ಪ್ರೇಮದ ಊರಲಿ

ಖ್ಯಾತ ನಟನಾಗಿದಿದ್ದರೆ ಹೆಂಡತಿ ಕಾಲಿಗೆ ಬೀಳುತ್ತಿದ್ದರಾ? 'ಪ್ರೇಮದ ಊರಲಿ' ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾರ್ಮಿಕ ಪೋಸ್ಟ್!
2026ರಲ್ಲಿ ಕನ್ನಡದ ಚಿತ್ರದ ಬ್ಲಾಕ್ ಬಸ್ಟರ್ ಚಿತ್ರವಾಗಿ 'ಪ್ರೇಮದ ಊರಲಿ' ಹೊರಹೊಮ್ಮಿದೆ. 2 ಕೋಟಿ ಬಜೆಟ್ ಚಿತ್ರದಲ್ಲಿ ನಿರ್ಮಾಣವಾಗಿದ್ದ ಚಿತ್ರ ಬರೋಬ್ಬರಿ 120ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿತ್ತು.

ಕನ್ನಡ ಬ್ಲಾಕ್ ಬಸ್ಟರ್ ಸಿನಿಮಾ 'ಪ್ರೇಮದ ಊರಲಿ' OTTಗೆ ಲಗ್ಗೆ; ಎಲ್ಲಿ, ಯಾವಾಗ?
ನಿರ್ದೇಶಕ ಮನೋಜ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾ, ಆರಂಭದಲ್ಲಿ ಅತ್ಯಂತ ಸಾಧಾರಣವಾಗಿ ಚಿತ್ರಮಂದಿರಗಳಿಗೆ ಆಗಮಿಸಿ, ತದನಂತರ ಬೆಳ್ಳಿಪರದೆಯ ಮೇಲೆ ಸೃಷ್ಟಿಸಿದ ಇತಿಹಾಸ ಹಾಗೂ ಕಲೆಕ್ಷನ್..
ನಿಜ ಜೀವನದಲ್ಲಿ ರೈತ ಹುಡುಗ ಸಿಕ್ಕರೆ ಮದುವೆ ಆಗ್ತೀರಾ? 'ಪ್ರೇಮದ ಊರಲಿ' ನಟಿ ರಮಿಕಾ ಶಿವು ಮಾತು ಕೇಳಿ ಫ್ಯಾನ್ಸ್ ಫಿದಾ!
ಪ್ರೇಮದ ಊರಲ್ಲಿ ಸಿನಿಮಾದ 50 ದಿನಗಳ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ನಿರೂಪಕಿ ಆ್ಯಂಕರ್ ಅನುಶ್ರೀ ಕೇಳಿದ, "ನಿಜ ಜೀವನದಲ್ಲಿ ರೈತ ಹುಡುಗ ಸಿಕ್ಕರೆ ಮದುವೆಯಾಗಲು ಓಕೆನಾ" ಎಂಬ ಪ್ರಶ್ನೆಗೆ ನಟಿ ರಮಿಕಾ ಶಿವು ನೀಡಿದ ಉತ್ತರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಾಗಾದ್ರೆ, ನಟಿ ಹೇಳಿದ್ದಾರು ಏನು?

'ಯಾರಿಗೂ ಟಾಂಗ್ ಕೊಟ್ಟಿಲ್ಲ, ಕೊಡಲೂ ಬಾರದು': ಯಶ್ ಅಭಿಮಾನಿಗಳಿಗೆ ಪ್ರೇಮದ ಊರಲಿ ನಟ ಶ್ರೀರಾಮ್ ಹೇಳಿದ್ದೇನು? Video
ಬೆಂಗಳೂರಿನ ಬಿಎಚ್ ಇಎಲ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಶ್ರೀರಾಮ್, ಕನ್ನಡ ಚಿತ್ರರಂಗದ ಬೆಳವಣಿಗೆಯ ಕುರಿತು ಮತ್ತು ದಿವಂಗತ ನಟ ಸಾರ್ವಭೌಮ ಡಾ.ರಾಜ್ ಕುಮಾರ್..

