Women, three children found dead

ಅಧಿಕ ಋತುಸ್ರಾವಕ್ಕೆ ಶೀಘ್ರದಲ್ಲೇ ಹೇಳಬಹುದು ಗುಡ್ ಬೈ!
ಮಹಿಳೆಯರಿಗೆ ಖುಷಿಯಾಗುವ ವಿಚಾರ ಇಲ್ಲೊಂದಿದೆ. ಋತುಚಕ್ರದ ಸಂದರ್ಭದಲ್ಲಿ ಹಲವು ಯುವತಿಯರಿಗೆ ಅಧಿಕ ...

ಬೆಂಗಳೂರು: ಐಟಿ ಉದ್ಯೋಗ ಸಿಕ್ಕಿದೆಯೆಂದು ನಕಲಿ ಫೋನ್ ಕರೆ ನಂಬಿ 50 ಸಾವಿರ ರೂ. ಕಳೆದುಕೊಂಡ ಯುವತಿ
ಶಂಕಾಸ್ಪದ ಹ್ಯಾಕಿಂಗ್ ಪ್ರಕರಣವೊಂದರಲ್ಲಿ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪೆನಿ ಆಕ್ಸೆಂಚರ್ ಹೆಸರಿನಲ್ಲಿ....

ಬೆಂಗಳೂರು: ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಪಿಂಕ್ ಟಾಯ್ಲೆಟ್
ಪಿಂಕ್ ಹೊಯ್ಸಳ ಬಳಿಕ ಮಹಿಳೆಯರು, ಹೆಣ್ಣು ಮಕ್ಕಳು ಹಾಗೂ ಮಕ್ಕಳ ರಕ್ಷಣೆಗಾಗಿ ಸರ್ಕಾರ ಶೀಘ್ರದಲ್ಲಿಯೇ ನಗರದಲ್ಲಿ ಪಿಂಕ್ ಟಾಯ್ಲೆಟ್ ಗಳನ್ನು ನಿರ್ಮಾಣ ಮಾಡಲಿದೆ...

ಪದ್ಮಾವತಿ ಬಿಡುಗಡೆಯಾದರೆ ಅಗ್ನಿ ಪ್ರವೇಶ ಮಾಡುವುದಾಗಿ ಮಹಿಳೆಯ ಬೆದರಿಕೆ
ಪದ್ಮಾವತ್ ಹೆಸರಿನಲ್ಲಿ ಬಿಡುಗಡೆಗೆ ತಯಾರಾಗಿರುವ ಪದ್ಮಾವತಿ ಚಿತ್ರದ ಬಿಡುಗಡೆಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ಚಿತ್ರ ಬಿಡುಗಡೆ ಆಗಿದ್ದೇ ಆದಲ್ಲಿ ಅಗ್ನಿ ಪ್ರವೇಶ ಮಾಡುವುದಾಗಿ ಮಹಿಳೆಯೊಬ್ಬರು ಬೆದರಿಕೆ

ಮಹಿಳೆಯರಿಗೆ ಪುರುಷರಿಗಿಂತ ಆಯಸ್ಸು ಹೆಚ್ಚು ಏಕೆ?
ಜೈವಿಕವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದು ಇದರಿಂದಾಗಿಯೇ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂಬ ಅಂಶ...

ಲೈಂಗಿಕ ಕಿರುಕುಳ ಆರೋಪ: ಇಂದಿರಾ ಕ್ಯಾಂಟೀನ್ ಮೇಲಾಧಿಕಾರಿ ವಿರುದ್ಧ ಮಹಿಳೆ ದೂರು
ಇಂದಿರಾ ಕ್ಯಾಂಟೀನ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ಕ್ಯಾಂಟೀನ್ ಮೇಲಾಧಿಕಾರಿ ತನಗೆ...

ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಉಚಿತವಾಗಿ ಸಿಗಬೇಕು: ಅಕ್ಷಯ್ ಕುಮಾರ್
ತಮ್ಮ ಮುಂಬರುವ ಚಿತ್ರ 'ಪ್ಯಾಡ್ ಮ್ಯಾನ್'ನಲ್ಲಿ ಋತುಸ್ರಾವದ ದಿನಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಪರಿಚಯಿಸಿರುವ....

ಶಬರಿ ಮಲೈ: ಪೂಜೆ ಸಲ್ಲಿಸಲು ಮಹಿಳೆಯರಿಗೆ ವಯಸ್ಸಿನ ದೃಢೀಕರಣ ಕಡ್ಡಾಯ
ಶಬರಿ ಮಲೈ ನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮಹಿಳೆಯರು ವಯಸ್ಸಿನ ದೃಢೀಕರಣ ಪತ್ರ ನೀಡುವುದು ಕಡ್ಡಾಯವಾಗಿದೆ.

ಹೊಸ ವರ್ಷಾಚರಣೆ: ಮೋಜು, ಪಾರ್ಟಿ ಮಾಡಲು ಹೊರಗೆ ಹೋಗಲು ಮಹಿಳೆಯರಿಗೆ ಆತಂಕ
ಹೊಸ ವರ್ಷಾಚರಣೆಗೆ ಇನ್ನು ಒಂದೇ ದಿನ ಬಾಕಿ. ಬೆಂಗಳೂರು ನಗರದಲ್ಲಿ ಕಳೆದ ವರ್ಷದ ಕಹಿ ಘಟನೆ ಮರುಕಳಿಸದಂತೆ ...

