ಆರ್ ಬಿಐ
ಎಲ್ಲಾ 14 ಮಾದರಿಯ 10 ರುಪಾಯಿ ನಾಣ್ಯಗಳು ವಹಿವಾಟು ನಡೆಸಲು ಮತ್ತು ಚಲಾವಣೆಗೆ ಯೋಗ್ಯವಾಗಿವೆ ಎಂದು ಭಾರತೀಯ ರಿಸರ್ವೆ ಬ್ಯಾಂಕ್....

ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಕಳವಳ: ಆರ್ ಬಿಐ ಅಧ್ಯಯನ ವರದಿ
ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂಬ ಪತ್ರಿಕೆಯೊಂದರ ವರದಿ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಆಧಾರ್ ಫಲಾನುಭವಿಗಳ ಮಾಹಿತಿ ಸ್ಪಷ್ಟವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಚಾಕೊಲೆಟ್ ಬಣ್ಣದ ಹೊಸ ರೂ.10 ಮುಖಬೆಲೆಯ ನೋಟು ಬಿಡುಗಡೆ ಮಾಡಿದ ಆರ್ ಬಿಐ
ಹೊಸ ವಿನ್ಯಾಸದ 2000, 500, 200 ಹಾಗೂ 50 ರುಪಾಯಿ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಶುಕ್ರವಾರ 10 ರುಪಾಯಿ...

ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಮುಚ್ಚುವುದಿಲ್ಲ: ಕೇಂದ್ರ, ಆರ್ಬಿಐ ಸ್ಪಷ್ಟನೆ
ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ನಿರ್ಧರಿಸಿವೆ ಎಂದು ಸಾಮಾಜಿಕ...

ರೆಪೊ ದರ ಶೇ. 6 ಹಾಗೂ ರಿವರ್ಸ್ ರೆಪೊ ದರ ಶೇ. 5.75 ಕಾಯ್ಡುಕೊಂಡ ಆರ್ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.ರೆಪೊ ದರ ಈಗ ಶೇಕಡಾ...

ನನ್ನ ರಾಜಕೀಯ ಪ್ರವೇಶಕ್ಕೆ ಪತ್ನಿ ವಿರೋಧ: ರಘುರಾಮ್ ರಾಜನ್
ನನ್ನ ರಾಜಕೀಯ ಪ್ರವೇಶಕ್ಕೆ ನನ್ನ ಪತ್ನಿ ವಿರೋಧವಿದ್ದು, ನಾನು ಪ್ರಸ್ತುತ ರಾಜಕೀಯ ಪ್ರವೇಶ ಮಾಡುತ್ತಿಲ್ಲ ಎಂದು ಆರ್ ಬಿಐ ಮಾಜಿ ಅಧ್ಯಕ್ಷ ರಘುರಾಮ್ ರಾಜನ್ ಹೇಳಿದ್ದಾರೆ.