ಕೇವಲ ₹2 ಕೋಟಿ ಬಜೆಟ್, 26 ದಿನಕ್ಕೆ ₹100 ಕೋಟಿ ಕ್ಲಬ್: ಕೆಜಿಎಫ್, ಕಾಂತಾರ ಸಾಲಿಗೆ ಸೇರಿದ 'ಪ್ರೇಮದ ಊರಲಿ' ಹೊಸ ಇತಿಹಾಸ!
ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಅಪರೂಪದ ದೃಶ್ಯಕಾವ್ಯ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ ಬರೋಬ್ಬರಿ ₹100 ಕೋಟಿ ರೂಪಾಯಿ ಗಳಿಕೆಯ ಮೂಲಕ ಇತಿಹಾಸ ಸೃಷ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:

ಗ್ಲಾಮರ್ ಹಿಂದಿನ ಕಹಿ ಸತ್ಯ! ‘ಸಹಿ ಹಾಕುವ ಮುನ್ನ ಒಂದು ಮಾತು, ಹಾಕಿದ ಮೇಲೆ ಇನ್ನೊಂದು!’: ಕರಾಳ ಮುಖ ಬಿಚ್ಚಿಟ್ಟ ನಟಿ ತಪಸ್ವಿನಿ ಪೂಣಚ್ಚ
ಅವಕಾಶಗಳ ಹುಡುಕಾಟದ ನಡುವೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ಸ್ವಾಭಿಮಾನ ಮತ್ತು ವೈಯಕ್ತಿಕ ಆಯ್ಕೆಗಳನ್ನೂ ಉಳಿಸಿಕೊಳ್ಳಬೇಕಾಗುತ್ತದೆ.

ಕೇವಲ ₹3 ಕೋಟಿ ಬಜೆಟ್, ₹86 ಕೋಟಿಗೂ ಅಧಿಕ ಕಲೆಕ್ಷನ್: ಜೈಲರ್ 2 ಅಬ್ಬರದ ನಡುವೆಯೂ ₹100 ಕೋಟಿ ಕ್ಲಬ್‌ನತ್ತ 'ಪ್ರೇಮದ ಊರಲಿ'!
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರ ತೆರೆಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ನಡುವೆಯೂ, ಪ್ರೇಮದ ಊರಲಿ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್ ಕಡೆಗೆ ಹೆಜ್ಜೆ ಇಟ್ಟಿದೆ! ಆ ಕುರಿತ ವರದಿ ಇಲ್ಲಿದೆ:

ಪ್ರೇಮದ ಊರಲಿ, ಜೈಲರ್ 2 ಮುಂದೆ ಮುಗ್ಗರಿಸಿದ 'ರಣಬಾಲಿ': ಮದುವೆ ಬಳಿಕ ಒಂದಾದ ವಿಜಯ್-ರಶ್ಮಿಕಾ ಜೋಡಿ ವಿಫಲ!
ಕನ್ನಡದ ಪ್ರೇಮದ ಊರಲಿ ಹಾಗೂ ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರಗಳು ರಣಬಾಲಿಗೆ ಸಕತ್ ಪೈಪೋಟಿ ನೀಡುತ್ತಿದೆ. ಬೆಂಗಳೂರಿನಲ್ಲಿ ರಣಬಾಲಿಗೆ ಕಡಿಮೆ ಸಂಖ್ಯೆಯ ಥಿಯೇಟರ್ ಗಳು ಸಿಕ್ಕಿವೆ.

Video: 'ಪ್ರೇಮದ ಊರಲಿ' ಚಿತ್ರತಂಡವನ್ನು ಖುದ್ದು ಭೇಟಿ ಮಾಡಿದೆ, ಅವರ ಕಣ್ಣಲ್ಲಿ...! ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?
ಇದೀಗ ʻಪ್ರೇಮದ ಊರಲಿʼ ಚಿತ್ರತಂಡವನ್ನು ಖುದ್ದು ಭೇಟಿ ಮಾಡಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ರಾಧಿಕಾರಿ ಅವರು, ಚಿತ್ರವನ್ನು ಮನಸಾರೆ ಕೊಂಡಾಡಿದ್ದಾರೆ. ಚಿತ್ರ ತಂಡಕ್ಕೆ ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸಿದ್ದಾರೆ.

