RBI

2000 ಮುಖಬೆಲೆಯ ನೋಟು ಹಿಂಪಡೆದು 2 ವರ್ಷ ಕಳೆದರೂ ಇನ್ನೂ ಜನರ ಬಳಿಯೇ ಇದೆ 6,181 ಕೋಟಿ ರೂ!
ವಾಣಿಜ್ಯ

ಮೇ 19, 2023 ರಂದು, ಭಾರತೀಯ ರಿಸರ್ವ್ ಬ್ಯಾಂಕ್(RBI) 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.

6,266 ಕೋಟಿ ರೂ ಮೌಲ್ಯದ 2000 ರೂ ಮುಖಬೆಲೆಯ ನೋಟುಗಳು ಇನ್ನೂ ಚಲಾವಣೆಯಲ್ಲಿವೆ: RBI

RBI ವಿತ್ತೀಯ ನೀತಿ ಪ್ರಕಟ: 25 ಬೇಸಿಸ್ ಪಾಯಿಂಟ್ ಗಳೊಂದಿಗೆ ರೆಪೊ ದರ ಶೇ.6ಕ್ಕೆ ಇಳಿಕೆ; GDP ಶೇ.6.5, ಹಣದುಬ್ಬರ ಶೇ.4ರಷ್ಟು ನಿರೀಕ್ಷೆ

2026ನೇ ಆರ್ಥಿಕ ಸಾಲಿನ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 4ರಷ್ಟು ಅಂದಾಜಿಸಿದೆ. ಈ ದರ ಕಡಿತದೊಂದಿಗೆ, ಶೀಘ್ರದಲ್ಲೇ ಗೃಹ ಸಾಲದ ಬಡ್ಡಿದರಗಳು ಮತ್ತೊಮ್ಮೆ ಶೇಕಡಾ 8 ಕ್ಕಿಂತ ಕಡಿಮೆಯಾಗಬಹುದು.

ATM ವಿತ್‌ಡ್ರಾ ಶುಲ್ಕ ಏರಿಕೆ: ಮೋದಿ ಸರ್ಕಾರ ಬ್ಯಾಂಕ್‌ಗಳನ್ನು 'ಲೂಟಿಯ ಏಜೆಂಟ್'ಗಳಾಗಿ ಮಾಡುತ್ತಿದೆ- ಮಲ್ಲಿಕಾರ್ಜುನ ಖರ್ಗೆ
ದೇಶ

ಗ್ರಾಹಕರು ಎಟಿಎಂನಿಂದ ಹಣ ಪಡೆಯುವುದಕ್ಕೆ ನಿಗದಿಪಡಿಸಿರುವ ಶುಲ್ಕ ಹೆಚ್ಚಿಸಲು ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಅನುಮತಿ ನೀಡಿದೆ.

ಏಪ್ರಿಲ್ 1ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ತರ ಬದಲಾವಣೆ: ATM ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ; SB ಖಾತೆ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ!

2025ರ ಏಪ್ರಿಲ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿದ್ದು, ಎಟಿಎಂ ಹಣ ಹಿಂಪಡೆಯುವಿಕೆ, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್ ಬಿಐ ಸಾಕಷ್ಟು ಬದಲಾವಣೆ ಮಾಡಿದೆ.

Gold Bond ಹೂಡಿಕೆ ಮಾಡಿದ್ದವರಿಗೆ RBI ಜಾಕ್ ಪಾಟ್: 3 ಪಟ್ಟು ರಿಟರ್ನ್ಸ್ ಘೋಷಣೆ!

ಸಾವರಿನ್ ಚಿನ್ನದ ಬಾಂಡ್ ಯೋಜನೆಯನ್ನು 2015-16 ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾಯಿತು ಮತ್ತು ಈ ಬಾಂಡ್‌ಗಳನ್ನು ಕೇಂದ್ರ ಸರ್ಕಾರದ ಪರವಾಗಿ ಆರ್‌ಬಿಐ ನೀಡುತ್ತದೆ.

6,471 ಕೋಟಿ ರೂ ಮೌಲ್ಯದ 2,000 ರೂ ಮುಖಬೆಲೆ ನೋಟುಗಳು ಇನ್ನೂ ಆರ್‌ಬಿಐಗೆ ವಾಪಸ್ ಬಂದಿಲ್ಲ!

ಮೇ 19, 2023 ರಂದು, ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ.ಗಳ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.

122 ಕೋಟಿ ರೂ ದುರುಪಯೋಗ: RBI ನಿಷೇಧಕ್ಕೊಳಗಾಗಿದ್ದ ನ್ಯೂ ಇಂಡಿಯಾ ಕೋ-ಆಪ್ ಬ್ಯಾಂಕ್‌ ಮಾಜಿ ಸಿಇಒ ಬಂಧನ

ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) 122 ಕೋಟಿ ರೂಪಾಯಿ ದುರುಪಯೋಗ ಪ್ರಕರಣದಲ್ಲಿ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅಭಿಮನ್ಯು ಭೋನ್ ಅವರನ್ನು ಬಂಧಿಸಿದೆ.

RBI Repo Rate ಕಡಿತ: ಚೇತರಿಕೆ ಕಾಣದ ಷೇರು ಮಾರುಕಟ್ಟೆ
ವಾಣಿಜ್ಯ

RBI Repo Rate ಕಡಿತ: ಚೇತರಿಕೆ ಕಾಣದ ಷೇರು ಮಾರುಕಟ್ಟೆ

ಇಂದು ಬೆಳಗಿನ ವಹಿವಾಟು ಆರಂಭಕ್ಕೆ ಸೆನ್ಸೆಕ್ಸ್ ಕನಿಷ್ಠ 77,730 ಮತ್ತು ಗರಿಷ್ಠ 78,357 ರ ನಡುವೆ ಏರಿಳಿತಗೊಂಡಿತು, ಆದರೆ ನಿಫ್ಟಿ ಕನಿಷ್ಠ 23,439.60 ಮತ್ತು ಗರಿಷ್ಠ 23,694.50 ರ ನಡುವೆ ತಲುಪಿತು.